ಒಳ್ಳೆ ಹಿಟ್ಟು
- ಒಪ್ಪವಾಗಿದೆ By: sinchanabhat (Mar 5 2006 - 6:27am)
- ಪುರದಗೂಡಲಿ By: mahesh_b_s (Mar 6 2006 - 10:28am)
- ನನಗೆ By: sinchanabhat (Mar 7 2006 - 7:26am)
- ಅಯ್ಯೊ By: mahesh_b_s (Mar 7 2006 - 11:47am)
- ನನಗೆ By: sinchanabhat (Mar 7 2006 - 7:26am)
- ಪುರದಗೂಡಲಿ By: mahesh_b_s (Mar 6 2006 - 10:28am)
- ಒಳ್ಳೆ ಹಿಟ್ಟು By: tvsrinivas41 (Mar 3 2006 - 8:20pm)
- ಒಳ್ಳೆ ಹಿಟ್ಟು By: mahesh_b_s (Mar 6 2006 - 10:33am)
- ಕೋಪ ಏಕೆ By: ismail (Mar 3 2006 - 8:31pm)
- ಕೋಪವಿಲ್ಲ By: tvsrinivas41 (Mar 3 2006 - 8:52pm)

RSS:
ಒಳ್ಳೆ ಹಿಟ್ಟು
ಚುಟುಕ ಚೆನ್ನಾಗಿದೆ.
ಒಳ್ಳೆ ಹಿಟ್ಟು ಅಂದ್ರೆ ಏನು? ಹದವಾದ ಬಿಸಿಯಾದ ಕಲಬೆರಕೆಯಿರದ ರಾಗಿ ಮುದ್ದೆ ಅಂತಲಾ? ಹಳ್ಳಿಯ ಕಡೆ ರಾಗಿ ಮುದ್ದೆಗೆ ಹಿಟ್ಟು ಅಂತ ಹೇಳ್ತಾರೆ.
ಪುಟ್ಟ ಕಿಟ್ಟಲ್ ಯಾರಿದು? ಕಿಟ್ಟಲ್ಲೇ ಯಾಕಾಗ್ಬೇಕು, ಪುಟ್ಟ ರನ್ನ, ಪುಟ್ಟ ಪಂಪ, ಪುಟ್ಟ ಕೈಲಾಸಂ ಅಂತ ಇಟ್ಕೊಳ್ಳಿ, ಚೆನ್ನಾಗಿರತ್ತೆ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net