ಉ: .....ಆದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ"
- ಉ: .....ಆದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ" By: Sunil Jayaprakash (Apr 1 2008 - 11:20am)
- ಉ: .....ಆದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ" By: roopablrao (Apr 1 2008 - 10:15am)
- ಉ: .....ಆದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ" By: mahesha (Apr 1 2008 - 10:09am)

RSS:
ಉ: .....ಆದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ"
ಒಬ್ಬ ಗೆಳೆಯ ತಪ್ಪು ಮಾಡಿದ್ದಾನೆ. ಆದರೆ ಆ ತಪ್ಪನ್ನು ಎತ್ತಿ ತೋರುವ ಎದೆಗಾರಿಕೆ ನನಗೆ ಇದೆ. ಗೆಳೆಯ ಮಾಡಿದ್ದು ತಪ್ಪೇ. ಆದರೆ ನಾನು ಅವನನ್ನು ಪ್ರೀತಿಸುತ್ತೇನೆ. ಇಲ್ಲಿ ಗೆಳೆಯನ ತಪ್ಪನ್ನು ಎತ್ತಿ ಆಡುವುದೇ ದೊಡ್ಡದಲ್ಲ. ಒಲವೇ ಮುಖ್ಯವಾದದ್ದು. ಅದರ ಮುಂದೆ ಕಂಡೀಶನ್ನುಗಳು ಗೌಣ.
ಇದು ವ್ಯಾವಹಾರಿಕ. ಎ ಚಿತ್ರದ ಉಪ್ಪಿ ಸ್ಟೈಲಿನಲ್ಲಿ ಹೇಳಬೇಕೆಂದರೆ, "ನೀ ಕೊಡು, ನಾ ಕೊಡ್ತೀನಿ, ನೀ ಕೊಡಲ್ವಾ, ನಾನೂ ಕೊಡಲ್ಲ". ಇಲ್ಲಿ ಸ್ನೇಹಕ್ಕಿಂತ ಆಯಾ ಕಂಡೀಶನ್ನುಗಳು ಮುಖ್ಯವಾಗಿರುತ್ತವೆ.