ಹಾಗೆಲ್ಲ ನಿಜವಾದ ಸಂಗತಿ ಏನೆಂಬುದನ್ನ ಅರಿಯದೆ ತಲೆಬಾಗೋಕೆ ಆಗಲ್ಲ ಸಿಂಚನಾರವರೆ. ನಮ್ಮ ಮೀಡಿಯದವರು "ಇದು ದಿಟ್ಟ ನಿರ್ಧಾರ", "ದೇಶಕ್ಕೆ ಒಳ್ಳೆಯದಾಗತ್ತೆ" ಅಂತ ದಿನ ರಾತ್ರಿ ಪ್ರಸಾರ ಮಾಡುತ್ತಿರೋದರಿಂದ ನಮಗೂ ಹಾಗನ್ನಿಸಬಹುದು. ಆದರೆ ಸತ್ಯಾಂಶ ಬೇರೆ ಇರುವ ಸಾಧ್ಯತೆಗಳೂ ಇವೆಯೆಂಬುದನ್ನ ಮರೆಯಬಾರದು.
ಮೊನ್ನೆಮೊನ್ನೆಯವರೆಗೂ ಡೆಕ್ಕನ್ ಹೆರಾಲ್ಡ್ ಕೂಡ ಕರ್ನಾಟಕದ ಇತ್ತೀಚೆಗಿನ ರಾಜಕೀಯ ಎಪಿಸೋಡನ್ನ "ಬಂಡಾಯ" ಅಂತಲೇ ಕರೀತಿತ್ತಪ್ಪ. ಯಾವುದೂ ಬೇಡ, ಮೊನ್ನೆ ಟೆಸ್ಟ್ ಮ್ಯಾಚ್ ಶುರುವಾಗೋದಕ್ಕೆ ಮುಂಚೆ 'ಇಂಗ್ಲೆಂಡ್ ಕ್ಲಿಯರ್ ಆಗಿ ಅಂಡರ್ ಡಾಗ್ಸ್', 'ಇಂಗ್ಲೆಂಡ್ ಮ್ಯಾಚು ಉಳಿಸಿಕೊಳ್ಳೋ ಪ್ರಯತ್ನ ಮಾಡಬೇಕು' ಅಂತ ಇದೇ ಮೀಡಿಯದವರು ಹೊಯ್ಕೊತಾ ಇದ್ರು. ಈಗ ನೋಡಿ! ಮ್ಯಾಚು ಉಳಿಸಿಕೊಳ್ಳೋಕೆ ಪರದಾಡುತ್ತಿರೋರು ಭಾರತದೋರು.
ಮತ್ತೆ ಬುಷ್ ಬಗ್ಗೆ ಪ್ರೊಟೆಸ್ಟ್ ಮಾಡ್ತಿರೋರು ಅಮೇರಿಕ ದ್ವೇಷಿಗಳಲ್ಲ. ಬುಷ್ ಮಾಡಿರೋ ಘನಕಾರ್ಯವನ್ನ ಇಷ್ಟಪಡದೇ ಇರೋರು. ವೃಥಾ ನೆವ ಮಾಡ್ಕೊಂಡು ಇರಾಕ್ ಮೇಲೆ ದಾಳಿ ಮಾಡಿ ಸಾವಿರಾರು ಜನ ಸಾಯೋ ಹಾಗೆ ಮಾಡ್ದ ಅಂತ ಅಮೇರಿಕದಲ್ಲಿರೋರಿಗೇ ಅವನ ಕಂಡರಾಗಲ್ಲ. ಇರಾಕ್ ಮೇಲೆ ಮೊದಲ ದಾಳಿ ನಡೆದಾಗಲೂ ಮೀಡಿಯ ಮಾತು ಕೇಳಿ ಎಷ್ಟೋ ಜನ ಮಾರುಹೋದದ್ದೂ ಉಂಟು.
ಸಿ ಎನ್ ಎನ್, ಬಿ ಬಿ ಸಿ ಹಾಗೂ ಭಾರತದ್ ಮೀಡಿಯಾಗಳೂ ಅಷ್ಟೆ, ತಮ್ಮ povಗಳನ್ನೇ (ಹಾಗೆ ಯಾವಾಗ್ಲೂ ಮಾಡದಿದ್ರೂ) ಹಾಗೂ ಹೀಗೂ ತಳ್ತಿರ್ತಾರೆ. ಅವಕ್ಕೆ ಮರುಳಾಗ್ಬೇಡಿ
ತಲೆ ಯಾಕೆ ಬಾಗಬೇಕು?

--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"