ಉ: ನೇಸರ ನೋಡು ನೇಸರ ನೋಡು
- ಉ: ನೇಸರ ನೋಡು ನೇಸರ ನೋಡು By: ಶಿವ (Mar 31 2008 - 8:01pm)
- ಉ: ನೇಸರ ನೋಡು ನೇಸರ ನೋಡು By: ವೈಭವ (Mar 30 2008 - 2:29pm)
- ಉ: ನೇಸರ ನೋಡು ನೇಸರ ನೋಡು By: ಶಿವ (Mar 31 2008 - 7:57pm)
- ಉ: ನೇಸರ ನೋಡು ನೇಸರ ನೋಡು By: mahesha (Mar 31 2008 - 7:52am)
- ಉ: ನೇಸರ ನೋಡು ನೇಸರ ನೋಡು By: hamsanandi (Mar 31 2008 - 9:41pm)
- ಉ: ನೇಸರ ನೋಡು ನೇಸರ ನೋಡು By: csomsekraiah (Mar 29 2008 - 5:34pm)
- ಉ: ನೇಸರ ನೋಡು ನೇಸರ ನೋಡು By: mahesha (Mar 30 2008 - 10:35am)
- ಉ: ನೇಸರ ನೋಡು ನೇಸರ ನೋಡು By: srivathsajoshi (Mar 29 2008 - 12:48am)
- ಉ: ನೇಸರ ನೋಡು ನೇಸರ ನೋಡು By: mahesha (Mar 29 2008 - 11:44am)
- ಉ: ನೇಸರ ನೋಡು ನೇಸರ ನೋಡು By: srivathsajoshi (Mar 29 2008 - 4:51pm)
- ಉ: ನೇಸರ ನೋಡು ನೇಸರ ನೋಡು By: mahesha (Mar 30 2008 - 10:37am)
- ಉ: ನೇಸರ ನೋಡು ನೇಸರ ನೋಡು By: srivathsajoshi (Mar 29 2008 - 4:51pm)
- ಉ: ನೇಸರ ನೋಡು ನೇಸರ ನೋಡು By: mahesha (Mar 29 2008 - 11:44am)

RSS:
ಉ: ನೇಸರ ನೋಡು ನೇಸರ ನೋಡು
ಮಹೇಶ,
ಬೂಡು ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು.
ಮತ್ತೆ ಹೌದು, ನೀವೆಂದಂತೆ ಇದು ಸರಳ ಹಾಡು, ತುಂಬಾ ಚೆನ್ನಾಗಿರುವುದು ಕೂಡ. ಇತ್ತೀಚೆಗೆ ’ಮೂಡುವನು ರವಿ ಮೂಡುವನು’ ಎಂಬ ತಲೆಬರಹ ಬಳಸಿ ಸೂರ್ಯೋದಯದ ಕುರಿತು ಬರೆದ ಲೇಖನದಲ್ಲಿ ನಾನು ಈ ಹಾಡನ್ನೂ ಪ್ರಸ್ತಾಪಿಸಿದ್ದೆ. (ಅಲ್ಲಿ ಬೂಡು ಎಂದು ಬರೆದಿದ್ದೆ, ಆದರೆ ’ತಲೆಯ ಮೇಲೇರಿ’ ಎಂದು ತಪ್ಪಾಗಿ ಬರೆದಿದ್ದೆ, ನನಗೆ ಹಾಗೆಯೇ ಕೇಳಿಸಿಕೊಂಡಿದ್ದರಿಂದ) ಈ ಹಾಡಿನಲ್ಲಿ ಒಟ್ಟಿಗೆ ೧೭ ಪದಗಳಷ್ಟೇ ಇರುವುದು ಎಂದೂ ಬರೆದಿದ್ದೆ! ಮಾಸ್ತಿ ವೆಂಕಟೇಶ ಐಯಂಗಾರ್ ಬರೆದ ಹಾಡಿದು, ಕಾಕನಕೋಟೆ ಚಿತ್ರದ್ದು. ಸಿ.ಅಶ್ವತ್ಥ್ ಅವರ ಅತ್ಯುತ್ತಮ ಸಂಗೀತ. ಇಲ್ಲಿ ಸಂಪದ ಗೆಳೆಯರಿಗಾಗಿ ನೀವದನ್ನು ಕೊಟ್ಟಿದ್ದಕ್ಕೆ ಮತ್ತೊಮ್ಮೆ ಧನ್ಯವಾದ.