ಉ: ಥಾಯ್ ಲ್ಯಾಂಡಿನಲ್ಲಿ ಎರೆಯಪ್ಪ
- ಉ: ಥಾಯ್ ಲ್ಯಾಂಡಿನಲ್ಲಿ ಎರೆಯಪ್ಪ By: chiramshi (Apr 26 2008 - 10:33pm)
- ಉ: ಥಾಯ್ ಲ್ಯಾಂಡಿನಲ್ಲಿ ಎರೆಯಪ್ಪ By: rameshbalaganchi (Apr 4 2008 - 2:17pm)
- ಉ: ಥಾಯ್ ಲ್ಯಾಂಡಿನಲ್ಲಿ ಎರೆಯಪ್ಪ By: Narayana (Apr 4 2008 - 10:30pm)
- ಉ: ಥಾಯ್ ಲ್ಯಾಂಡಿನಲ್ಲಿ ಎರೆಯಪ್ಪ By: Sunil Jayaprakash (Apr 4 2008 - 10:34pm)
- ಉ: ಥಾಯ್ ಲ್ಯಾಂಡಿನಲ್ಲಿ ಎರೆಯಪ್ಪ By: mahesha (Apr 5 2008 - 5:53am)
- ಉ: ಥಾಯ್ ಲ್ಯಾಂಡಿನಲ್ಲಿ ಎರೆಯಪ್ಪ By: mahesha (Apr 5 2008 - 5:54am)
- ಉ: ಥಾಯ್ ಲ್ಯಾಂಡಿನಲ್ಲಿ ಎರೆಯಪ್ಪ By: mahesha (Apr 5 2008 - 5:53am)
- ಉ: ಥಾಯ್ ಲ್ಯಾಂಡಿನಲ್ಲಿ ಎರೆಯಪ್ಪ By: Sunil Jayaprakash (Apr 4 2008 - 10:34pm)
- ಉ: ಥಾಯ್ ಲ್ಯಾಂಡಿನಲ್ಲಿ ಎರೆಯಪ್ಪ By: Narayana (Apr 4 2008 - 10:30pm)
- ಉ: ಥಾಯ್ ಲ್ಯಾಂಡಿನಲ್ಲಿ ಎರೆಯಪ್ಪ By: mahesha (Apr 4 2008 - 7:01am)
- ಉ: ಥಾಯ್ ಲ್ಯಾಂಡಿನಲ್ಲಿ ಎರೆಯಪ್ಪ By: srivathsajoshi (Apr 4 2008 - 5:44am)
- ಉ: ಥಾಯ್ ಲ್ಯಾಂಡಿನಲ್ಲಿ ಎರೆಯಪ್ಪ By: hpn (Apr 3 2008 - 11:27pm)

RSS:
ಉ: ಥಾಯ್ ಲ್ಯಾಂಡಿನಲ್ಲಿ ಎರೆಯಪ್ಪ
ನಿಮ್ಮಲ್ಲರ ಪ್ರತಿಕ್ರಿಯೆಗಳಿಗೆ ವಂದನೆಗಳು.
ನಮ್ಮಲ್ಲಿ ಎರೆಯಪ್ಪ ದೋಸೆ ಹಿಟ್ಟಿನಿಂದ ಮಾಡುತ್ತಾರೆ. ಸಿಹಿ ಇಲ್ಲ. ತಟ್ಟೆ ಆಕಾರದ ದೋಸೆಯ ಬದಲು ಕಿರು ಇಡ್ಲಿ ಆಕಾರದ ದೋಸೆ ಅಂದುಕೊಳ್ಳಿ.
ಆದರೆ , ಈ ಪ್ರತಿಕ್ರಿಯೆಗಳನ್ನು ಓದಿದ ಮೇಲೆ ಈ ಹೆಸರಿನ ಸಿಹಿತಿಂಡಿಯನ್ನೂ ಕನ್ನಡಿಗರು ಸವಿಯುತ್ತಿರಬಹುದು ಎಂಬ ಗುಮಾನಿ ಬರುತ್ತಿದೆ.