ಉ: ಎಲ್ಲಾ ಚಂದಮಾಮ ಪ್ರಿಯರಿಗಾಗಿ
- ಉ: ಎಲ್ಲಾ ಚಂದಮಾಮ ಪ್ರಿಯರಿಗಾಗಿ By: kalpana (Mar 29 2008 - 10:55pm)
- ಉ: ಎಲ್ಲಾ ಚಂದಮಾಮ ಪ್ರಿಯರಿಗಾಗಿ By: hpn (Mar 29 2008 - 6:36pm)
- ಉ: ಎಲ್ಲಾ ಚಂದಮಾಮ ಪ್ರಿಯರಿಗಾಗಿ By: Anupama.G.S. (Mar 29 2008 - 9:19pm)
- ಉ: ಎಲ್ಲಾ ಚಂದಮಾಮ ಪ್ರಿಯರಿಗಾಗಿ By: hpn (Mar 30 2008 - 10:31am)
- ಉ: ಎಲ್ಲಾ ಚಂದಮಾಮ ಪ್ರಿಯರಿಗಾಗಿ By: Anupama.G.S. (Mar 29 2008 - 9:19pm)


RSS:
ಉ: ಎಲ್ಲಾ ಚಂದಮಾಮ ಪ್ರಿಯರಿಗಾಗಿ
ಬರೇ ಮೊದಲ ಕೆಲವು ಸಂಚಿಕೆಗಳನ್ನು ಹಾಕಿರುವಂತಿದೆ. ೧೯೫೮ರವರೆಗಿನ ಸಂಚಿಕೆಗಳು ಕಂಡವು.
ಆದರೆ ಓದಲು ತಮಾಷೆಯಾಗಿವೆ! ಅದರಲ್ಲಿರುವ ಜಾಹಿರಾತುಗಳು ಇನ್ನೂ ತಮಾಷೆಯಾಗಿವೆ. ಒಂದು ಸಂಚಿಕೆಯಲ್ಲಂತೂ 501 Soap ಜಾಹಿರಾತಿನಲ್ಲಿ TATA ಕಂಪೆನಿಗೆ "ದಿ ತಾತಾ ಕಂಪೆನಿ" ಎಂದು ಬರೆದಿರುವುದು ನೋಡಿ ಗೊಳ್ಳೆಂದು ನಗು ಬಂತು.
ಆಗಿನ ಚಂದಮಾಮ ಸಂಪಾದಕರ ಮುನ್ನುಡಿ (ಅಥವ ಸಂಪಾದಕೀಯ) ನೋಡಿ. ಕೆಲವು ಸಂಚಿಕೆಗಳಲ್ಲಿ ಬಹಳ ಚೆನ್ನಾಗಿವೆ (collectible pieces).
--
ನನ್ನ ಬ್ಲಾಗ್:
ಪರಿವೇಶಣ | PariveshaNa