ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಕನ್ನಡದ ಉಳಿವು ಯಾರಿಂದ

March 29, 2008 - 6:08pm — Narayana

ಉ: ಕನ್ನಡದ ಉಳಿವು ಯಾರಿಂದ

Narayana's picture

ನಾನಿರುವುದು ಮುಂಬಯಿಯಲ್ಲಿ. ಇಲ್ಲಿ ಮರಾಠಿ ಕಿವಿಗೆ ಬೀಳುವುದು ಎಲ್ಲೋ ಕೆಲವು ಪ್ರದೇಶಗಳಲ್ಲಿ ಮಾತ್ರಾ. ಬಾಕಿ ಎಲ್ಲಾ ಕಡೆ ಹಿಂದಿ, ಅದು ಬಿಟ್ಟರೆ ಇಂಗ್ಲೀಷಿನದೇ ಸಾಮ್ರಾಜ್ಯ. ಮರಾಠಿಯ ಪಾಡು ನಾಯಿಪಾಡು !! ರಾಜ್ ಠಾಕರೆ ಇತ್ಯಾದಿಗಳು ಉತ್ರರಭಾರತೀಯರ ಮೇಲೆ ಹಲ್ಲೆ ಮಾಡಲಿಕ್ಕೆ ಇದೂ ಒಂದು ಪ್ರೇರಣೆ. ಬೆಂಗಳೂರಿನಲ್ಲಿ ಕನ್ನಡಕ್ಕೆ ಇಂಥಾ ಪರಿಸ್ಥಿತಿ ಬರಲಿಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳೋಣ.

ಕಳೆದ ತಿಂಗಳು ಬೆಂಗಳೂರಿಗೆ ಕೆಲಸಕ್ಕೆ ಹೋದಾಗ (ಎಮ್.ಜಿ.ರಸ್ತೆ, ಸೆಯಿಂಟ್ ಮಾರ್‍ಕ್ಸ್ ರಸ್ತೆ - ಈ ಪ್ರದೇಶದಲ್ಲಿ) ಎಲ್ಲಾ ಕಡೆಯೂ ಕನ್ನಡದಲ್ಲಿಯೇ ಮಾತನಾಡಿದೆ. ಎಲ್ಲೂ ಯಾರೂ ವಿಚಿತ್ರವಾಗಿ ನೋಡಲಿಲ್ಲ. (ನೋಡಿದರೂ ನಾನೇನು ಕೇರು ಮಾಡುವವನಲ್ಲ ಬಿಡಿ. ). ತಮಾಷೆ ಅಂದರೆ , ಒಬ್ಬ ರಿಕ್ಷಾದವನು ಹೋಗುತ್ತಾ, ಮಾತನಾಡುತ್ತಾ , ನಾನು ಮುಂಬಯಿಯಲ್ಲಿರುವುದು ಎಂದು ತಿಳಿದ ತಕ್ಷಣ ಹಿಂದಿ / ಉರ್ದುಗೆ ಬದಲಾಯಿಸಿದ ( ಮುಸಲ್ಮಾನರವನು) . ನಾನೂ ಬಿಡಲಿಲ್ಲ ಅನ್ನಿ. ಬರೀ ಕನ್ನಡದಲ್ಲಿಯೇ ಉತ್ತರ ಕೊಟ್ಟೆ.

ಪ್ರಶ್ನೆ ಇದು. ಯಾರೋ ನಮ್ಮನ್ನು ವಿಚಿತ್ರವಾಗಿ ನೋಡುತ್ತಾರೆ ಅಂತ ನಮ್ಮ ಊರಿನಲ್ಲಿ ನಮ್ಮ ಭಾಷೆಯಲ್ಲಿ ಮಾತನಾಡುವುದನ್ನು ಯಾಕೆ ನಿಲ್ಲಿಸಬೇಕು? ನಾವೆಲ್ಲಾ ದಪ್ಪ ಚರ್ಮ ಬೆಳೆಸಿಕೊಳ್ಳುವುದು ಮುಖ್ಯ. ನೋಡಿ, ನೀವು ಬರೆದ ಆ ಹೆಂಗಸಿಗೆ ಬೆಂಗಳೂರಿನಲ್ಲಿ ತಮಿಳು ಮಾತನಾಡಲಿಕ್ಕೆ ಏನೂ ವಿಚಿತ್ರ ಅನ್ನಿಸಲಿಲ್ಲವಲ್ಲ. ನಮಗೇಕೆ ಕನ್ನಡದ ಬಗ್ಯೆ ಅನ್ನಿಸಬೇಕು?
ಅಲ್ಲವೇ??

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕನ್ನಡದ ಉಳಿವು ಯಾರಿಂದ By: roopablrao (19 replies) February 21, 2008 - 2:14pm
  • ಉ: ಕನ್ನಡದ ಉಳಿವು ಯಾರಿಂದ By: vikashegde (Feb 22 2008 - 4:35pm)
    • ಉ: ಕನ್ನಡದ ಉಳಿವು ಯಾರಿಂದ By: roopablrao (Feb 25 2008 - 8:27am)
      • ಉ: ಕನ್ನಡದ ಉಳಿವು ಯಾರಿಂದ By: Narayana (Mar 29 2008 - 6:08pm)
        • ಉ: ಕನ್ನಡದ ಉಳಿವು ಯಾರಿಂದ By: Narayana (Mar 29 2008 - 6:10pm)
      • ಉ: ಕನ್ನಡದ ಉಳಿವು ಯಾರಿಂದ By: mahesha (Feb 28 2008 - 6:13pm)
      • ಉ: ಕನ್ನಡದ ಉಳಿವು ಯಾರಿಂದ By: Sunil Jayaprakash (Feb 28 2008 - 10:26am)
      • ಉ: ಕನ್ನಡದ ಉಳಿವು ಯಾರಿಂದ By: Ennares (Feb 28 2008 - 10:00am)
        • ಉ: ಕನ್ನಡದ ಉಳಿವು ಯಾರಿಂದ By: kpbolumbu (Feb 28 2008 - 5:29pm)
      • ಉ: ಕನ್ನಡದ ಉಳಿವು ಯಾರಿಂದ By: vikashegde (Feb 27 2008 - 8:15pm)
        • ಉ: ಕನ್ನಡದ ಉಳಿವು ಯಾರಿಂದ By: kpbolumbu (Feb 27 2008 - 9:31pm)
    • ಉ: ಕನ್ನಡದ ಉಳಿವು ಯಾರಿಂದ By: Ennares (Feb 22 2008 - 10:02pm)
  • ಉ: ಕನ್ನಡದ ಉಳಿವು ಯಾರಿಂದ By: vikashegde (Feb 22 2008 - 1:31pm)
    • ಉ: ಕನ್ನಡದ ಉಳಿವು ಯಾರಿಂದ By: roopablrao (Feb 22 2008 - 1:53pm)
      • ಉ: ಕನ್ನಡದ ಉಳಿವು ಯಾರಿಂದ By: mahesha (Feb 22 2008 - 3:04pm)
        • ಉ: ಕನ್ನಡದ ಉಳಿವು ಯಾರಿಂದ By: kpbolumbu (Feb 25 2008 - 12:13pm)
          • ಉ: ಕನ್ನಡದ ಉಳಿವು ಯಾರಿಂದ By: mahesha (Feb 25 2008 - 12:27pm)
        • ಉ: ಕನ್ನಡದ ಉಳಿವು ಯಾರಿಂದ By: roopablrao (Feb 22 2008 - 3:18pm)
          • ಉ: ಕನ್ನಡದ ಉಳಿವು ಯಾರಿಂದ By: ವೈಭವ (Feb 22 2008 - 9:49pm)
  • ಉ: ಕನ್ನಡದ ಉಳಿವು ಯಾರಿಂದ By: mahesha (Feb 21 2008 - 3:09pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 2:27am
  • anivaasi
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 2:17am
  • Ennares
    ಉ: ಕುಮಾರವ್ಯಾಸ ಭಾರತ
    July 24, 2008 - 1:10am
  • srinivasps
    ಉ: ಸಂಗೀತ
    July 23, 2008 - 11:37pm
  • Rajeshwari
    ಉ: ಕೆಂಪು ರಂಗಿನಲ್ಲಿ ಮಿಂದ ಹಿಮಾಲಯ
    July 23, 2008 - 11:35pm
  • Rajeshwari
    ಉ: ಮುಸ್ಸಂಜೆ ಮಾತು ಚಿತ್ರದ ಹಾಡುಗಳು
    July 23, 2008 - 11:34pm
  • hpn
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 23, 2008 - 11:33pm
  • keerthi2kiran
    ಉ: ಕೆಂಪು ರಂಗಿನಲ್ಲಿ ಮಿಂದ ಹಿಮಾಲಯ
    July 23, 2008 - 11:31pm
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 23, 2008 - 11:20pm
  • anil.ramesh
    ಉ: ಮುಸ್ಸಂಜೆ ಮಾತು ಚಿತ್ರದ ಹಾಡುಗಳು
    July 23, 2008 - 11:16pm
ಇನ್ನಷ್ಟು


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator