ಉ: ಮೂಲಾನಕ್ಷತ್ರದ ಅನಿಷ್ಟದವಳೇ....
- ಉ: ಮೂಲಾನಕ್ಷತ್ರದ ಅನಿಷ್ಟದವಳೇ.... By: devi (Apr 25 2008 - 4:40pm)
- ಉ: ಮೂಲಾನಕ್ಷತ್ರದ ಅನಿಷ್ಟದವಳೇ.... By: vinayaka (Apr 4 2008 - 10:30am)
- ಉ: ಮೂಲಾನಕ್ಷತ್ರದ ಅನಿಷ್ಟದವಳೇ.... By: vinayudupa (Apr 4 2008 - 8:58am)
- ಉ: ಮೂಲಾನಕ್ಷತ್ರದ ಅನಿಷ್ಟದವಳೇ.... By: Sunil Jayaprakash (Apr 3 2008 - 9:25pm)

RSS:
ಉ: ಮೂಲಾನಕ್ಷತ್ರದ ಅನಿಷ್ಟದವಳೇ....
@ಸುನಿಲ್ ಪ್ರಕಾಶ್,
ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು. ನಂಗೆ ಕಾಗದ ಬರೆಯೋದು ತುಂಬಾ ಇಷ್ಟ. ಆದ್ರೆ ಲವ್ ಲೇಟರ್ ಪ್ರಯೋಗ ಮಾಡೋದು ಬರಹದಲ್ಲಿ ಮಾತ್ರ! ಇವತ್ತು ಮೊಬೈಲ್ ಅನ್ನೋದು ಕಾಗದದ ಸಂಸ್ಖೃತಿಯನ್ನು ನುಂಗಿ ಹಾಕಿದೆ ಅನ್ನೋದು ಬೇಸರದ ಸಂಗತಿ. www.aksharavihaara.wordpress.com ಇದು ನನ್ನ ಬರಹದ ತಾಣ ಇಲ್ಲಿ ಮತ್ತಷ್ಟು ಪತ್ರಗಳಿವೆ ಒಮ್ಮೆ ಬೇಟಿ ಕೊಡಿ
@ವಿನಯ್
ನಿಮ್ಮ ಪ್ರೋತ್ಸಾಹಕ್ಕೆ ವಂದೇ
ಇಂತಿ
ವಿನಾಯಕ