ಉ: ತಲೆ ಯಾಕೆ ಬಾಗಬೇಕು?
- ತಲೆ ಯಾಕೆ ಬಾಗಬೇಕು? By: hpn (Mar 5 2006 - 1:31am)
- ಒ೦ದು ದೇಶಕ್ಕೆ ಅನ್ಯಾಯ ಮತ್ತೊ೦ದು By: muralihr (Mar 7 2006 - 10:44am)
- ಸಂತಸ By: sinchanabhat (Mar 8 2006 - 8:39am)
- ಉ: ತಲೆ ಯಾಕೆ ಬಾಗಬೇಕು? By: bhatpp (Mar 5 2006 - 4:23am)
- ಒ೦ದು ದೇಶಕ್ಕೆ ಅನ್ಯಾಯ ಮತ್ತೊ೦ದು By: muralihr (Mar 7 2006 - 10:44am)


RSS:
ಉ: ತಲೆ ಯಾಕೆ ಬಾಗಬೇಕು?
ಹೌದು, ನಾಡಿಗರೆ ನೀವು ಹೇಳುವುದು ಸರಿ. ಇಲ್ಲಿ ತಲೆ ಬಾಗಿಸುವ ಅಗತ್ಯವಿಲ್ಲ.
ನನಗೆ ಈ ಸಂಪೂರ್ಣ ಬುಷ್ ಪ್ರಕರಣದಲ್ಲಿ ನೋವು ನೀಡಿದ ಸಂಗತಿಯೆಂದರೆ, ಅವನು ಬಂದದ್ದನ್ನು ವೀರೊಧಿಸುವುದಕ್ಕಾಗಿ ನಾಲ್ಕು ಜನ ಪ್ರಾಣ ತೆತ್ತಿದ್ದು! ಬುಷ್-ನ ಆಗಮನ/ನಿರ್ಗಮನ ಹಾಗಿದ್ದರೆ ಜನರ ಪ್ರಾಣಕ್ಕೆ ತುಲನೆಯೆ?