ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ರಾಷ್ಟ್ರೀಯ ಭಾಷೆ

March 29, 2008 - 5:39pm — ಸಂಗನಗೌಡ

ಉ: ರಾಷ್ಟ್ರೀಯ ಭಾಷೆ

ಸಂಗನಗೌಡ's picture

ರೂಪ ಅವರೇ ನಿಮ್ಮ ದಿಟ್ಟತನಕ್ಕೆ ಮೆಚ್ಚುಗೆ. ಆದರೆ ’ಇಂಡಿಯ’ ಒಂದು ಇಡೀ ರಾಸ್ಟ್ರವಲ್ಲ, ಇದೊಂದು ಹಲವು ದೇಶಗಳ ಒಕ್ಕೂಟ ಅನ್ನಲಡ್ಡಿಯಿಲ್ಲ. ಇಂಡಿಯ ಎಂಬ ಹೆಸರು ಬಂದದ್ದು ಇಂಡಸ್‍ನಿಂದ. ಇಂಡಸ್ ಎಂಬುದು ಸಿಂದೂ ಕಣಿವೆ ನಾಗರಿಕತೆಗ ಪರಂಗಿಗಳು ಕೊಟ್ಟ ಹೆಸರು. ಸಿಂದುಯಿಂದಲೇ ಇಂಡಸ್ ಮತ್ತು ಹಿಂದು ಆಗಿದೆ. (ಹಿಂದು ಅಂಬುದು ಅರಬ್ಬರು ಕೊಟ್ಟ ಹೆಸರು ಸ>ಹ ಆಗಿದೆ). ಸಿಂದು > ಇಂಡಸ್ ಎಂದು ಯುರೋಪಿಯನ್ನರು ಕರೆದರು.

ಇನ್ನು ಇಂಡಸ್ ಎಂಬುದರ ಬಹುವಚನ ’ಇಂಡಿಯ’. ಇಂಗಲೀಸ್‍ನಲ್ಲಿ ಇಂದ ಹಲವಾರು ಒರೆಗಳು ಬರುತ್ತವೆ, ex:bacterium-bacteria. ಅಂದರೆ ಸಿಂದು ನಡಾವಳಿಯಿದ್ದದ್ದು ಸಿಂದು ಹೊಳೆಯ ದಂಡೆಯ ಗುಂಟ. ಅದರಂತೆಯೆ ಇದ್ದು ಬೇರೆ ಬೇರೆ ಹೊಳೆ ದಂಡೆ ಇಲ್ಲವೇ ಬಯಲುಗಳಲ್ಲಿ ಹಬ್ಬಿಕೊಂಡಿದ್ದ ನಡಾವಳಿಗಳನ್ನು ಒಟ್ಟಾಗಿ ಇಂಡಿಯ ಅಂತ ಕರೆದರು.

ಯುರೋಪಿಯನ್ ದೇಶಗಳನ್ನು ನೋಡಿ, ಫ್ರೆಂಚ್, ಇಂಗ್ಲಿಶ್, ಪೋರ್ಚುಗಲ್, ಡಚ್, ಜರ್ಮನ್ ಹಲವು, ಇವುಗಳ ನುಡಿಗಳು ಬೇರೆ, ಆದರೆ ನಡಾವಳಿಗಳು ಕೊಂಚ ಬೇರೆತನಗಳೊಂದಿಗೆ ಹೆಚ್ಚು ಕಮ್ಮಿ ಒಂದೇ ಬಗೆಯವು. ಅವು ಬೇರೆ ಬೇರೆ ದೇಶಗಳೆಂದು ಗುರುತುಪಡಿಸಿಕೊಂಡಿದ್ದರೂ ತಾವು ಯುರೋಪಿಯನ್ನರೆಲ್ಲರೂ ಒಂದೇ ಅನ್ನುವ ಅನಿಸಿಕೆ ಅವರೆಲ್ಲರಲ್ಲಿದೆ. ಅದಕ್ಕೆ ಅವರು ಹಲ ಏಡುಗಳ ಹಿಂದೆ ಯೂರೋ ಅನ್ನುವ ದುಗ್ಗಾಣಿ ಮಾಡಿಕೊಂಡರು. ಇದೀಗ ಯುರೋಪ್‍ನ ಎಕಾನಾಮಿ ಸಕ್ಕತ್ ಬೂಮ್‍ನಲ್ಲಿದೆ.

ಅದರಂತೇಯೇ ನಮ್ಮ ಇಂಡಿಯನೂ ಒಂದು ಇಡೀ ರಾಸ್ಟ್ರ ಅಲ್ಲವೇ ಅಲ್ಲ. ಕರ್ನಾಟಕಕ್ಕೆ ಬಂದವರು ಹೊರಗೆ ಕನ್ನಡದಲ್ಲಿ ಮಾತಾಡಲಿ, ಮಹಾರಾಸ್ಟ್ರದಲ್ಲಿ ಮರಾಟಿ, ತಮಿಳುನಾಡಲ್ಲಿ ತಮಿಳಿನಲ್ಲಿ... ಹೀಗೆ ಆಯಾ ರಾಜ್ಯದಲ್ಲಿ ಆಯಾ ನುಡಿಯಲ್ಲಿ ಮಾತಾಡಲಿ... ಇದರಿಂದ ಯಾರಿಗೆ ಏನು ತೊಂದರೆ? ಮಾಹಾರಾಸ್ಟ್ರದಲ್ಲಿ, ಆಸ್ಸಾಮಿನಲ್ಲಿ ಹಿಂದಿ ನುಡಿಯವರ ಮೇಲೆ ಹಲ್ಲೆಗಳಾಗಿದ್ದು, ಈ ಹಿಂದಿ ರಾಸ್ಟ್ರಬಾಸೆ... ಎಲ್ಲರೂ ಕಲಿಬೇಕು ಅನ್ನುವ ಪೊಳ್ಳು ನಂಬಿಕೆಯಿಂದಾಗಿಯೆ...

ಇನ್ನು ಇಡೀ ಇಂಡಿಯವನ್ನು ಒಟ್ಟಿಗೆ ಮಾತಾಡಿಸುವಾಗ ಒಂದೇ ನುಡಿಯಲ್ಲಿ ಇರಬೇಕಾಗುತ್ತೆ... ಅದು ಇಂಗಲೀಸ್ ಆಗಿದ್ದಲ್ಲಿ ತಪ್ಪೇನು? ಅಸ್ಟಕ್ಕೂ ಇಂಗಳೀಸ್ ಈಗ ಬಿಟ್ಟುಬಿಡಲಾಗದನಿತು ಬೇಕಿದೆ... ಚೀನಾದಂತಾ ನಾಡುಗಳು ಇಂಗಲೀಸಿನ ಬೇಕನ್ನು ತಿಳಿದು, ಅದಕ್ಕೆ ಒತ್ತು ನೀಡ್ತಿವೆ.. ಇಂಗಳಿಸ್ ಗೊತ್ತಿರುವದಕ್ಕೇ ಏಸೊಂದು ಇಂಡಿಯನ್ನರು ಕೆಲಸ ಪಡ್ಕೋತಿದಾರೆ..

ಇಂಡಿಯ ಬ್ರೀಟೀಶರಿಂದ ನಮ್ಮದೇ ಕೈ ಸೇರಿದಾಗ, ಹಿಂದಿ ಮಾತಾಡುವ ಮಂದಿ ಹೆಚ್ಚಿತ್ತು... ಅದಕ್ಕಾಗೇ ಅದನ್ನು ಸೆಂಟ್ರಲ್ ಗೋರ್ಮೆಂಟಿನ ನುಡಿ ಮಾಡಿದ್ರು... ೧೯೪೭ರಲ್ಲಿ ಹಿಂದಿಯನ್ನು ರಾಸ್ಟ್ರಬಾಸೆ ಮಾಡೋಕೆ ಜತುನಗಳು ನಡೆದವು... ಅಲ್ಲ, ಬರೀ ಹೆಚ್ಚಿನ ಮಂದಿ ಮಾತಾಡ್ತಾರೆ ಅನ್ನೋದಕ್ಕೆ ರಾಸ್ಟ್ರಬಾಸೆ ಮಾಡೋದಾದ್ರೆ.. ಹುಲಿ ಯಾಕೆ ರಾಸ್ಟ್ರಪ್ರಾಣಿ ಆಗಬೇಕು.. ಇಲಿಯನ್ನು ಮಾಡೋಣ.. ನವಿಲು ಬೇಡ.. ಕಾಗೆಗಳು ಹೆಚ್ಚಿಗೆ ಸಿಗೋದ್ರಿಂದ... ಕಾಗೆನ ರಾಸ್ಟ್ರಪಕ್ಸಿ ಮಾಡಲಡ್ಡಿಯಿಲ್ಲವಾ?

ಕನ್ನಡಿಗರು "ಹಿಂದಿ ರಾಸ್ಟ್ರಬಾಸೆ.. ನಾವೆಲ್ಲ ಅದನ್ನು ಕಲಿಬೇಕು.. ಹಿಂದಿಯವರ ಜೊತೆ ಹಿಂದಿ ಮಾತಾಡಬೇಕು.." ಅನ್ನುವ ಇಂತ ಗೊಡ್ಡು ನಂಬಿಕೆಗಳಿಗೆ ಜೋತು ಬಿದ್ದರೆ.. ಬೆಂಗಳೂರಿನಲ್ಲಿ ಕನ್ನಡಕ್ಕೆ ಎಳ್ಳು-ನೀರು ಬಿಡಬೇಕಾಗುತ್ತೆ....
ಕನ್ನಡ ಹಿಂದಿಗೆ ಎಲ್ಲ ಬಗೆಯಲ್ಲೂ ಸರಿ-ಸಮಾನವಾಗಿದೆ... ಹಿಂದಿ ಬಂದರಸ್ಟೇ ಇಂಡಿಯನ್(ಬಾರತೀಯ) ಅಲ್ಲ... ಕನ್ನಡವೂ ಬಾರತದ ರಾಸ್ಟ್ರನುಡಿಯೇ ಆಗಿದೆ.. ಅನ್ನೋದನ್ನು ಎಲ್ಲ ಕನ್ನಡಿಗರು ಮನದಟ್ಟು ಮಾಡಿಕೊಳ್ಳಿ...

ಏರ್‍ಟೆಲ್‍ನವರು ಬೆಂಗಳೂರಿಗರಿಗೆ ಹಿಂದಿ ಕಲಿಸೋ ಕ್ಯಾಂಪೇನ್ ಹಮ್ಮಿಕೊಂಡಿದ್ದಾರೇನೋ... ಕರ್ನಾಡಿನ ಬೇರೆಲ್ಲ ಪಟ್ಟಣಗಳಲ್ಲಿ.. "ಹೆಮ್ಮೆಯಿಂದ ಹೇಳಿ, ಹಲೋ" ಅಂತ ಅಚ್ಚ ಕನ್ನಡದಲ್ಲಿ ಬರೆದಿದ್ರೆ.. ಬೆಂದಕಾಳೂರಲ್ಲಿ... garv se bolo , hello!!...

ನೋಡಿ ಇದರಿಂದ ನಿಮಗೇನು ಅನಿಸೋದಿಲ್ವಾ ರೂಪ ಅವರೇ?? ಹಿಂಗ್ ಆಗೋದು.. ಅಗ್ತಿರೋದು.. ಇಂಡಿಯಾಕೊಂದು ರಾಸ್ಟ್ರಬಾಸೆ ಬೇಕು.. ಅನ್ನುವವರಿಂದಲೇ./.. ಈಗೇನಂತಿರಿ??

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ರಾಷ್ಟ್ರೀಯ ಭಾಷೆ By: gururajkodkani (25 replies) March 28, 2008 - 2:52pm
  • ಉ: ರಾಷ್ಟ್ರೀಯ ಭಾಷೆ By: gururajkodkani (Mar 31 2008 - 12:41pm)
    • ಉ: ರಾಷ್ಟ್ರೀಯ ಭಾಷೆ By: girish.rajanal (Mar 31 2008 - 1:31pm)
  • ಉ: ರಾಷ್ಟ್ರೀಯ ಭಾಷೆ By: roopablrao (Mar 29 2008 - 2:02pm)
    • ಉ: ರಾಷ್ಟ್ರೀಯ ಭಾಷೆ By: Sunil Jayaprakash (Mar 31 2008 - 10:06am)
      • ಉ: ರಾಷ್ಟ್ರೀಯ ಭಾಷೆ By: gururajkodkani (Mar 31 2008 - 11:46am)
        • ಉ: ರಾಷ್ಟ್ರೀಯ ಭಾಷೆ By: mahesha (Mar 31 2008 - 11:57am)
  • ಉ: ರಾಷ್ಟ್ರೀಯ ಭಾಷೆ By: ASHMYA (Mar 28 2008 - 5:43pm)
    • ಉ: ರಾಷ್ಟ್ರೀಯ ಭಾಷೆ By: vikashegde (Mar 28 2008 - 6:38pm)
  • ಉ: ರಾಷ್ಟ್ರೀಯ ಭಾಷೆ By: roopablrao (Mar 28 2008 - 4:14pm)
    • ಉ: ರಾಷ್ಟ್ರೀಯ ಭಾಷೆ By: mahesha (Mar 29 2008 - 11:53am)
      • ಉ: ರಾಷ್ಟ್ರೀಯ ಭಾಷೆ By: roopablrao (Mar 29 2008 - 12:23pm)
        • ಉ: ರಾಷ್ಟ್ರೀಯ ಭಾಷೆ By: mahesha (Mar 29 2008 - 1:03pm)
          • ಉ: ರಾಷ್ಟ್ರೀಯ ಭಾಷೆ By: roopablrao (Mar 29 2008 - 1:31pm)
            • ಉ: ರಾಷ್ಟ್ರೀಯ ಭಾಷೆ By: ಸಂಗನಗೌಡ (Mar 29 2008 - 5:39pm)
              • ಉ: ರಾಷ್ಟ್ರೀಯ ಭಾಷೆ By: mahesha (Mar 30 2008 - 10:38am)
            • ಉ: ರಾಷ್ಟ್ರೀಯ ಭಾಷೆ By: mahesha (Mar 29 2008 - 1:39pm)
              • ಉ: ರಾಷ್ಟ್ರೀಯ ಭಾಷೆ By: ವೈಭವ (Mar 30 2008 - 2:34pm)
          • ಉ: ರಾಷ್ಟ್ರೀಯ ಭಾಷೆ By: mahesha (Mar 29 2008 - 1:08pm)
          • ಉ: ರಾಷ್ಟ್ರೀಯ ಭಾಷೆ By: mahesha (Mar 29 2008 - 1:04pm)
    • ಉ: ರಾಷ್ಟ್ರೀಯ ಭಾಷೆ By: ವೈಭವ (Mar 28 2008 - 9:16pm)
    • ಉ: ರಾಷ್ಟ್ರೀಯ ಭಾಷೆ By: Sunil Jayaprakash (Mar 28 2008 - 4:49pm)
    • ಉ: ರಾಷ್ಟ್ರೀಯ ಭಾಷೆ By: gururajkodkani (Mar 28 2008 - 4:39pm)
      • ಉ: ರಾಷ್ಟ್ರೀಯ ಭಾಷೆ By: gururajkodkani (Mar 28 2008 - 4:41pm)
  • ಉ: ರಾಷ್ಟ್ರೀಯ ಭಾಷೆ By: gururajkodkani (Mar 28 2008 - 3:44pm)
  • ಉ: ರಾಷ್ಟ್ರೀಯ ಭಾಷೆ By: mahesha (Mar 28 2008 - 2:58pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 5:35am
  • venkatesh
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 5:11am
  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
  • Rajeshwari
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 12:40am
  • Appi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:34am
  • hamsanandi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 8, 2008 - 12:26am
  • Rajeshwari
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 12:03am
ಇನ್ನಷ್ಟು


ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator