Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ
ಇದನ್ನೇ ತಮ್ ಕಾಲ್ಗೆ ತಾವ್ ಕೊಡಲೀಲಿ ಹೊಡೆಯೋದು ಅನ್ನೋದು...
ರಜನಿ ಸಿನಿಮಗಳು ಬೆಂಗಳೂರು ಕರ್ನಾಟಕದಾಗೆ ಹೇಗೆ ಓಡ್ತವೆ.. ಇನ್ ಮುಂದೆ ಅವೆಲ್ಲ ಬಂದ್..!!
ರಜನಿಗೆ ದೊಡ್ಡ ನುಕಸಾನು.. ಒಂದ್ ರೀತಿ ಅವನಿಂದ ’ಕನ್ನಡಿಗರನ್ನು ಒದೀರಿ’ ಅಂತ ಹೇಳಿಸಿದ್ದೂ ಕನ್ನಡಿಗರ ಗೆಲುವು.. ಕರವೇ ದಾರಿ ಸಲೀಸಾಯ್ತು...
ಈಗ ತಾಕತ್ತಿದ್ರೆ ಮತ್ತೊಂದು ಶಿವಾಜಿ ಬಿಡುಗಡೆ ಮಾಡಿ ಓಡಿಸಲಿ!
ಇನ್ ಮುಂದೆ ಪ್ರಕಾಶ್ ರಾಜ್, ಕಮಲ ಹಾಸನ್, ಮುರುಳಿ, ಅರ್ಜುನ್ ಸರ್ಜಾ ಸಿನಿಮಗಳನ್ನು ತಡೆಯೋಕೆ ಕನ್ನಡ ಪಡೆಗೆ ಒಳ್ಳೇ ದಾರಿ..!!
ಇಶ್ಟಿಲ್ದೇ ಕರಾಮಾ ಕನ್ನಡಿಗರನ್ನ ಚದುರರ್.. ಕಾವ್ಯ ಪ್ರಯೋಗ ಪರಿಣಿತ ಮತಿಗಳ್ ಅಂದಿರೋದು..? ಇದೂ ಒಂದು ಕಾವ್ಯವೇ ಅಲ್ವ!!
ಹೊಗೇನಕಲ್ನಿಂದ ಹೊಗೆ ಹಾಕಿಸಿಕೊಂಡ್ರು!!
ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ | ವೆಲ್ಲವರಿಗಿಲ್ಲ ಸರ್ವಜ್ಞ |
ಉ: ಹೊಗೇನಕಲ್ನ ಸಡಿಲಿಸಿದ ತ.ನಾ