ಉ: ಪ್ರಾದೇಶಿಕ ಪಕ್ಷ v/s ರಾಷ್ಟ್ರೀಯ ಪಕ್ಷ
- ಉ: ಪ್ರಾದೇಶಿಕ ಪಕ್ಷ v/s ರಾಷ್ಟ್ರೀಯ ಪಕ್ಷ By: roshan_netla (Apr 2 2008 - 12:21pm)
- ಉ: ಪ್ರಾದೇಶಿಕ ಪಕ್ಷ v/s ರಾಷ್ಟ್ರೀಯ ಪಕ್ಷ By: Nagendra.trasi (Apr 2 2008 - 6:39pm)
- ಉ: ಪ್ರಾದೇಶಿಕ ಪಕ್ಷ v/s ರಾಷ್ಟ್ರೀಯ ಪಕ್ಷ By: Sunil Jayaprakash (Apr 2 2008 - 8:03am)
- ಉ: ಪ್ರಾದೇಶಿಕ ಪಕ್ಷ v/s ರಾಷ್ಟ್ರೀಯ ಪಕ್ಷ By: girish.rajanal (Apr 2 2008 - 12:10pm)

RSS:
ಉ: ಪ್ರಾದೇಶಿಕ ಪಕ್ಷ v/s ರಾಷ್ಟ್ರೀಯ ಪಕ್ಷ
ರೋಶನ್‌ರೆ,
ನಿಮ್ಮ ಪ್ರತಿಕ್ರಿಯೆ ಧನ್ಯವಾದಗಳು, ತಮಿಳುನಾಡು ಮಾದರಿಯಾಗಬೇಕು ಎಂಬ ಮಾತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರದ್ದು, ಆ ಮಾತನ್ನ ನಾನು ಬಳಸಿಕೊಂಡು ಪ್ರಾದೇಶಿಕ ಪಕ್ಷಗಳ ಪ್ರಾಮುಖ್ಯತೆಯನ್ನು ಹೇಳಿದ್ದೇನೆ, ಅಲ್ಲದೇ ನಾನು ನೆರೆಯ ಆಂಧ್ರ ಪ್ರದೇಶವನ್ನೂ ಕೂಡ, ಹಾಗೇ ಹೆಚ್ಚಿನ ರಾಜ್ಯಗಳಲ್ಲಿ ಇರುವ ಪ್ರಾದೇಶಿಕ ಪಕ್ಷಗಳನ್ನೂ ಉಲ್ಲೇಖಿಸಿದ್ದೇನೆ. ಪಶ್ಚಿಮಬಂಗಾಳದಲ್ಲಿ ಇರುವುದು ಎಡಪಕ್ಷದ ಆಡಳಿತ ಅದು ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಂಡಿರುವುದು ಸತ್ಯ, ಕೇವಲ ಒಂದೆರಡು ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿ, ಸಾಧನೆ ಸರಿ, ಆದರೂ ನೀವೇ ಹೇಳಿದಂತೆ ನಾಡು, ನುಡಿ, ಭಾಷೆ ಈ ಎಲ್ಲಾ ಅಂಶವನ್ನು ಗಮನದಲ್ಲಿಟ್ಟು ನಾನು ಪ್ರಾದೇಶಿಕ ಪಕ್ಷದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದೆ.
ನಾಗೇಂದ್ರ ತ್ರಾಸಿ.