ಉ: "ಸಂಪದ"ದ ಕೊನೆಯ ದಿನಗಳು
- ಉ: "ಸಂಪದ"ದ ಕೊನೆಯ ದಿನಗಳು By: mnsrao (Apr 4 2008 - 12:26am)
- ಉ: "ಸಂಪದ"ದ ಕೊನೆಯ ದಿನಗಳು By: venkatesh (Apr 2 2008 - 7:30am)
- ಉ: "ಸಂಪದ"ದ ಕೊನೆಯ ದಿನಗಳು By: hpn (Apr 2 2008 - 10:26am)
- ಉ: "ಸಂಪದ"ದ ಕೊನೆಯ ದಿನಗಳು By: venkatesh (Apr 3 2008 - 6:11am)
- ಉ: "ಸಂಪದ"ದ ಕೊನೆಯ ದಿನಗಳು By: hpn (Apr 2 2008 - 10:26am)
- ಉ: "ಸಂಪದ"ದ ಕೊನೆಯ ದಿನಗಳು By: csomsekraiah (Apr 1 2008 - 9:58pm)
- ಉ: "ಸಂಪದ"ದ ಕೊನೆಯ ದಿನಗಳು By: sudhimail (Apr 1 2008 - 9:55pm)
- ಉ: "ಸಂಪದ"ದ ಕೊನೆಯ ದಿನಗಳು By: tarlesubba (Apr 1 2008 - 7:17pm)
- ಉ: "ಸಂಪದ"ದ ಕೊನೆಯ ದಿನಗಳು By: anivaasi (Apr 1 2008 - 4:31pm)
- ಉ: "ಸಂಪದ"ದ ಕೊನೆಯ ದಿನಗಳು By: hamsanandi (Apr 1 2008 - 9:32pm)
- ಉ: "ಸಂಪದ"ದ ಕೊನೆಯ ದಿನಗಳು By: agilenag (Apr 1 2008 - 4:12pm)
- ಉ: "ಸಂಪದ"ದ ಕೊನೆಯ ದಿನಗಳು By: hpn (Apr 1 2008 - 4:22pm)
- ಉ: "ಸಂಪದ"ದ ಕೊನೆಯ ದಿನಗಳು By: agilenag (Apr 1 2008 - 4:32pm)
- ಉ: "ಸಂಪದ"ದ ಕೊನೆಯ ದಿನಗಳು By: hpn (Apr 1 2008 - 4:22pm)
- ಉ: "ಸಂಪದ"ದ ಕೊನೆಯ ದಿನಗಳು By: muralihr (Apr 1 2008 - 11:16am)
- ಉ: "ಸಂಪದ"ದ ಕೊನೆಯ ದಿನಗಳು By: hpn (Apr 1 2008 - 11:57am)
- ಉ: "ಸಂಪದ"ದ ಕೊನೆಯ ದಿನಗಳು By: girish.rajanal (Apr 1 2008 - 11:50am)
- ಉ: "ಸಂಪದ"ದ ಕೊನೆಯ ದಿನಗಳು By: hamsanandi (Apr 1 2008 - 10:59am)
- ಉ: "ಸಂಪದ"ದ ಕೊನೆಯ ದಿನಗಳು By: sritri (Apr 1 2008 - 8:03pm)
- ಉ: "ಸಂಪದ"ದ ಕೊನೆಯ ದಿನಗಳು By: hpn (Apr 1 2008 - 11:13am)
- ಉ: "ಸಂಪದ"ದ ಕೊನೆಯ ದಿನಗಳು By: ASHOKKUMAR (Apr 1 2008 - 11:20am)
- ಉ: "ಸಂಪದ"ದ ಕೊನೆಯ ದಿನಗಳು By: hpn (Apr 1 2008 - 11:38am)
- ಉ: "ಸಂಪದ"ದ ಕೊನೆಯ ದಿನಗಳು By: mahesha (Apr 1 2008 - 12:24pm)
- ಉ: "ಸಂಪದ"ದ ಕೊನೆಯ ದಿನಗಳು By: hpn (Apr 1 2008 - 11:38am)
- ಉ: "ಸಂಪದ"ದ ಕೊನೆಯ ದಿನಗಳು By: ASHOKKUMAR (Apr 1 2008 - 11:20am)
- ಉ: "ಸಂಪದ"ದ ಕೊನೆಯ ದಿನಗಳು By: gururajkodkani (Apr 1 2008 - 10:57am)
- ಉ: "ಸಂಪದ"ದ ಕೊನೆಯ ದಿನಗಳು By: Sunil Jayaprakash (Apr 1 2008 - 10:46am)
- ಉ: "ಸಂಪದ"ದ ಕೊನೆಯ ದಿನಗಳು By: csomsekraiah (Apr 1 2008 - 10:31am)
- ಉ: "ಸಂಪದ"ದ ಕೊನೆಯ ದಿನಗಳು By: muralihr (Apr 1 2008 - 11:21am)
- ಉ: "ಸಂಪದ"ದ ಕೊನೆಯ ದಿನಗಳು By: roopablrao (Apr 1 2008 - 10:16am)
- ಉ: "ಸಂಪದ"ದ ಕೊನೆಯ ದಿನಗಳು By: agilenag (Apr 1 2008 - 10:15am)
- ಉ: "ಸಂಪದ"ದ ಕೊನೆಯ ದಿನಗಳು By: mahesha (Apr 1 2008 - 10:08am)
- ಉ: "ಸಂಪದ"ದ ಕೊನೆಯ ದಿನಗಳು By: csomsekraiah (Apr 1 2008 - 10:06am)

RSS:
ಉ: "ಸಂಪದ"ದ ಕೊನೆಯ ದಿನಗಳು
ಹಂಸಾನಂದಿಯವರೇ,ನಿಜ. ತಮಾಷೆಗೂ ಕೆಟ್ಟದನ್ನು ಬಯಸುವುದು ನಮ್ಮ ಸಂಸ್ಕೃತಿಯಲ್ಲ.
ಕೆಲವು ವರ್ಷದ ಹಿಂದೆ ಏಪ್ರಿಲ್ ೧ನೆ ತಾರೀಖು , ಒಬ್ಬ ನಟಿಯ ತಾಯಿ ( ಕ್ಲೂ - ಈಕೆಯೂ ನಟಿ, ಪ್ರಶಸ್ತಿ ವಿಜೇತೆ ) ಪತ್ರಕರ್ತರನ್ನು ಫೂಲ್ ಮಾಡಲೆಂದು ತನ್ನ ಮಗಳು ಸತ್ತು ಹೋದಳು ಎಂದು ಸುದ್ದಿ ಹಬ್ಬಿಸಿದ್ದರು. ನಿಜ ತಿಳಿದ ಪತ್ರಕರ್ತರು ನಗುವ ಬದಲು ತಾಯಿ, ಮಗಳಿಗೆ ಬುದ್ಧಿ ಹೇಳಿ, ಬೈದು ಬರೆದಿದ್ದರು.
ಆದರೂ ಒಳ್ಳೆ ಪ್ರಯತ್ನವನ್ನೇ ಮಾಡಿದ್ದೀರಿ. ಶಹಬ್ಬಾಷ್!