ಉ: ಗುಡು ಗುಡಿಯಾ ಸೇದಿ ನೋಡಾ
- ಉ: ಗುಡು ಗುಡಿಯಾ ಸೇದಿ ನೋಡಾ By: Srimatha (Apr 1 2008 - 11:36am)
- ಉ: ಗುಡು ಗುಡಿಯಾ ಸೇದಿ ನೋಡಾ By: ಶಿವ (Mar 31 2008 - 7:47pm)
- ಉ: ಗುಡು ಗುಡಿಯಾ ಸೇದಿ ನೋಡಾ By: Narayana (Mar 31 2008 - 8:17pm)
- ಉ: ಗುಡು ಗುಡಿಯಾ ಸೇದಿ ನೋಡಾ By: tarlesubba (Mar 31 2008 - 6:51pm)
- ಉ: ಗುಡು ಗುಡಿಯಾ ಸೇದಿ ನೋಡಾ By: tarlesubba (Mar 31 2008 - 6:42pm)
- ಉ: ಗುಡು ಗುಡಿಯಾ ಸೇದಿ ನೋಡಾ By: hpn (Mar 31 2008 - 12:12am)
- ಉ: ಗುಡು ಗುಡಿಯಾ ಸೇದಿ ನೋಡಾ By: createam (Apr 1 2008 - 1:43am)
- ಉ: ಗುಡು ಗುಡಿಯಾ ಸೇದಿ ನೋಡಾ By: Srimatha (Mar 31 2008 - 1:44am)
- ಉ: ಗುಡು ಗುಡಿಯಾ ಸೇದಿ ನೋಡಾ By: createam (Apr 1 2008 - 2:10am)
- ಉ: ಗುಡು ಗುಡಿಯಾ ಸೇದಿ ನೋಡಾ By: karihaida (Mar 31 2008 - 8:08am)
- ಉ: ಗುಡು ಗುಡಿಯಾ ಸೇದಿ ನೋಡಾ By: Srimatha (Mar 31 2008 - 11:23am)

RSS:
ಉ: ಗುಡು ಗುಡಿಯಾ ಸೇದಿ ನೋಡಾ
hpn, bang on point!
ಸಾಹಿತ್ಯಕ್ಕೂ ಸಂಗೀತಕ್ಕೂ ಸಂಬಂಧವೇ ಇಲ್ಲ ಅನ್ನಿಸ್ತು. ಸಂಗೀತ ಮನತಟ್ಟಲಿಲ್ಲ ನಂಗೆ. ಅಲ್ಲದೇ ’ಶಿಶಿನಾಳ - ಧೀಶ’ ಅಂತೆಲ್ಲಾ ಪದ ವಿಭಜನೆ ಮಾಡಿಬಿಟ್ಟಿದಾರೆ.
ಇದೊಂದೇ ಅಲ್ಲ, ’ಸೋರುತಿಹುದು ಮನೆಯ ಮಾಳಿಗೆ’ನಲ್ಲಂತೂ ಇದು ಇನ್ನೂ ಜಾಸ್ತಿ ಅನ್ನಿಸ್ತು ನಂಗೆ... ’ಅಜ್ಞಾನದಿಂದ’ ಅನ್ನೋದನ್ನ ಸೆಲೆಬ್ರೇಶನ್ ಥರ ಹಾಡಿಬಿಟ್ಟಿದಾರೆ. ಇದರ ವಿಡಿಯೋ ಕೂಡ mtv ನಲ್ಲಿ ಬರ್ತಿದೆ, ಶಿಶುನಾಳ ಷರೀಫ್ರು national tvಗೆ ಅದ್ರಲ್ಲೂ mtvಗೆ ಬಂದ್ರು ಅಂತ ಖುಷಿ ಪಡಬೇಕಷ್ಟೇ!
ಅಶ್ವತ್ಥ್ ಗುಡುಗುಡಿಯ ಸೇದಿರಣ್ಣಾ...ಅಂತ ಹಾಡಿದ್ರೆ ಅದರ ಲೆವೆಲ್ಲೇ ಬೇರೆ ಬಿಡಿ (ನಾಗಾಭರಣರ ಚಿತ್ರದಲ್ಲಿ ಸಂಗೀತ ನಿರ್ದೇಶನ ಅಶ್ವತ್ಥರದ್ದೇ)
ಮುಖ್ಯವಾಗಿ ಹೊಸಬಗೆಯ ಸಂಗೀತವನ್ನ ಇಂಥಾ ಕ್ಲಾಸಿಕ್ಸ್‌ಗೆ ಒಗ್ಗಿಸುವಾಗ ಸಾಹಿತ್ಯಾನೂ ಸ್ವಲ್ಪ ಗಂಭೀರವಾಗಿ ಗಮನಿಸಿದ್ದರೆ ಒಳ್ಳೇದಿತ್ತು...