ಉ: ಲಿನಕ್ಸ್‌ಇಂದ ನಾನೇನು ಬಯಸ್ತೀನಿ
- ಉ: ಲಿನಕ್ಸ್‌ಇಂದ ನಾನೇನು ಬಯಸ್ತೀನಿ By: hpn (Mar 27 2008 - 10:59pm)
- ಉ: ಲಿನಕ್ಸ್‌ಇಂದ ನಾನೇನು ಬಯಸ್ತೀನಿ By: ವೈಭವ (Mar 27 2008 - 4:36pm)
- ಉ: ಲಿನಕ್ಸ್‌ಇಂದ ನಾನೇನು ಬಯಸ್ತೀನಿ By: Aravinda (Mar 27 2008 - 2:20pm)
- ಉ: ಲಿನಕ್ಸ್‌ಇಂದ ನಾನೇನು ಬಯಸ್ತೀನಿ By: mahesha (Mar 27 2008 - 2:29pm)
- ಉ: ಲಿನಕ್ಸ್‌ಇಂದ ನಾನೇನು ಬಯಸ್ತೀನಿ By: Aravinda (Mar 27 2008 - 6:38pm)
- ಉ: ಲಿನಕ್ಸ್‌ಇಂದ ನಾನೇನು ಬಯಸ್ತೀನಿ By: mahesha (Mar 27 2008 - 2:29pm)

RSS:
ಉ: ಲಿನಕ್ಸ್‌ಇಂದ ನಾನೇನು ಬಯಸ್ತೀನಿ
ಹೌದು.. ಅದು ಲಿನಕ್ಸ್ ಅಲ್ಲೇ ಓಡ್ತಿದೆ... ನನ್ನ ವೆಬ್ ಸೈಟ್ ಡೆವಲಪ್ಪುಮೆಂಟು/ಪ್ರಯೋಗ ಎಲ್ಲಾ ನಾನು Eclipse ಉಪಯೋಗ್ಸಿನೇ ಮಾಡೋದು. SubVersioN(SVN) ಅಂತ ಒಂದು version ಕಂಟ್ರೋಲ್ ಟೂಲ್ ಇದೆ, ಎಕ್ಲಿಪ್ಸ್ ಜೊತೆ ಅದನ್ನೂ integrate ಮಾಡಿದ್ದೇನೆ. (SubEclipse extension ಉಪಯೋಗಿಸಿ).
PHP ಡೆವಲಪ್ಮೆಂಟ್ ಗೆ Eclipse PDT(PHP Development Tools) ಅಂತ Eclipse ಅವ್ರೇ ರಿಲೀಸ್ ಮಾಡಿದಾರೆ. ತುಂಬಾ ಚೆನ್ನಾಗಿದೆ.
ನಾನು ಫೆಡೋರಾ OS ಬಳಸುತ್ತಿದ್ದೇನೆ.
ನಿಮ್ಮವನೇ,
ಅರವಿಂದ
http://www.belaku.net