ಉ: ಗುಡು ಗುಡಿಯಾ ಸೇದಿ ನೋಡಾ
- ಉ: ಗುಡು ಗುಡಿಯಾ ಸೇದಿ ನೋಡಾ By: Srimatha (Apr 1 2008 - 11:36am)
- ಉ: ಗುಡು ಗುಡಿಯಾ ಸೇದಿ ನೋಡಾ By: ಶಿವ (Mar 31 2008 - 7:47pm)
- ಉ: ಗುಡು ಗುಡಿಯಾ ಸೇದಿ ನೋಡಾ By: Narayana (Mar 31 2008 - 8:17pm)
- ಉ: ಗುಡು ಗುಡಿಯಾ ಸೇದಿ ನೋಡಾ By: tarlesubba (Mar 31 2008 - 6:51pm)
- ಉ: ಗುಡು ಗುಡಿಯಾ ಸೇದಿ ನೋಡಾ By: tarlesubba (Mar 31 2008 - 6:42pm)
- ಉ: ಗುಡು ಗುಡಿಯಾ ಸೇದಿ ನೋಡಾ By: hpn (Mar 31 2008 - 12:12am)
- ಉ: ಗುಡು ಗುಡಿಯಾ ಸೇದಿ ನೋಡಾ By: createam (Apr 1 2008 - 1:43am)
- ಉ: ಗುಡು ಗುಡಿಯಾ ಸೇದಿ ನೋಡಾ By: Srimatha (Mar 31 2008 - 1:44am)
- ಉ: ಗುಡು ಗುಡಿಯಾ ಸೇದಿ ನೋಡಾ By: createam (Apr 1 2008 - 2:10am)
- ಉ: ಗುಡು ಗುಡಿಯಾ ಸೇದಿ ನೋಡಾ By: karihaida (Mar 31 2008 - 8:08am)
- ಉ: ಗುಡು ಗುಡಿಯಾ ಸೇದಿ ನೋಡಾ By: Srimatha (Mar 31 2008 - 11:23am)

RSS:
ಉ: ಗುಡು ಗುಡಿಯಾ ಸೇದಿ ನೋಡಾ
ಟ್ಯೂನಿಗೆ ಸಾಹಿತ್ಯ ಹೊಂದಿಸೋದ್ ಸರಿ, ಸಾಹಿತ್ಯದ್ ಅರ್ಥಕ್ಕೆ ಹೊಂದದಂತೆ ’ಅಜ್ಞಾನದಿಂದ’ ಅಂತ ಹಾಡಿಬಿಡೋದು ಶರೀಫರಿಗೆ ನ್ಯಾಯ ಮಾಡಿದಹಂಗಾಗುತ್ತಾ?
( ಆ ವಿಡಿಯೋ ಎಂಟಿವಿಯಲ್ಲಿ ನೋಡಿ, ರಘು ಫುಲ್ ಖುಷಿಯಾಗ್ಬಿಟ್ಟಿದ್ದಾರೆ ಮನೆಯ ಮಾಳಿಗಿ ಅಜ್ಞಾನದಿಂದ ಸೋರ್ತಿರೋದರ್ ಬಗ್ಗೆ ಅನ್ನಿಸುತ್ತೆ!)
ಅಶ್ವಥ್ ಚೆನ್ನಾಗಿದ್ರೆ ರಘು ದೀಕ್ಷಿತ್ ಚೆನ್ನಾಗಿರಬಾರ್ದು ಅಂತೇನ್ ಇಲ್ಲ, ಸರಿ, ಆದ್ರೆ ಅಶ್ವಥ್ ಪ್ರಯತ್ನದಲ್ಲಿ ಸಾಹಿತ್ಯದ ಅರ್ಥಕ್ಕೆ, ಸಂಗೀತಕ್ಕೆ ಇರೋ ಸಂಬಂಧ ಇಲ್ಲಿ ಕಾಣ್ಲಿಲ್ಲ ಅನ್ನೋದು ವಿಷ್ಯ. ಸುಮ್ನೆ ಒಂದು ಇಂಡಿಪಾಪ್ ಹಾಡು ಅಂದಿದ್ರೆ ಅದು ಬೇರೆ ಕಥೆ, ಆದ್ರೆ ಶರೀಫರನ್ನ ಹೊಸಬರಿಗೆ ’ಪರಿಚಯ ಮಾಡ್ಸೋ’ claimಗೆ ಸಾಹಿತ್ಯದ್ ಕಡೆ ಗಮನ ಸಾಲ್ದು ಅನ್ನಿಸ್ತು. ಅಶ್ವಥ್ ಪದಗಳನ್ನ್ ಹೊಂದಿಸಿದ್ರೂ ಸಾಹಿತ್ಯ ಕೊಲ್ಲೋದಿಲ್ಲ, ಅವರ ಸಂಗೀತ ಸಾಹಿತ್ಯಕ್ಕೆ ಹೊಂದೋ ಥರ, ಸಾಹಿತ್ಯವನ್ನ ಅರ್ಥಮಾಡಿಕೊಂಡು ಮಾಡಿರೋದು ಗೊತ್ತಾಗುತ್ತೆ.