ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಶಂಕರ ಮತ್ತು ಅಲ್ಲಮ ಪ್ರಭು

April 3, 2008 - 2:10pm — savithru

ಉ: ಶಂಕರ ಮತ್ತು ಅಲ್ಲಮ ಪ್ರಭು

savithru's picture

ಅಲ್ಲಮ ಮತ್ತು ಶಂಕರ ...ಎರಡೂ ಗೌರೀ-ಶಂಕರಗಳೇ.. ಅವರ ಎತ್ತರಕ್ಕೆ ಬರಲು ಬೇರೆಯವರಿಂದ ಕಷ್ಟ ಸಾಧ್ಯ.

ಅಲ್ಲಮನ ಅನುಭಾವ... ಮತ್ತೆ ಅದನ್ನು ಕೃತಿಗಿಳಿಸುವ ಕಲೆ .. ಮತ್ತಾರಿಗೂ ಒಲಿದಿರಲು ಸಾಧ್ಯವಿಲ್ಲ. ಅವನಿಗೆ ಸಾಟಿಯಿಲ್ಲ. ಶಂಕರನ ಜ್ಞಾನ ..ಅಬ್ಬಾ !.. ... ಶಂಕರನಿಗೆ ಶಂಕರನೇ ಸಾಟಿ!.

ಇಲ್ಲಿ ನಾವು ಅಲ್ಲಮ ಮತ್ತು ಶಂಕರರನ್ನು ಎದುರು ಬದುರು ನೋಡುವುದಕ್ಕಿಂತ ಪಕ್ಕ-ಪಕ್ಕ ಇಟ್ಟು ನೋಡಿದರೆ ಚೆನ್ನ. ಅಲ್ಲಲ್ಲಿ ಅವರ ತತ್ವಗಳು ಎದರ ಬದುರ ಆದರೂ ತೀರ ಡೆಡ್ ಅಪೋಸಿಟ್ ಏನೂ ಅಲ್ಲ.

ಒಮ್ಮೆ ನನ್ನ ದೃಷ್ಟಿಯಲ್ಲಿ ಅವ್ರಬ್ಬಿರನ್ನು ಹೋಲಿಸಿ ಬರೆಯಲು ಯತ್ನಿಸುತ್ತೇನೆ.

ಇನ್ನು ತಪ್ಪುಗಳು....
ಇವು ಸಹಜ.... ಕುರಾನ್ ತಪ್ಪು interpretation ಗೆ ಒಳಗಾಗಿದೆ.
ಶಂಕರನ ಅದ್ವೈತ ...ಕೇವಲ ಮಾಯಾವಾದ ಅಷ್ಟೆ ಎಂಬ ತಪ್ಪು ಗ್ರಹಿಕೆಗೆ ಒಳಗಾಗಿದೆ.
ಮಧ್ವನ ದ್ವೈತ ವಂತೂ ಸಮಾಜದಲ್ಲಿ ಮೇಲು ಕೀಳು ಎನ್ನುವ ಭೇಧವನ್ನು ಉಟ್ಟು ಹಾಕುವಷ್ಟು ತಪ್ಪು ಗ್ರಹಿಕೆಗೆ ಒಳಗಾಗಿದೆ.

ಹಾಗೇನಾದರೂ ದುರುದ್ದೇಶ ಪೂರ್ವಕವಾಗಿದ್ದರೆ ಅವುಗಳನ್ನು ಬಿಟ್ಟು ಒಳ್ಳೆಯದನ್ನು ಅಷ್ಟೆ ತೆಗೆದುಕೊಡು ಸಾಗಬೇಕಷ್ಟೆ ?!

ಸವಿತೃ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಶಂಕರ ಮತ್ತು ಅಲ್ಲಮ ಪ್ರಭು By: Sunil Jayaprakash (9 replies) March 31, 2008 - 10:45am
  • ಉ: ಶಂಕರ ಮತ್ತು ಅಲ್ಲಮ ಪ್ರಭು By: Sunil Jayaprakash (Apr 2 2008 - 4:50pm)
    • ಉ: ಶಂಕರ ಮತ್ತು ಅಲ್ಲಮ ಪ್ರಭು By: savithru (Apr 3 2008 - 2:10pm)
      • ಉ: ಶಂಕರ ಮತ್ತು ಅಲ್ಲಮ ಪ್ರಭು By: Sunil Jayaprakash (Apr 3 2008 - 9:07pm)
    • ಉ: ಶಂಕರ ಮತ್ತು ಅಲ್ಲಮ ಪ್ರಭು By: ವೈಭವ (Apr 2 2008 - 8:02pm)
  • ಉ: ಶಂಕರ ಮತ್ತು ಅಲ್ಲಮ ಪ್ರಭು By: ವೈಭವ (Mar 31 2008 - 9:56pm)
  • ಉ: ಶಂಕರ ಮತ್ತು ಅಲ್ಲಮ ಪ್ರಭು By: savithru (Mar 31 2008 - 4:39pm)
    • ಉ: ಶಂಕರ ಮತ್ತು ಅಲ್ಲಮ ಪ್ರಭು By: Sunil Jayaprakash (Apr 1 2008 - 11:42am)
      • ಉ: ಶಂಕರ ಮತ್ತು ಅಲ್ಲಮ ಪ್ರಭು By: ವೈಭವ (Apr 2 2008 - 7:50pm)
  • ಉ: ಶಂಕರ ಮತ್ತು ಅಲ್ಲಮ ಪ್ರಭು By: savithru (Mar 31 2008 - 12:52pm)

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • spruhi
    ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
    July 9, 2008 - 9:50am
  • raviprakash
    ಉ: ಮೊಬೈಲ್ ಕಥೆ
    July 9, 2008 - 9:41am
  • pachhu2002
    ಉ: ಅನಿರೀಕ್ಷಿತ ಅತಿಥಿ...
    July 9, 2008 - 9:35am
  • pachhu2002
    ಉ: ಅನಿರೀಕ್ಷಿತ ಅತಿಥಿ...
    July 9, 2008 - 9:32am
  • pachhu2002
    ಉ: ಅನಿರೀಕ್ಷಿತ ಅತಿಥಿ...
    July 9, 2008 - 9:28am
  • sumanajois
    ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
    July 9, 2008 - 9:27am
  • kalpana
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 8:58am
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 8:57am
  • Sunil Jayaprakash
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 8:35am
  • kalpana
    ಉ: Abroad ಅನ್ನೋ ಮಾಯೆ...
    July 9, 2008 - 4:53am
ಇನ್ನಷ್ಟು


ಮನುಷ್ಯನ ಉತ್ತಮ ಅಭ್ಯಾಸವೆಂದರೆ ತಮ್ಮ ಅತ್ಮಸಾಕ್ಷಿಯೊಡನೆ ಪ್ರಾಮಾಣಿಕತೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator