ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಮದುವೆ ಯಾರಿಗೆ ಬೇಕು...

March 27, 2008 - 10:08am — mahesha

ಉ: ಮದುವೆ ಯಾರಿಗೆ ಬೇಕು...

mahesha's picture

ಬಚಿ ಯೋ ಬಾಚಿ, ಬಾಛೀಯೋ ದೇವರೇ ಕಡವಳ ಆಂಡವ!!

ಯಾರ್‍ಯಾರ ಇದ್ರೇನು, ಯಾರ್‍ಯಾರ್‍ ಜೊತೆ ಏನ್ ಮಾಡಿದ್ರೇನು? ಅವರಿಬ್ರುಗೂ ಒಪ್ಪಿಗೆ ಇದ್ಯ.. ಅಲ್ಲಿಗೆ ಮುಗಿತು... ಬೇರೆಯೋರು ಅದಕ್ಕೆ ತಲೆ, ಮೂಗು ತೂರಿಸೋದು ಸರಿಯಲ್ಲ...

ನೀವ್ ಯಾ ಕಾಲದಾಗಿದ್ದೀರಿ? ಈಗ ಲಿಂಗ-ಗಿಂಗ ಅನ್ನೋ ಬೇದಬಾವ ಇಲ್ಲ.. ಯಾರ್ಯರ್‍ ಹೆಂಗ್ ಬೇಕಾದ್ರೂ ಇರಬೋದು ಅಂತ ಇಂದು ಮುಂದುವರಿದ( ನಮ್ಮ ಬಡ, ಕಚಡ ದೇಶದ ಮಂದಿ ಹೇಳುವ) ದೇಶಗಳೇ ಹೇಳಿವೆ.. Smiling

ಮೊನ್ನೆ ಇಲ್ಲಿ ಸಂಸ್ಕೃತದೋರಿಗೆ- ಕನ್ನಡದೋರಿಗೂ ದೊಡ್ಡ ಜಗಳ ನಡೀತಲ್ಲ.. ಆಗ ಮಹಾನ್ ಮಾಧ್ಹವರು.. "ಇಂಗ್ಲೇಂಡಲ್ಲಿ ಸಂಸ್ಕೃತ ಕಲೀತಾರೆ" ಅಂತ ಏನೋ ೧೧ ಅದ್ಬುತ ಅಂತ ಹೇಳಿದ್ರು..

ಅವರಿಗೆ ಗೊತ್ತೋ ಗೊತ್ತಿಲ್ವ.. ಇಂಗ್ಲೇಂಡಲ್ಲಿ ಒಂದೇ ಲಿಂಗದ ಮದುವೆಗೆ ಕಾನೂನು ಒಪ್ಪಿಗೆ ಇದೆ. ಹಾಗೂ ಮಕ್ಕಳು ಓದುವ ಹೊತ್ತಗೆಗಳಲ್ಲೂ ಅದರ ಬಗ್ಗೆ ಒಳ್ಳೆಯ ಅನಿಸಿಕೆ ಬರೋ ಹಾಗೆ ಬರೀತಾರೆ.[ ಇದು ದಿಟ.. ಪುಂಗಿ ಅಲ್ಲ.. ಸಂಸ್ಕೃತ-ಲಾಬಿ ವೋಲ್/ಓಳ್ ಬೊಗಳೆಯಲ್ಲ ]... ಅವರು ಮದುವೆಯೋ ಆಗ್ತಾರೆ.

ನಿಮ್ಮ ಪ್ರೆಶ್ನೆ "ಮದುವೆ ಯಾರಿಗೆ ಬೇಕು" ಅದಕ್ಕೆ ಉತ್ತರ ಇಶ್ಟ.. ಯಾರ್ಯಾರ್‍ ಮಾಡ್ಕೋತಾರೋ ಅವರಿಗೆ.. ಇಬ್ರು ಬೇಕು. ಹಲವರೂ ಬೇಕು [ ನಮ್ಮ ದೇಶದ ಒಂದು ಬುಡಕಟ್ಟಲ್ಲಿ ಒಂದು ಹೆಣ್ಣು ಅಣ್ಣತಮ್ಮಂದಿರೆಲ್ಲರನ್ನು ಮದುವೆ ಮಾಡಿಕೋಬೋದು, ಹಲಹೆಂಡಿತಿ, ಹಲಗಂಡ, ಒರ್‍-ಹೆಂಡತಿ, ಒರ್‍-ಗಂಡ.. ]. ಉವರ್‍ ಹೆಂಗ್ ಬೇಕಾದ್ರು ಅವರ್‍ ಇರೋ ನೆಲದ ಕಾನೂನಂತೆ ಮದುವೆ ಮಾಡಿಕೊಳ್ಳಬೋದು

ಮೊನ್ನೇ ಆತ ಮಾಡಿದ್ದು ಹೊಸತ? ರಾಮನೇ ಸೀತೆಯ ಶೀಲದಲ್ಲಿ ಅಯ್ಬೆಣಿಸಿ ಬೆಂಕಿ ತಳ್ಳಲಿಲ್ವ?

ನಿಮ್ಮ ಬರಹದಲ್ಲಿ "ಅಯ್ಯೋ ಕಾಲ ಕೆಟ್ಟೋಯ್ತು. ನಮ್ ಸನಾಥನ ಸಂಸ್ಕೃತಿ ಹಾಳಾಯ್ತು" ಎಂದು ಸುಮ್-ಸುಮ್ನೆ ಇರುವೆ ಬಿಟ್-ಕೊಂಡೋರಂಗೆ ಕೊರಗೋರ ಮಾತಿನಂತಿದೆ..

"ಸ್ತ್ರೀ ಸ್ವಾತಂತ್ರ ಅಂದ್ರೆ ಇದೇನಾ???" ಈ ಪ್ರೆಶ್ನೆ ಸರಿಯಿಲ್ಲ.. ಅದಕ್ಕೆ ಮಾದರಿಯೂ ಸರಿಯಿಲ್ಲ..

ಹೆಣ್ಣಿಗೆ ಸ್ವಾತಂತ್ರ್‍ಯ ಕೊಡೋದು ಅಂದ್ರೇನು? ಅದು ಅವಳ ಹತ್ತಿರವೇ ಇಲ್ಲವಾ?..
ಅದನ್ನು ಅವಳು ಹೇಗೆ ಬೇಕಾದ್ರು ಬಳಸಬೋದು.. ಅವಳ ಬದುಕಲ್ವೇ..

ಯಾರನ್ನೇ ಕೊಲೆ ಮಾಡೋದು ತಪ್ಪು.. [ ಅದು ಪುರಾಣಗಳ ಸಂಹಾರ, ದುಶ್ಟ ನಿಗ್ರಹ ಯಾವುದೇ ಮಣ್ಣಂಗಟ್ಟಿಯಾಗಲಿ ]

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಮದುವೆ ಯಾರಿಗೆ ಬೇಕು... By: bachi (17 replies) March 25, 2008 - 9:27am
  • ಉ: ಮದುವೆ ಯಾರಿಗೆ ಬೇಕು... By: ಶ್ಯಾಮ ಕಶ್ಯಪ (Mar 27 2008 - 11:49am)
    • ಉ: ಮದುವೆ ಯಾರಿಗೆ ಬೇಕು... By: mahesha (Mar 27 2008 - 12:33pm)
      • ಉ: ಮದುವೆ ಯಾರಿಗೆ ಬೇಕು... By: ಶ್ಯಾಮ ಕಶ್ಯಪ (Mar 27 2008 - 1:57pm)
        • ಉ: ಮದುವೆ ಯಾರಿಗೆ ಬೇಕು... By: SURESH BHAT 79 (Mar 31 2008 - 1:23pm)
          • ಉ: ಮದುವೆ ಯಾರಿಗೆ ಬೇಕು... By: mahesha (Mar 31 2008 - 2:04pm)
            • ಉ: ಮದುವೆ ಯಾರಿಗೆ ಬೇಕು... By: savithru (Mar 31 2008 - 4:54pm)
            • ಉ: ಮದುವೆ ಯಾರಿಗೆ ಬೇಕು... By: Sunil Jayaprakash (Mar 31 2008 - 3:50pm)
          • ಉ: ಮದುವೆ ಯಾರಿಗೆ ಬೇಕು... By: SURESH BHAT 79 (Mar 31 2008 - 1:28pm)
        • ಉ: ಮದುವೆ ಯಾರಿಗೆ ಬೇಕು... By: mahesha (Mar 27 2008 - 2:28pm)
  • ಉ: ಮದುವೆ ಯಾರಿಗೆ ಬೇಕು... By: mahesha (Mar 27 2008 - 10:08am)
  • ಉ: ಮದುವೆ ಯಾರಿಗೆ ಬೇಕು... By: uniquesupri (Mar 26 2008 - 7:04pm)
  • ಉ: ಮದುವೆ ಯಾರಿಗೆ ಬೇಕು... By: roopablrao (Mar 25 2008 - 10:59am)
    • ಉ: ಮದುವೆ ಯಾರಿಗೆ ಬೇಕು... By: bachi (Mar 25 2008 - 9:29pm)
      • ಉ: ಮದುವೆ ಯಾರಿಗೆ ಬೇಕು... By: roopablrao (Mar 26 2008 - 8:49am)
      • ಉ: ಮದುವೆ ಯಾರಿಗೆ ಬೇಕು... By: createam (Mar 25 2008 - 10:50pm)
        • ಉ: ಮದುವೆ ಯಾರಿಗೆ ಬೇಕು... By: bachi (Mar 26 2008 - 5:08pm)
          • ಉ: ಮದುವೆ ಯಾರಿಗೆ ಬೇಕು... By: roopablrao (Mar 26 2008 - 5:17pm)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 12:15am
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 11:03pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:35pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:32pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:28pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:25pm
  • rameshbalaganchi
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 10:12pm
  • benaka
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:02pm
  • kishorpatwardhan
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 9:20pm
  • kalpana
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 5, 2008 - 9:15pm
ಇನ್ನಷ್ಟು


ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು ।
ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।।
ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು ।
ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator