ಉ: ಡಂಕಣಕ - ಸಮಸ್ಯೆ ಬಿಡಿಸಿ ಬಹುಮಾನ ಗೆಲ್ಲಿರಿ
- ಉ: ಡಂಕಣಕ - ಸಮಸ್ಯೆ ಬಿಡಿಸಿ ಬಹುಮಾನ ಗೆಲ್ಲಿರಿ By: savithasr (Aug 13 2008 - 8:27am)
- ಉ: ಡಂಕಣಕ - ಸಮಸ್ಯೆ ಬಿಡಿಸಿ ಬಹುಮಾನ ಗೆಲ್ಲಿರಿ By: Sunil Jayaprakash (Aug 13 2008 - 11:29am)
- ಉ: ಡಂಕಣಕ - ಸಮಸ್ಯೆ ಬಿಡಿಸಿ ಬಹುಮಾನ ಗೆಲ್ಲಿರಿ By: savithasr (Aug 13 2008 - 1:55pm)
- ಉ: ಡಂಕಣಕ - ಸಮಸ್ಯೆ ಬಿಡಿಸಿ ಬಹುಮಾನ ಗೆಲ್ಲಿರಿ By: Sunil Jayaprakash (Aug 13 2008 - 11:29am)
- ಉ: ಡಂಕಣಕ - ಸಮಸ್ಯೆ ಬಿಡಿಸಿ ಬಹುಮಾನ ಗೆಲ್ಲಿರಿ By: Rohit (Apr 6 2008 - 12:29am)
- ಉ: ಡಂಕಣಕ - ಸಮಸ್ಯೆ ಬಿಡಿಸಿ ಬಹುಮಾನ ಗೆಲ್ಲಿರಿ By: Sunil Jayaprakash (Apr 6 2008 - 10:13am)
- ಉ: ಡಂಕಣಕ - ಸಮಸ್ಯೆ ಬಿಡಿಸಿ ಬಹುಮಾನ ಗೆಲ್ಲಿರಿ By: mahesha (Apr 5 2008 - 10:44pm)
- ಉ: ಡಂಕಣಕ - ಸಮಸ್ಯೆ ಬಿಡಿಸಿ ಬಹುಮಾನ ಗೆಲ್ಲಿರಿ By: Sunil Jayaprakash (May 22 2008 - 9:09am)
- ಉ: ಡಂಕಣಕ - ಸಮಸ್ಯೆ ಬಿಡಿಸಿ ಬಹುಮಾನ ಗೆಲ್ಲಿರಿ By: mahesha (May 22 2008 - 9:28am)
- ಉ: ಡಂಕಣಕ - ಸಮಸ್ಯೆ ಬಿಡಿಸಿ ಬಹುಮಾನ ಗೆಲ್ಲಿರಿ By: Sunil Jayaprakash (Apr 5 2008 - 11:23pm)
- ಉ: ಡಂಕಣಕ - ಸಮಸ್ಯೆ ಬಿಡಿಸಿ ಬಹುಮಾನ ಗೆಲ್ಲಿರಿ By: Sunil Jayaprakash (May 22 2008 - 9:09am)

RSS:
ಉ: ಡಂಕಣಕ - ಸಮಸ್ಯೆ ಬಿಡಿಸಿ ಬಹುಮಾನ ಗೆಲ್ಲಿರಿ
ಹಂಪಿ ವಿರೂಪಾಕ್ಷನನ್ನು ಸ್ತುತಿಸುವ ಪದ್ಯ ಅನ್ನೋದೇನೋ ನಿಚ್ಚಳ. ಕೆಲವು ವಿವರಣೆಗಳು ಗೊತ್ತಾದುವು. ಉದಾ:- ಸಾಗರ ಮಂಥನದಲ್ಲಿ ಹೊಮ್ಮಿದ ವಿಷವನ್ನು ಕುಡಿದವ, ಅಂತಹ ವಿಷವನ್ನು ಕಾರುವ ಹಾವನ್ನು ಹಾರವಾಗಿ ಮಾಡಿಕೊಂಡವ, ಮೂರನೇ ಕಣ್ಣನ್ನು ಹೊಂದಿದವ, ಗಂಗೆಯನ್ನು ಜಡೆಯಲ್ಲಿ ಧರಿಸಿದವ ಇತ್ಯಾದಿ. ಆದರೆ ಇವೆಲ್ಲವನ್ನು ಅವು ಬಂದಿರುವ ಕ್ರಮಲ್ಲಿ ಸೇರಿಸಲಾಗ್ತಿಲ್ಲ. ಇನ್ನೊಮ್ಮೆ ಪ್ರಯತ್ನಿಸಿ ನೋಡ್ತೇನೆ.