Quote
ಎಡಪಂಥೀಯರು ತಮ್ಮ ತಾತ್ವಿಕ ಶ್ರೇಷ್ಠತೆಯ ಅಹಂಕಾರದಲ್ಲಿ, ನಮ್ಮ ಇತಿಹಾಸ - ಪರಂಪರೆಯ ಬಗ್ಗೆ ಸಂಪೂರ್ಣ ಸಿನಿಕರಾಗಿ, ಅದನ್ನು ಸಾರಾಸಗಟಾಗಿ ಅವಹೇಳನ ಮಾಡುವುದೇ ಪ್ರಗತಿಪರತೆ ಎಂಬ ಅಭಿಪ್ರಾಯ ಕ್ರಮೇಣ ಜನ ಸಾಮಾನ್ಯರಲ್ಲಿ ಮೂಡುವಂತಹ ಉಡಾಫೆ ರಾಜಕಾರಣದಲ್ಲಿ ಮೈಮರೆತಿದ್ದೇ ಹೊಸತಲೆಮಾರು ನಮ್ಮ ಮಾತುಗಳನ್ನು ಅನುಮಾನದಿಂದ ನೋಡುವಂತೆ ಮಾಡಿದೆಯಲ್ಲವೇ?
Unquote
ಬಹಳ ಚೆನ್ನಾಗಿ ಹೇಳಿದ್ದೀರಿ . NDTVಯವರು ಎಮ್ ಎಫ್ ಹುಸೇನರನ್ನು ವೈಭವೀಕರಿಸುವುದು , ಭಾರತರತ್ನಕ್ಕೆ ಶಿಫಾರಸು ಮಾಡುವುದು ಇತ್ಯಾದಿಗಳು ಇದೇ ಮನೋಭಾವದ ಇನ್ನೊಂದು ಮುಂದುವರಿದ ಹೆಜ್ಜೆ, ಅಷ್ಟೇ.
ಉ: ಸೆಕ್ಯುಲರ್ ರಾಜಕಾರಣದ ಅವಾಂತರಗಳು...