ಉ: ಶಂಕರ ಮತ್ತು ಅಲ್ಲಮ ಪ್ರಭು
- ಉ: ಶಂಕರ ಮತ್ತು ಅಲ್ಲಮ ಪ್ರಭು By: Sunil Jayaprakash (Apr 2 2008 - 4:50pm)
- ಉ: ಶಂಕರ ಮತ್ತು ಅಲ್ಲಮ ಪ್ರಭು By: savithru (Apr 3 2008 - 2:10pm)
- ಉ: ಶಂಕರ ಮತ್ತು ಅಲ್ಲಮ ಪ್ರಭು By: Sunil Jayaprakash (Apr 3 2008 - 9:07pm)
- ಉ: ಶಂಕರ ಮತ್ತು ಅಲ್ಲಮ ಪ್ರಭು By: ವೈಭವ (Apr 2 2008 - 8:02pm)
- ಉ: ಶಂಕರ ಮತ್ತು ಅಲ್ಲಮ ಪ್ರಭು By: savithru (Apr 3 2008 - 2:10pm)
- ಉ: ಶಂಕರ ಮತ್ತು ಅಲ್ಲಮ ಪ್ರಭು By: ವೈಭವ (Mar 31 2008 - 9:56pm)
- ಉ: ಶಂಕರ ಮತ್ತು ಅಲ್ಲಮ ಪ್ರಭು By: savithru (Mar 31 2008 - 4:39pm)
- ಉ: ಶಂಕರ ಮತ್ತು ಅಲ್ಲಮ ಪ್ರಭು By: Sunil Jayaprakash (Apr 1 2008 - 11:42am)
- ಉ: ಶಂಕರ ಮತ್ತು ಅಲ್ಲಮ ಪ್ರಭು By: ವೈಭವ (Apr 2 2008 - 7:50pm)
- ಉ: ಶಂಕರ ಮತ್ತು ಅಲ್ಲಮ ಪ್ರಭು By: Sunil Jayaprakash (Apr 1 2008 - 11:42am)
- ಉ: ಶಂಕರ ಮತ್ತು ಅಲ್ಲಮ ಪ್ರಭು By: savithru (Mar 31 2008 - 12:52pm)


RSS:
ಉ: ಶಂಕರ ಮತ್ತು ಅಲ್ಲಮ ಪ್ರಭು
>ಅದ್ವೈತನ ಕರಸ್ಥಲದೊಳಗೆ ಅನಂತನೆಂಬ ಗಿಳಿ ಮೂರ್ತಗೊಂಡು
ಅದ್ವೈತನ........ತನ್ನ ಮೂಲ ಅದ್ವೈತ ವಾಸನೆಯನ್ನು ಬಿಡದ ಶರಣ
ಕರಸ್ಥಲ.....ಇಷ್ಟ ಲಿಂಗ ದ ಬಗ್ಗೆ ಓದಿಕೊಂಡಿದ್ದರೆ ಇದನ್ನುಅರಿಯಬಹುದು... ಎರಡು ವಾಕ್ಯಗಳಲ್ಲಿ ವಿವರಿಸುವುದು ಕಷ್ಟ.
ಅನಂತ.......ಘನ = ಪರಬ್ರಹ್ಮ
ಗಿಳಿ .... ಹೇಗೆ ಹಂಸ ವನ್ನು ಪರಬ್ರಹ್ಮ ಕ್ಕೆ ಹೊಲಿಸಿದ್ದಾರೋ ಹಾಗೆಯೇ ಬಹಳಷ್ಟು ಸಾಹಿತ್ಯದಲ್ಲಿ ಗಿಳಿಯನ್ನು ಆತ್ಮಕ್ಕೆ ರೂಪಕವಾಗಿ ಬಳಸಿದ್ದಾರೆ. ಇಲ್ಲಿ ಗಿಳಿಯೆಂದರೆ ಘನ ವೆಂದು ಅರಿಯಬಹುದು.
ಈ ವಚನದ ಅರ್ಥ ಇಷ್ಟೇ .... ಏನೆಲ್ಲ ಓದಿ ಯಾಕೆ ತಲೆ ಕೆಡಿಸಿಕೊಂಡು ಕೂಚು ಭಟ್ಟ ರಾಗುತೀರಿ... ಆ ದೇವರು .. ಈ ಮಂತ್ರ.. ಆ ಯಜ್ಞ... ಈ ವ್ರತ ಅಂತ ಅಲೆಯುತೀರಿ... ಸುಮ್ನೆ ಏಕದೆವೊಪಸಕಾನಾಗಿ .. ಶರನನಾಗಿ ಎಂದು!!..
ಇದು ನನ್ನ ಮನಸ್ಸಿಗೆ ಈ ಕ್ಷಣಕ್ಕೆ ಹೊಳೆದಂತೆ!!... ಅಲ್ಲದೆ ಈ ವಚನದ ಹಿಂದು ಮುಂದು ನನಗೆ ತಿಳಿದಿಲ್ಲ.
ಸವಿತೃ