ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ?
- ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ? By: rameshbalaganchi (Mar 31 2008 - 8:07pm)
- ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ? By: Sunil Jayaprakash (Apr 1 2008 - 11:03am)
- ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ? By: venkatesh (May 29 2008 - 5:34am)
- ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ? By: rameshbalaganchi (May 29 2008 - 7:35am)
- ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ? By: msprasad (May 29 2008 - 10:06am)
- ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ? By: rameshbalaganchi (May 29 2008 - 7:35am)
- ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ? By: venkatesh (May 29 2008 - 5:34am)
- ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ? By: Narayana (Mar 31 2008 - 8:24pm)
- ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ? By: Sunil Jayaprakash (Apr 1 2008 - 11:03am)
- ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ? By: savithru (Mar 31 2008 - 6:24pm)
- ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ? By: Sunil Jayaprakash (Mar 31 2008 - 3:54pm)
- ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ? By: sprasad (Mar 31 2008 - 12:48pm)

RSS:
ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ?
ತಮಾಶೆಗೆ,
)
ಸುರ(ಸಂಸ್ಕೃತ) + ಈಶ(ಸಂಸ್ಕೃತ) -> ಸುರೇಶ
ಬಸವ(ಕನ್ನಡ) + ಈಶ್ವರ(ಸಂಸ್ಕೃತ) -> ಬಸವೇಶ್ವರ
ಹಾಗೆಯೇ,
ಚಾರ್ಮ(ಇಂಗ್ಲೀಷ್) + ಈಶ -> ಚಾರ್ಮೇಶ (ಯಾವಾಗಲೂ ಚಾರ್ಮಿಂಗ್ ಆಗಿ ಇರೋ ಈಶ
ಚಾರ್ಮೇಶ ಎಂಬುವನು ಬರಿ ಈಶನಲ್ಲ ನೋಡಾ,
ಕನ್ನಡ, ಇಂಗ್ಲೀಷ್, ಸಕ್ಕದದ ಸಾರ ಸಾರಿದವ ಕಾಣಾ.