ಉ: ಕನ್ನಡ ಎಂದದ್ದಕ್ಕೆ
- ಉ: ಕನ್ನಡ ಎಂದದ್ದಕ್ಕೆ By: kalpana (Mar 30 2008 - 5:30am)
- ಉ: ಕನ್ನಡ ಎಂದದ್ದಕ್ಕೆ By: Sunil Jayaprakash (Mar 28 2008 - 4:23pm)
- ಉ: ಕನ್ನಡ ಎಂದದ್ದಕ್ಕೆ By: roopablrao (Mar 28 2008 - 4:57pm)
- ಉ: ಕನ್ನಡ ಎಂದದ್ದಕ್ಕೆ By: Sunil Jayaprakash (Mar 28 2008 - 6:15pm)
- ಉ: ಕನ್ನಡ ಎಂದದ್ದಕ್ಕೆ By: hamsanandi (Mar 28 2008 - 10:38pm)
- ಉ: ಕನ್ನಡ ಎಂದದ್ದಕ್ಕೆ By: Narayana (Mar 28 2008 - 10:50pm)
- ಉ: ಕನ್ನಡ ಎಂದದ್ದಕ್ಕೆ By: hamsanandi (Mar 28 2008 - 10:38pm)
- ಉ: ಕನ್ನಡ ಎಂದದ್ದಕ್ಕೆ By: Sunil Jayaprakash (Mar 28 2008 - 6:15pm)
- ಉ: ಕನ್ನಡ ಎಂದದ್ದಕ್ಕೆ By: roopablrao (Mar 28 2008 - 4:57pm)
- ಉ: ಕನ್ನಡ ಎಂದದ್ದಕ್ಕೆ By: varunbhatbm (Mar 28 2008 - 12:44pm)
- ಉ: ಕನ್ನಡ ಎಂದದ್ದಕ್ಕೆ By: mahesha (Mar 28 2008 - 12:55pm)
- ಉ: ಕನ್ನಡ ಎಂದದ್ದಕ್ಕೆ By: ASHMYA (Mar 28 2008 - 1:53pm)
- ಉ: ಕನ್ನಡ ಎಂದದ್ದಕ್ಕೆ By: ವೈಭವ (Mar 29 2008 - 8:34pm)
- ಉ: ಕನ್ನಡ ಎಂದದ್ದಕ್ಕೆ By: mahesha (Mar 28 2008 - 2:25pm)
- ಉ: ಕನ್ನಡ ಎಂದದ್ದಕ್ಕೆ By: gururajkodkani (Mar 28 2008 - 4:09pm)
- ಉ: ಕನ್ನಡ ಎಂದದ್ದಕ್ಕೆ By: ASHMYA (Mar 28 2008 - 1:53pm)
- ಉ: ಕನ್ನಡ ಎಂದದ್ದಕ್ಕೆ By: mahesha (Mar 28 2008 - 12:55pm)
- ಉ: ಕನ್ನಡ ಎಂದದ್ದಕ್ಕೆ By: mahesha (Mar 28 2008 - 12:04pm)

RSS:
ಉ: ಕನ್ನಡ ಎಂದದ್ದಕ್ಕೆ
ನೋಡಿ ವಿಪರ್ಯಾಸ. ಕನ್ನಡನಾಡಿನಲ್ಲಿ ಮಕ್ಕಳು ಇಂಗ್ಲಿಷನ್ನು ಮಾತನಾಡದಿದ್ದರೆ ’ಮುಂದೆ ಬರಲು’ ಆಗದು ಎಂದುಕೊಳ್ಳುವವರು ಒಂದು ಕಡೆ ಆದರೆ, ಪರದೇಶಿಗಳಾದ ನನ್ನಂಥ ಕೆಲವು ಹೆತ್ತವರು ಮಕ್ಕಳಿಗೆ ಕನ್ನಡದಲ್ಲಿ ಮಾತಾಡಿ ಎಂದು ದುಂಬಾಲು ಬೀಳಬೇಕಾಗುತ್ತದೆ
ರೂಪಾ ಅವರೆ, ನೀವು ಮಾಡಿದ್ದು ಒಳ್ಳೆಯ ಕೆಲಸವೇ. ಅದನ್ನು ಮಾಡಲು ಹಿಂಜರಿಕೆ ಬೇಡ. ಏಕೆಂದರೆ, ಎಲ್ಲಾದರೊಮ್ಮೆ ಆರಂಭಿಸಲೇಬೇಕಲ್ಲವೆ? ಹನಿ-ಹನಿಗೂಡಿದರೆ ತಾನೇ ಹಳ್ಳ?
ಗಚ್ಚತ್ಪಿಪೀಲಿಕಾ ಯಾತಿ ಯೋಜನಾನಾಂ ಶತಾನ್ಯಪಿ |
ಅಗಚ್ಛನ್ ವೈನತೇಯೋಪಿ ಪದಮೇಕಂ ನ ಗಚ್ಛತಿ ||
ಇರುವೆಯಾದರೇನು? ಹೋಗುತಿರಲು ದಾಟಬಹುದು ಯೋಜನ ನೂರು
ಗರುಡನಾದರೇನು? ಅಲುಗದಿರಲು ನಿಂತಲ್ಲೇ ತಾನೇ ನಿಲುವನು?
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/