ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಮದುವೆ ಯಾರಿಗೆ ಬೇಕು...

March 27, 2008 - 1:57pm — ಶ್ಯಾಮ ಕಶ್ಯಪ

ಉ: ಮದುವೆ ಯಾರಿಗೆ ಬೇಕು...

ಶ್ಯಾಮ ಕಶ್ಯಪ's picture

ಮಹೇಶ, ಇದು offtopic. ಆದರೂ ನಿಮ್ಮನ್ನು ಸಂಪರ್ಕಿಸುವ ಬೇರೆ ವಿಧಾನವಿರಲಿಲ್ಲ. ಅದಕ್ಕೆ ಇಲ್ಲೇ ಸೇರಿಸಿದ್ದೇನೆ.

"@mahesha
ನಿಮ್ಮ ಪ್ರತಿಕ್ರಿಯೆಗಳಿಗೆ ನನ್ನ ಸಂಪೂರ್ಣ ಒಪ್ಪಿಗೆಯಿದೆ (probably ಮೊದಲ ಸಾರಿ ಇದು!)
ಇಲ್ಲಿ "probably ಮೊದಲ ಸಾರಿ ಇದು!" ಅಂತ ಬೇರೆ ಇದೆ( ಹಿನ್ನಲೆ, ಒಳತಿಳಿವು ಏನೇ ಇರಲಿ".. ಅದಕ್ಕೆ ನಾನ್ ನನ್ನ "Do I care?" ಎಂದು ಕೇಳಿಕೊಳ್ಳೋ ಹಾಗೆ ಮಾಡಿತು.!!"

--
ಸಂಪದ ಬೇರೆ ಟೈಮ್ ಪಾಸ್ ಪೋರ್ಟಲ್‍ಗಳ ತರಹ ಅಲ್ಲ, ಇದರಲ್ಲಿ, ಹಲವು ವಿಷಯಗಳ ಬಗ್ಗೆ ವಿಷಯತಜ್ಞರು ಆಳವಾದ ಒಳನೋಟವುಳ್ಳ ಲೇಖನಗಳನ್ನು ಬರೆದಿದ್ದಾರೆ. ಆ ತರಹದ ಲೇಖನಗಳನ್ನು ನೀವೂ ಓದಿದ್ದೀರ, ಪ್ರಶಂಸಾರ್ಹವಾಗಿ ಕಾಮೆಂಟ್ ಮಾಡಿದ್ದೀರ.

ಒಬ್ಬ ಓದುಗ ಸಂಪದದ ಲೇಖನಗಳನ್ನು ಓದುತ್ತ, ನಮ್ಮ ಸಮಾಜ, ಸಂಸ್ಕೃತಿ ಮುಂತಾದ ವಿಷಯಗಳಲ್ಲಿ ಹಲವು ವಿಷಯಗಳನ್ನು ತಿಳಿಯಬಹುದು. ಇದರಿಂದ ಓದುಗನಿಗೆ ಸಂಪದದಲ್ಲಿ ಒಂದು ಬಗೆಯ learning curve ಇರುತ್ತದೆ ಎಂದು ನನಗನಿಸುತ್ತದೆ.

ಯೂನಿಕ್‍ಸುಪ್ರಿಯವರ ಕಾಮೆಂಟುಗಳನ್ನು ನಾನು ನೋಡಿದ್ದೇನೆ. ನನ್ನ ನೆನಪು ಸರಿಯಿದ್ದರೆ ಅವರ ಜೊತೆ ನಾನು ವಾದ ಕೂಡಾ ಮಾಡಿದ್ದೇನೆ. ಯೂನಿಕ್‍ಸುಪ್ರಿಯವರ ಇತ್ತೀಚಿನ ಲೇಖನಗಳು ಮತ್ತು ಅನಿಸಿಕೆಗಳು ಅವರ ಯೋಚನೆಗಳಲ್ಲಾದ ಬದಲಾವಣೆಗಳನ್ನು ಬಿಂಬಿಸುತ್ತವೆ. ಇದೇ ಬದಲಾವಣೆಗಳನ್ನು ನನ್ನ ಬರಹಗಳಲ್ಲೂ ಕಂಡಿದ್ದೇನೆ. ನಿಮ್ಮ ಸಂಪದದ ಬರಹಗಳನ್ನು ನೋಡಿದರೆ ನಿಮಗೂ ಹೀಗೆ ಅನ್ನಿಸಬಹುದೇನೋ.

ಗಂಭೀರ ವಿಚಾರಗಳನ್ನು ಅರ್ಥೈಸುವಲ್ಲಿ ಬರುವ ಈ ಬದಲಾವಣೆ, ಸಮಾಜದ ಬಗ್ಗೆ ನಮ್ಮೆಲ್ಲರಿಗೂ ಒಂದು ’higher level of common understanding' ತರಲು ಸಹಾಯಕಾರಿ. ಸಂಪದವನ್ನು ಹುಟ್ಟಿದಾಗಿನಿಂದ ನೋಡುತ್ತಿರುವ ನನಗೆ ಇದು ಮುಖ್ಯ. ಇದು ಸಂಪದದ ತರಹದ ಪೋರ್ಟಲ್‍ನ ಒಂದು ಉದ್ದೇಶವೂ ಆಗಿರಬೇಕು.

ನಿಮ್ಮಿಬ್ಬರ ಕಾಮೆಂಟುಗಳನ್ನು ನೋಡಿದಾಗ ನನಗೆ ಖುಷಿ ಎನಿಸಿದ್ದು ಇದಕ್ಕೆ. ಮದುವೆ, ಸ್ತ್ರೀ ಸ್ವಾತಂತ್ರ್ಯ ಮುಂತಾದ ವಿಷಯಗಳಲ್ಲಿ ನಿಮಗೆ, ಅವರಿಗೆ ಮತ್ತು ನನಗೆ ಒಪ್ಪಿಗೆಯಾಗಬಹುದಾದ ಒಂದು ದೃಷ್ಟಿಕೋನವಿದೆಯಲ್ಲ ಎನ್ನುವ ಕಾರಣಕ್ಕೆ ಖುಷಿಯಾದದ್ದು. ಆದ್ದರಿಂದ ನೀವು ಕೇರ್ ಮಾಡದೇ ಇರಬಹುದು. ಆದರೆ ನನಗಿದರಲ್ಲಿ ಆಸಕ್ತಿಯಿದೆ. ಈ ದೃಷ್ಟಿಕೋನಕ್ಕೆ ಸಂಪದ ನೇರ ಕಾರಣವಲ್ಲದಿರಬಹುದು, ಇದು ಬದಲಾವಣೆಯೇ ಅಲ್ಲರಿದರಬಹುದು. ಸಂಪದ ಎನ್ನುವ ಪ್ರಯೋಗದಲ್ಲಿ ಇವೆಲ್ಲವನ್ನೂ ನಾವು ಕಾದು ನೋಡಬೇಕು.

ಮೇಲೆ ಹೇಳಿದಂತಹ ಬದಲಾವಣೆಗಳನ್ನು ನಾನು ವೈಯುಕ್ತಿಕವಾಗಿ ’ವ್ಯಕ್ತಿಯ ವಿಕಸನ’ ಎಂದು ನಂಬುತ್ತೇನೆ. ನನ್ನಲ್ಲೂ ಸಂಪದದಿಂದ ಈ ತರಹದ ವಿಕಸನ ಆಗುತ್ತಿದೆ. ಇದು ವಾದ ಮಾಡುವುದರಿಂದ ಬರುವುದಿಲ್ಲ. ಒಬ್ಬ ಪಂಡಿತ, ಪಾಮರನಿಗೆ ಭೋದಿಸಲಾಗುವುದಿಲ್ಲ. ಇದು ಕಾಲಾವಧಿಯಲ್ಲಿ ತಾನಾಗಿಯೇ ಆಗುವಂತಾದ್ದು. ಇದು ನಿಮ್ಮ ಪಟ್ಟಿಯಲ್ಲಿ ಮೂರನೆಯದು ಎಂದು ತಿಳಿಯುತ್ತೇನೆ.ಸಮಾಜದ ಬಗ್ಗೆ ಒಂದು ಪ್ರಬುದ್ಧವಾದ ತಿಳುವಳಿಕೆಯನ್ನು ತರುವಲ್ಲಿ ಸಂಪದ ಒಂದು ಸಹಾಯಕಾರಿ ಸಾಧನ ಎಂದಷ್ಟೇ ನನ್ನ ಅನಿಸಿಕೆ. ಇಷ್ಟೇ ನನ್ನ ಆಸಕ್ತಿ.

--
ನೀ ಲೋಕದ ಕಾಳಜಿ ಮಾಡುವೆನಂತಿ, ಯಾರ ಬ್ಯಾಡಂದಾರ ಮಾಡಪ್ಪ ಚಿಂತಿ - ಸಂತ ಶಿಶುನಾಳ ಶರೀಫ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಮದುವೆ ಯಾರಿಗೆ ಬೇಕು... By: bachi (17 replies) March 25, 2008 - 9:27am
  • ಉ: ಮದುವೆ ಯಾರಿಗೆ ಬೇಕು... By: ಶ್ಯಾಮ ಕಶ್ಯಪ (Mar 27 2008 - 11:49am)
    • ಉ: ಮದುವೆ ಯಾರಿಗೆ ಬೇಕು... By: mahesha (Mar 27 2008 - 12:33pm)
      • ಉ: ಮದುವೆ ಯಾರಿಗೆ ಬೇಕು... By: ಶ್ಯಾಮ ಕಶ್ಯಪ (Mar 27 2008 - 1:57pm)
        • ಉ: ಮದುವೆ ಯಾರಿಗೆ ಬೇಕು... By: SURESH BHAT 79 (Mar 31 2008 - 1:23pm)
          • ಉ: ಮದುವೆ ಯಾರಿಗೆ ಬೇಕು... By: mahesha (Mar 31 2008 - 2:04pm)
            • ಉ: ಮದುವೆ ಯಾರಿಗೆ ಬೇಕು... By: savithru (Mar 31 2008 - 4:54pm)
            • ಉ: ಮದುವೆ ಯಾರಿಗೆ ಬೇಕು... By: Sunil Jayaprakash (Mar 31 2008 - 3:50pm)
          • ಉ: ಮದುವೆ ಯಾರಿಗೆ ಬೇಕು... By: SURESH BHAT 79 (Mar 31 2008 - 1:28pm)
        • ಉ: ಮದುವೆ ಯಾರಿಗೆ ಬೇಕು... By: mahesha (Mar 27 2008 - 2:28pm)
  • ಉ: ಮದುವೆ ಯಾರಿಗೆ ಬೇಕು... By: mahesha (Mar 27 2008 - 10:08am)
  • ಉ: ಮದುವೆ ಯಾರಿಗೆ ಬೇಕು... By: uniquesupri (Mar 26 2008 - 7:04pm)
  • ಉ: ಮದುವೆ ಯಾರಿಗೆ ಬೇಕು... By: roopablrao (Mar 25 2008 - 10:59am)
    • ಉ: ಮದುವೆ ಯಾರಿಗೆ ಬೇಕು... By: bachi (Mar 25 2008 - 9:29pm)
      • ಉ: ಮದುವೆ ಯಾರಿಗೆ ಬೇಕು... By: roopablrao (Mar 26 2008 - 8:49am)
      • ಉ: ಮದುವೆ ಯಾರಿಗೆ ಬೇಕು... By: createam (Mar 25 2008 - 10:50pm)
        • ಉ: ಮದುವೆ ಯಾರಿಗೆ ಬೇಕು... By: bachi (Mar 26 2008 - 5:08pm)
          • ಉ: ಮದುವೆ ಯಾರಿಗೆ ಬೇಕು... By: roopablrao (Mar 26 2008 - 5:17pm)

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • spruhi
    ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
    July 9, 2008 - 9:50am
  • raviprakash
    ಉ: ಮೊಬೈಲ್ ಕಥೆ
    July 9, 2008 - 9:41am
  • pachhu2002
    ಉ: ಅನಿರೀಕ್ಷಿತ ಅತಿಥಿ...
    July 9, 2008 - 9:35am
  • pachhu2002
    ಉ: ಅನಿರೀಕ್ಷಿತ ಅತಿಥಿ...
    July 9, 2008 - 9:32am
  • pachhu2002
    ಉ: ಅನಿರೀಕ್ಷಿತ ಅತಿಥಿ...
    July 9, 2008 - 9:28am
  • sumanajois
    ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
    July 9, 2008 - 9:27am
  • kalpana
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 8:58am
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 8:57am
  • Sunil Jayaprakash
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 8:35am
  • kalpana
    ಉ: Abroad ಅನ್ನೋ ಮಾಯೆ...
    July 9, 2008 - 4:53am
ಇನ್ನಷ್ಟು


ಗುರುವಿನ ವಿಸ್ತರದ | ಪರಿಯ ನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗನವ ಬೆಳಗಿ |
ಪರಿಪೂರ್ಣನಿಪ್ಪ ಸರ್ವಜ್ಞ ||

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator