ಉ: ಸಂವಾದ-----------(?) ತಾಯಿಯೊಂದಿಗೆ
- ಉ: ಸಂವಾದ-----------(?) ತಾಯಿಯೊಂದಿಗೆ By: Sunil Jayaprakash (Mar 28 2008 - 4:57pm)
- ಉ: ಸಂವಾದ-----------(?) ತಾಯಿಯೊಂದಿಗೆ By: mahesha (Mar 29 2008 - 2:58pm)
- ಉ: ಸಂವಾದ-----------(?) ತಾಯಿಯೊಂದಿಗೆ By: Sunil Jayaprakash (Mar 30 2008 - 8:03am)
- ಉ: ಸಂವಾದ-----------(?) ತಾಯಿಯೊಂದಿಗೆ By: roopablrao (Mar 28 2008 - 5:03pm)
- ಉ: ಸಂವಾದ-----------(?) ತಾಯಿಯೊಂದಿಗೆ By: Sunil Jayaprakash (Mar 28 2008 - 6:23pm)
- ಉ: ಸಂವಾದ-----------(?) ತಾಯಿಯೊಂದಿಗೆ By: mahesha (Mar 29 2008 - 2:58pm)

RSS:
ಉ: ಸಂವಾದ-----------(?) ತಾಯಿಯೊಂದಿಗೆ
ರೀ ಈ ತರಹ ಎಲ್ಲ ಕನಸು ಕಾಣಬೇಡಿ. ಮಲಗುವಾಗ, "ರಾಮಸ್-ಕಂದಂ" ಹೇಳಿಕೊಂಡು ಮಲಗಿ, ಇಲ್ಲವೇ ನರಸಿಂಹಸ್ತೋತ್ರ ಯಾವುದಾದರು ಗೊತ್ತಿದ್ದರೆ ಹೇಳಿಕೊಂಡು ಮಲಗಿ
:ಸುಮ್ಮನೆ ತಮಾಶೆಗೆ:
ನಾನು ಒಮ್ಮೆ ಒಂದು ಕಡೆ ಓದಿದ್ದೆ. ನಾವು ಕನ್ನಡವನ್ನು "ತಾಯಿ, ಗೀಯಿ, ಮಾತೆ" ಅಂತೆಲ್ಲ ಭಾವುಕವಾಗಿ ಯೋಚಿಸಬಾರದಂತೆ. ನಾವು ಸಿಕ್ಕಾಪಟ್ಟೆ ಪವರಫುಲ್ಲಾಗಿ(ಶಕ್ತಿಯುತವಾಗಿ) ಬಾಳಬೇಕಿದ್ರೆ, "ನಾನೇ ಕನ್ನಡ" ಎಂದು ಯೋಚಿಸಬೇಕಂತೆ.