ಉ: ಗುಡು ಗುಡಿಯಾ ಸೇದಿ ನೋಡಾ
- ಉ: ಗುಡು ಗುಡಿಯಾ ಸೇದಿ ನೋಡಾ By: Srimatha (Apr 1 2008 - 11:36am)
- ಉ: ಗುಡು ಗುಡಿಯಾ ಸೇದಿ ನೋಡಾ By: ಶಿವ (Mar 31 2008 - 7:47pm)
- ಉ: ಗುಡು ಗುಡಿಯಾ ಸೇದಿ ನೋಡಾ By: Narayana (Mar 31 2008 - 8:17pm)
- ಉ: ಗುಡು ಗುಡಿಯಾ ಸೇದಿ ನೋಡಾ By: tarlesubba (Mar 31 2008 - 6:51pm)
- ಉ: ಗುಡು ಗುಡಿಯಾ ಸೇದಿ ನೋಡಾ By: tarlesubba (Mar 31 2008 - 6:42pm)
- ಉ: ಗುಡು ಗುಡಿಯಾ ಸೇದಿ ನೋಡಾ By: hpn (Mar 31 2008 - 12:12am)
- ಉ: ಗುಡು ಗುಡಿಯಾ ಸೇದಿ ನೋಡಾ By: createam (Apr 1 2008 - 1:43am)
- ಉ: ಗುಡು ಗುಡಿಯಾ ಸೇದಿ ನೋಡಾ By: Srimatha (Mar 31 2008 - 1:44am)
- ಉ: ಗುಡು ಗುಡಿಯಾ ಸೇದಿ ನೋಡಾ By: createam (Apr 1 2008 - 2:10am)
- ಉ: ಗುಡು ಗುಡಿಯಾ ಸೇದಿ ನೋಡಾ By: karihaida (Mar 31 2008 - 8:08am)
- ಉ: ಗುಡು ಗುಡಿಯಾ ಸೇದಿ ನೋಡಾ By: Srimatha (Mar 31 2008 - 11:23am)

RSS:
ಉ: ಗುಡು ಗುಡಿಯಾ ಸೇದಿ ನೋಡಾ
ಏನೋ ನಂಗೆ ಸಂಗೀತದ ಬಗ್ಗೆಯೂ ಸಿರಿಯಸ್ ಆಗಿ ಕೆಲ್ಸ ಮಾಡಿರೋದು ಸಾಲದೇನೋ ಅನ್ನಿಸ್ತು. ಮತ್ತೆ ಹಾಂ, ಅಶ್ವಥ್ ’ಗುಡುಗುಡಿಯ’ ಹಾಡಿದ್ದಾರೆ, ಅದು ನಾಗಾಭರಣರ ಚಿತ್ರದಲ್ಲಿದ್ಯೋ ಇಲ್ವೋ ನೆನಪಿಲ್ಲ, ಆದ್ರೆ ಈ ಚಿತ್ರ ಬರೋದಕ್ಕೂ ಬಹಳ ಮುಂಚೆಯೇ ಅಶ್ವಥ್ ಶರೀಫರ ಪದಗಳದ್ದೇ ಆಲ್ಬಂ ಹೊರತಂದಿದ್ರು, ಮನೆಯಲ್ಲಿ ಕ್ಯಾಸೆಟ್ ಇದ್ದಿದ್ದು ನೆನಪು. ಆಕಾಶವಾಣಿಯಲ್ಲೂ ಈ ಹಾಡನ್ನ ಪ್ರಸಾರ ಮಾಡ್ತಿದ್ರು.
’adjust’ ಮಾಡಿದ ಸಾಹಿತ್ಯದ ಜೊತೆ ಹೊಸಬರಿಗೆ ತಲ್ಪಿದ್ದು ಏನು? ಶರೀಫರ ಹಾಡಾ ರಘು ದೀಕ್ಷಿತ್ ಸಂಗೀತವಾ?
ಆ ಟ್ಯೂನ್ ಹೊಸಬರನ್ನ ಮುಟ್ಟಲ್ಲ ಅಂತೀರಾ??
ಗಂಭೀರವಾಗಿ ಮಾತಾಡೋದಾದ್ರೆ ಆ ಎಲ್ಲ ಸೂಫಿ ಗುಂಗುಗಳೂ ಅಶ್ವಥ್‌ರ ಸಂಗೀತಕ್ಕಿದೆ ಅನ್ನಿಸುತ್ತೆ - ಅದನ್ನೇ ಯಾರಾದ್ರೂ ಹೊಸ ಮಾಧ್ಯಮಕ್ಕೆ, ಹೊಸತಲೆಮಾರಿನ ವೀಕ್ಷಕರಿಗೆ ಒಗ್ಗಿಸಿ ಒಂದು ಮ್ಯೂಸಿಕ್ ವಿಡಿಯೋ ಮಾಡಿದ್ರೆ ಚೆನ್ನಾಗಿರ್ತಿತ್ತು, ಹೀಗೆ ಶರೀಫರನ್ನ ಹಿಗ್ಗಾಮುಗ್ಗಾ ಎಳೆದು ’ಕನ್ನಡ ಫೋಕ್’ ಅಂತ ಯಾವುದೋ ಹೊಂದದ ಸಂಗೀತದ ಮೂಲಕ ’ಪರಿಚಯಿಸೋ’ ಬದಲು ಅಂತಲೂ ಅನ್ನಿಸುತ್ತೆ.