Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ
ಒಳ್ಳೆ ಅನುಭವ ನಿಮ್ದು. ಅಂದಹಾಗೆ ನಿರೋದ್ ಬಗ್ಗೆ ನಾನು ಬಹಳ ಹಿಂದೆ ಕೇಳಿರುವ ಚಿರನೂತನ ಜೋಕ್ ಹೇಳ್ತೀನಿ ಕೇಳಿ: ಮಗ: ಅಪ್ಪಾ, ಅಪ್ಪಾ, ನಿರೋದ್ ಅಂದ್ರೆ ಏನು? ಎಲ್ಲಾ ಕಡೆನೂ ಅದ್ರ ಬಗ್ಗೆ ಮಾತಾಡ್ಕೋತಾ ಇದಾರಲ್ಲಾ? ಅಪ್ಪ: ಬಿಡೋ ಈಗ ಅದ್ರ ವಿಷ್ಯ, ದೊಡ್ಡೋನಾದ್ಮೇಲೆ ನಿಂಗೇ ಗೊತ್ತಾಗುತ್ತೆ. ಮಗ: ಇಲ್ಲಾಪ್ಪಾ, ನನ್ ಫ್ರೆಂಡ್ಸ್ ಎಲ್ರೂಗೂ ನಾನು ನಮ್ಮಪ್ಪ ಬಾಳ ಬುದ್ಧಿವಂತ್ರು, ಅವ್ರಿಗೆ ಗೊತ್ತಿರುತ್ತೆ, ಅವ್ರನ್ನ ಕೇಳ್ಕಂಡು ನಾಳೆ ಹೇಳ್ತೀನಿ ಅಂತ ಪ್ರಾಮಿಸ್ ಮಾಡಿದ್ದೀನಿ. ಈಗ ನೀನು ನಂಗೆ ನಿರೋದ್ ಅಂದ್ರೆ ಏನೂಂತ ಹೇಳ್ಲೇ ಬೇಕು. ಅಪ್ಪ: (ವಿಧಿ ಇಲ್ಲದೆ) ಸರಿಯಪ್ಪ, ಸರಿಯಾಗಿ ಕೇಳು - ನಿರೋದ್ ಅಂದ್ರೆ, ನಿನ್ ತಮ್ಮನ್ ಶತ್ರು ಅಂತಾ . . . ಗೊತ್ತಾಯ್ತಾ?
ಹೇಗಿದೆ ಜೋಕು ತಿಳಿಸ್ತೀರಾ?
ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ
— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲಿ
ಉ: ನಗು ತಡೆಯಕ್ಕಾಗದೆ ಪೇಚಾಡಿದ ಸಂದರ್ಭಗಳು
ಒಳ್ಳೆ ಅನುಭವ ನಿಮ್ದು. ಅಂದಹಾಗೆ ನಿರೋದ್ ಬಗ್ಗೆ ನಾನು ಬಹಳ ಹಿಂದೆ ಕೇಳಿರುವ ಚಿರನೂತನ ಜೋಕ್ ಹೇಳ್ತೀನಿ ಕೇಳಿ:
ಮಗ: ಅಪ್ಪಾ, ಅಪ್ಪಾ, ನಿರೋದ್ ಅಂದ್ರೆ ಏನು? ಎಲ್ಲಾ ಕಡೆನೂ ಅದ್ರ ಬಗ್ಗೆ ಮಾತಾಡ್ಕೋತಾ ಇದಾರಲ್ಲಾ?
ಅಪ್ಪ: ಬಿಡೋ ಈಗ ಅದ್ರ ವಿಷ್ಯ, ದೊಡ್ಡೋನಾದ್ಮೇಲೆ ನಿಂಗೇ ಗೊತ್ತಾಗುತ್ತೆ.
ಮಗ: ಇಲ್ಲಾಪ್ಪಾ, ನನ್ ಫ್ರೆಂಡ್ಸ್ ಎಲ್ರೂಗೂ ನಾನು ನಮ್ಮಪ್ಪ ಬಾಳ ಬುದ್ಧಿವಂತ್ರು, ಅವ್ರಿಗೆ ಗೊತ್ತಿರುತ್ತೆ, ಅವ್ರನ್ನ ಕೇಳ್ಕಂಡು ನಾಳೆ ಹೇಳ್ತೀನಿ ಅಂತ ಪ್ರಾಮಿಸ್ ಮಾಡಿದ್ದೀನಿ. ಈಗ ನೀನು ನಂಗೆ ನಿರೋದ್ ಅಂದ್ರೆ ಏನೂಂತ ಹೇಳ್ಲೇ ಬೇಕು.
ಅಪ್ಪ: (ವಿಧಿ ಇಲ್ಲದೆ) ಸರಿಯಪ್ಪ, ಸರಿಯಾಗಿ ಕೇಳು - ನಿರೋದ್ ಅಂದ್ರೆ, ನಿನ್ ತಮ್ಮನ್ ಶತ್ರು ಅಂತಾ . . . ಗೊತ್ತಾಯ್ತಾ?
ಹೇಗಿದೆ ಜೋಕು ತಿಳಿಸ್ತೀರಾ?