ಉ: ಮದುವೆ ಯಾರಿಗೆ ಬೇಕು...
- ಉ: ಮದುವೆ ಯಾರಿಗೆ ಬೇಕು... By: ಶ್ಯಾಮ ಕಶ್ಯಪ (Mar 27 2008 - 11:49am)
- ಉ: ಮದುವೆ ಯಾರಿಗೆ ಬೇಕು... By: mahesha (Mar 27 2008 - 12:33pm)
- ಉ: ಮದುವೆ ಯಾರಿಗೆ ಬೇಕು... By: ಶ್ಯಾಮ ಕಶ್ಯಪ (Mar 27 2008 - 1:57pm)
- ಉ: ಮದುವೆ ಯಾರಿಗೆ ಬೇಕು... By: SURESH BHAT 79 (Mar 31 2008 - 1:23pm)
- ಉ: ಮದುವೆ ಯಾರಿಗೆ ಬೇಕು... By: mahesha (Mar 31 2008 - 2:04pm)
- ಉ: ಮದುವೆ ಯಾರಿಗೆ ಬೇಕು... By: savithru (Mar 31 2008 - 4:54pm)
- ಉ: ಮದುವೆ ಯಾರಿಗೆ ಬೇಕು... By: Sunil Jayaprakash (Mar 31 2008 - 3:50pm)
- ಉ: ಮದುವೆ ಯಾರಿಗೆ ಬೇಕು... By: SURESH BHAT 79 (Mar 31 2008 - 1:28pm)
- ಉ: ಮದುವೆ ಯಾರಿಗೆ ಬೇಕು... By: mahesha (Mar 31 2008 - 2:04pm)
- ಉ: ಮದುವೆ ಯಾರಿಗೆ ಬೇಕು... By: mahesha (Mar 27 2008 - 2:28pm)
- ಉ: ಮದುವೆ ಯಾರಿಗೆ ಬೇಕು... By: SURESH BHAT 79 (Mar 31 2008 - 1:23pm)
- ಉ: ಮದುವೆ ಯಾರಿಗೆ ಬೇಕು... By: ಶ್ಯಾಮ ಕಶ್ಯಪ (Mar 27 2008 - 1:57pm)
- ಉ: ಮದುವೆ ಯಾರಿಗೆ ಬೇಕು... By: mahesha (Mar 27 2008 - 12:33pm)
- ಉ: ಮದುವೆ ಯಾರಿಗೆ ಬೇಕು... By: mahesha (Mar 27 2008 - 10:08am)
- ಉ: ಮದುವೆ ಯಾರಿಗೆ ಬೇಕು... By: uniquesupri (Mar 26 2008 - 7:04pm)
- ಉ: ಮದುವೆ ಯಾರಿಗೆ ಬೇಕು... By: roopablrao (Mar 25 2008 - 10:59am)
- ಉ: ಮದುವೆ ಯಾರಿಗೆ ಬೇಕು... By: bachi (Mar 25 2008 - 9:29pm)
- ಉ: ಮದುವೆ ಯಾರಿಗೆ ಬೇಕು... By: roopablrao (Mar 26 2008 - 8:49am)
- ಉ: ಮದುವೆ ಯಾರಿಗೆ ಬೇಕು... By: createam (Mar 25 2008 - 10:50pm)
- ಉ: ಮದುವೆ ಯಾರಿಗೆ ಬೇಕು... By: bachi (Mar 26 2008 - 5:08pm)
- ಉ: ಮದುವೆ ಯಾರಿಗೆ ಬೇಕು... By: roopablrao (Mar 26 2008 - 5:17pm)
- ಉ: ಮದುವೆ ಯಾರಿಗೆ ಬೇಕು... By: bachi (Mar 26 2008 - 5:08pm)
- ಉ: ಮದುವೆ ಯಾರಿಗೆ ಬೇಕು... By: bachi (Mar 25 2008 - 9:29pm)

RSS:
ಉ: ಮದುವೆ ಯಾರಿಗೆ ಬೇಕು...
ಶ್ಯಾಮ್...
ಹೀಗಂತೀನಿ ಅಂತ ಬೇಸರ ಮಾಡಿಕೊಬೇಡಿ...
ನಿಮ್ ಹಲವು ಬರಹಗಳು, ಕಮೆಂಟ್ಗಳನ್ನ ಗಮನಿಸಿ ಹೇಳ್ತೀನಿ.... ಕಾರಣ ಕೊಡ್ತಿಲ್ಲ, ನೀವೇ ತಿಳಿದ್ಕೋತೀರ ಅಂತ...
ಹೀಗೆ ಕೊನೆಯಲ್ ಬಂದು ಇವರ್ ಇವರು ಚನ್ನಾಗಿ ಕಮೆಂಟ್ ಹಾಕಿದ್ದಾರೆ, ಅದಕ್ಕೆ ನನ್ ಒಪ್ಪಿಗೆ, ನೀವ್ ಹಿಂಗೆ ಮಾಡಿ ಅಂತ ಹೇಳೋದು ನಿಮ್-ತನಕ್ಕೆ ಒಪ್ಪಲ್ಲ....
@mahesha
ನಿಮ್ಮ ಪ್ರತಿಕ್ರಿಯೆಗಳಿಗೆ ನನ್ನ ಸಂಪೂರ್ಣ ಒಪ್ಪಿಗೆಯಿದೆ (probably ಮೊದಲ ಸಾರಿ ಇದು!)
ಇಲ್ಲಿ "probably ಮೊದಲ ಸಾರಿ ಇದು!" ಅಂತ ಬೇರೆ ಇದೆ( ಹಿನ್ನಲೆ, ಒಳತಿಳಿವು ಏನೇ ಇರಲಿ".. ಅದಕ್ಕೆ ನಾನ್ ನನ್ನ "Do I care?" ಎಂದು ಕೇಳಿಕೊಳ್ಳೋ ಹಾಗೆ ಮಾಡಿತು.!!
"ಕೆಲವರ ಜೊತೆ ವಾದ ಮಾಡಿ ಬಾಳಿಕೆ ಇಲ್ಲ.."
೧) ವಾದದಲ್ಲಿ ಸೋತು, ತನ್ನನ್ನು ತಾನೇ ಬೆನ್ನು ತಟ್ಟಿಕೊಂಡು, ಸಂತಯ್ಸಿಕೊಂಡು, ಬೆನ್ನು ತೋರಿಸುಸುವವರ ಮಾತು;
೨) ಸಿಕ್ಕಾಪಟ್ಟೆ ತಿಳಿದಿರುವವರು, ತಿಳಿದಿದ್ದರೂ ಏನೂ ಮಾಡಕ್ಕೆ ಹಂಬಲ ಇಲ್ಲದೇ ಇರುವವರ ಮಾತು
೩) ತಿಳಿದಿರುವವರು, ಆ ಕಡೆಯವರೇ ತಿಳಿದುಕೊಳ್ತಾರೆ ಎಂದು ಕೊಂಚ ಹೊತ್ತು ಕೊಡುವವರು.
೧) ಕ್ಕೆ ಸೇರಿದರೆ ಬಲು ಕೀಳು.. ೨)ಕ್ಕೆ ಸೇರಿದರೆ ಪೋಲು/ವೇಸ್ಟು.. ೩)ಕ್ಕೆ ಸೇರಿದರೆ ಒಳ್ಳೇದು..