ಉ: ರಾಷ್ಟ್ರೀಯ ಭಾಷೆ
- ಉ: ರಾಷ್ಟ್ರೀಯ ಭಾಷೆ By: gururajkodkani (Mar 31 2008 - 12:41pm)
- ಉ: ರಾಷ್ಟ್ರೀಯ ಭಾಷೆ By: girish.rajanal (Mar 31 2008 - 1:31pm)
- ಉ: ರಾಷ್ಟ್ರೀಯ ಭಾಷೆ By: roopablrao (Mar 29 2008 - 2:02pm)
- ಉ: ರಾಷ್ಟ್ರೀಯ ಭಾಷೆ By: Sunil Jayaprakash (Mar 31 2008 - 10:06am)
- ಉ: ರಾಷ್ಟ್ರೀಯ ಭಾಷೆ By: gururajkodkani (Mar 31 2008 - 11:46am)
- ಉ: ರಾಷ್ಟ್ರೀಯ ಭಾಷೆ By: mahesha (Mar 31 2008 - 11:57am)
- ಉ: ರಾಷ್ಟ್ರೀಯ ಭಾಷೆ By: gururajkodkani (Mar 31 2008 - 11:46am)
- ಉ: ರಾಷ್ಟ್ರೀಯ ಭಾಷೆ By: Sunil Jayaprakash (Mar 31 2008 - 10:06am)
- ಉ: ರಾಷ್ಟ್ರೀಯ ಭಾಷೆ By: ASHMYA (Mar 28 2008 - 5:43pm)
- ಉ: ರಾಷ್ಟ್ರೀಯ ಭಾಷೆ By: vikashegde (Mar 28 2008 - 6:38pm)
- ಉ: ರಾಷ್ಟ್ರೀಯ ಭಾಷೆ By: roopablrao (Mar 28 2008 - 4:14pm)
- ಉ: ರಾಷ್ಟ್ರೀಯ ಭಾಷೆ By: mahesha (Mar 29 2008 - 11:53am)
- ಉ: ರಾಷ್ಟ್ರೀಯ ಭಾಷೆ By: roopablrao (Mar 29 2008 - 12:23pm)
- ಉ: ರಾಷ್ಟ್ರೀಯ ಭಾಷೆ By: mahesha (Mar 29 2008 - 1:03pm)
- ಉ: ರಾಷ್ಟ್ರೀಯ ಭಾಷೆ By: roopablrao (Mar 29 2008 - 1:31pm)
- ಉ: ರಾಷ್ಟ್ರೀಯ ಭಾಷೆ By: ಸಂಗನಗೌಡ (Mar 29 2008 - 5:39pm)
- ಉ: ರಾಷ್ಟ್ರೀಯ ಭಾಷೆ By: mahesha (Mar 30 2008 - 10:38am)
- ಉ: ರಾಷ್ಟ್ರೀಯ ಭಾಷೆ By: mahesha (Mar 29 2008 - 1:39pm)
- ಉ: ರಾಷ್ಟ್ರೀಯ ಭಾಷೆ By: ವೈಭವ (Mar 30 2008 - 2:34pm)
- ಉ: ರಾಷ್ಟ್ರೀಯ ಭಾಷೆ By: ಸಂಗನಗೌಡ (Mar 29 2008 - 5:39pm)
- ಉ: ರಾಷ್ಟ್ರೀಯ ಭಾಷೆ By: mahesha (Mar 29 2008 - 1:08pm)
- ಉ: ರಾಷ್ಟ್ರೀಯ ಭಾಷೆ By: mahesha (Mar 29 2008 - 1:04pm)
- ಉ: ರಾಷ್ಟ್ರೀಯ ಭಾಷೆ By: roopablrao (Mar 29 2008 - 1:31pm)
- ಉ: ರಾಷ್ಟ್ರೀಯ ಭಾಷೆ By: mahesha (Mar 29 2008 - 1:03pm)
- ಉ: ರಾಷ್ಟ್ರೀಯ ಭಾಷೆ By: roopablrao (Mar 29 2008 - 12:23pm)
- ಉ: ರಾಷ್ಟ್ರೀಯ ಭಾಷೆ By: ವೈಭವ (Mar 28 2008 - 9:16pm)
- ಉ: ರಾಷ್ಟ್ರೀಯ ಭಾಷೆ By: Sunil Jayaprakash (Mar 28 2008 - 4:49pm)
- ಉ: ರಾಷ್ಟ್ರೀಯ ಭಾಷೆ By: gururajkodkani (Mar 28 2008 - 4:39pm)
- ಉ: ರಾಷ್ಟ್ರೀಯ ಭಾಷೆ By: gururajkodkani (Mar 28 2008 - 4:41pm)
- ಉ: ರಾಷ್ಟ್ರೀಯ ಭಾಷೆ By: mahesha (Mar 29 2008 - 11:53am)
- ಉ: ರಾಷ್ಟ್ರೀಯ ಭಾಷೆ By: gururajkodkani (Mar 28 2008 - 3:44pm)
- ಉ: ರಾಷ್ಟ್ರೀಯ ಭಾಷೆ By: mahesha (Mar 28 2008 - 2:58pm)

RSS:
ಉ: ರಾಷ್ಟ್ರೀಯ ಭಾಷೆ
ನಾನು ಹಿಂದಿಯ ಲಾಯರ್ ಅಲ್ಲ ಮೊದಲಿಗೆ ಹಾಗಿದ್ದರೆ ನಾನು ಸಂಪದಕ್ಕೆ ಸದಸ್ಯಳಾಗಬೇಕಾಗಿರಲಿಲ್ಲ ಮೊದಲ ಆದ್ಯತೆ ಕನ್ನಡಕ್ಕೆ ಎಂದು
ಅದು ನನ್ನ ಬ್ಲಾಗ್‌ನಿಂದ ಸ್ಪಷ್ಟ
"ಹಿಂದಿಯೊಂದೇ ರಾಷ್ಟ್ರಬಾಷೆಗೆ ತಕ್ಕ ನುಡಿ, ಕನ್ನಡಕ್ಕೆ ಆ ಮೇಲ್ಮೆ ತಾಕತ್ತು ಇಲ್ಲ "
ಅಂತ ನಾನ್ ಎಲ್ಲೂ ಹೇಳಿಲ್ಲ. ನೀವು ಹೇಳ್ತಿದ್ದೀರ ಮೇಲೆ
ಇನ್ನು ಹಿಂದಿಯನ್ನು ಹೇರಿ ಎಂದು ಯಾರಾದರೂ ಹೇಳುವ ಮೊದಲೆ ನಾವೆಲ್ಲ ಹಿಂದಿ 6ನೇ ತರಗತಿಯಿಂದಲೇ ಕಲಿತವರು.ಅದು ನಮ್ಮ ತೃತೀಯ ಭಾಷೆ ಯಾಗಿ ಇದೆ.
ನಮ್ಮ ನ್ಯಾಶನಲ್ ಚಾನ್‌ಲ್ ಡಿಡಿ ೧ ಅನ್ದ್ ಡಿಡಿ ೨ ಎಲ್ಲ ಹಿಂದಿಯಲ್ಲೆ ಇರುವುದು. ಆಗ್ ಕೇಬಲ್ ಇಲ್ಲದಾಗ ನಾವೆಲ್ಲ ಅದನ್ನೆ ನೋಡಿದವರು.
ಸಂಜೆ ಆರು ಘಂಟೆಯ ಮೇಲೆ ಕನ್ನಡ ಕಾರ್ಯಕ್ರಮ . ಆಗ ಹಿಂದಿಯ ಹೇರಿಕೆ ಆಗಲಿಲ್ಲವೇ?
ಈ ’ನಾವು’ ಪದದಲ್ಲಿ ನಾವ್ ಹಲವರಿಲ್ಲ.. ನಾವ್ ಮೊದಲು ಕನ್ನಡಿಗರೇ ೧೦೦%. ಬಾರತೀಯರು ಅಂತೋ ಅಲ್ಲ.. ನಮ್ ಪಾಸ್ ಪೋರ್ಟ್ ಅಂತೆ ನಾನು ಇಂಡಿಯನ್"
ಕನ್ನಡಕ್ಕಾಗಿ ಇಷ್ಟೆಲ್ಲಾ ಹೇಳುವವರು ಇಂಡಿಯನ್ ಪದದ ಕನ್ನಡ ಅರ್ಥ ಭಾರತೀಯ ಎಂದು ತಿಳಿದಿಲ್ಲದಿರುವುದು ವಿಷಾದಕರ
ನೀವು ಹೇಳುತ್ತಿರುವುದು ನೋಡಿದರೆ ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಆದರೆ ಭಾರತೀಯನಲ್ಲ ಎಂಬಂತಿದೆ
" ಆ ಹೆದರಿಕೆ ಇರೋರು ಹೀಗೆಲ್ಲ ಬಹಿರಂಗ ಹೇಳಿಕೆ ನೀಡಬಾರದು.. "
ನಾನು ಯುದ್ದ ಬೇಡ ಎಂದೆನೇ ಹೊರತು ವಾದವನ್ನಲ್ಲ
ಹೆದರಿಕೆ ಇದ್ದಿದ್ದರೆ ಹೀಗೆ ಬರೆಯುತ್ತಿರಲಿಲ್ಲ.
"ಈ ನಿಮ್ಮ ವಾಕ್ಯಕ್ಕೆ ನಮ್ಮ ದಿಕ್ಕಾರ! ನಾಳೆ ನಿಮ್ ಮನೆ ಮುಂದೆ ದರಣಿ! ಪೋನ್ ಮಾಡಿದ್ದೀನಿ"
ಖಂಡಿತಾ ಬನ್ನಿ ಇನ್ನೂ ಸಂತೋಷವೇ
ವಾದಕ್ಕೆ ಧರಣಿಗೆ ನಾನು ಸಿದ್ದ. ನಾನೂ ನಮ್ಮೂರಿನ ಕನ್ನಡ ಸಂಘದ ಸದಸ್ಯಳೆ.
ಧಿಕ್ಕಾರ ಹಾಕುವುದಕ್ಕಿಂತ ಆ ಮಾತಿನಲ್ಲಿ ಇರುವ ಸತ್ಯಾಂಶವನ್ನು ಗಮನಿಸಿ
ಇದನ್ನೆ ಒಂದು ಆಂದೋಳನ ಮಾಡಿಕೊಂಡು ಕನ್ನಡವನ್ನೇ ರಾಷ್ಟ್ರಭಾಷೆ ಮಾಡುವಂತೆ ಅರ್ಜಿ ಹಾಕಬಹುದಲ್ಲವಾ. (ಒಂದು ಸಣ್ಣ ಕಿಡಿ ಜ್ಯೋತಿಯಾಗಬಹುದು)
"ಕನ್ನಡ ವಿರೋಧಿ "
ಆ ಮಾತಿಗೆ ಎದುರಿದ್ದರೆ ಸರಿಯಾದ ಉತ್ತರ ಕೊಡುತ್ತಿದ್ದೆ.
ಹಾಗೆಂದೆರೆ ನನ್ನ ಹೆತ್ತ ತಾಯಿಯ ವಿರೋಧಿ ಎಂದಾಗುತ್ತದೆ.
ಆ ಮಾತು ನನ್ನ ರಕ್ತ ಕುದಿಯುವಂತೆ ಮಾಡುತ್ತದೆ.
ಈಗಲೂ ನಾನು ಬರೆದದ್ದಕ್ಕೆ ನಾನು ಕಟ್ಟು
ನಮ್ಮ ದೇಶಕ್ಕೆ ಒಂದು ರಾಷ್ಟ್ರಭಾಷೆ ಬೇಕೆ ಬೇಕು . (ಯಾವುದಾದರೂ ಆಗಲಿ)
ರೂಪ