ಉ: ತಪ್ಪು ಯಾರದ್ದು?
- ಉ: ತಪ್ಪು ಯಾರದ್ದು? By: gururajkodkani (Apr 8 2008 - 12:26pm)
- ಉ: ತಪ್ಪು ಯಾರದ್ದು? By: srinivasc (Apr 8 2008 - 2:51pm)
- ಉ: ತಪ್ಪು ಯಾರದ್ದು? By: roopablrao (Apr 8 2008 - 8:51am)
- ಉ: ತಪ್ಪು ಯಾರದ್ದು? By: Sunil Jayaprakash (Apr 8 2008 - 10:22am)
- ಉ: ತಪ್ಪು ಯಾರದ್ದು? By: roopablrao (Apr 8 2008 - 10:45am)
- ಉ: ತಪ್ಪು ಯಾರದ್ದು? By: maakem (Apr 8 2008 - 12:07pm)
- ಉ: ತಪ್ಪು ಯಾರದ್ದು? By: roopablrao (Apr 8 2008 - 10:45am)
- ಉ: ತಪ್ಪು ಯಾರದ್ದು? By: mahesha (Apr 8 2008 - 10:00am)
- ಉ: ತಪ್ಪು ಯಾರದ್ದು? By: roopablrao (Apr 8 2008 - 10:02am)
- ಉ: ತಪ್ಪು ಯಾರದ್ದು? By: mahesha (Apr 8 2008 - 10:08am)
- ಉ: ತಪ್ಪು ಯಾರದ್ದು? By: roopablrao (Apr 8 2008 - 10:02am)
- ಉ: ತಪ್ಪು ಯಾರದ್ದು? By: Sunil Jayaprakash (Apr 8 2008 - 10:22am)
- ಉ: ತಪ್ಪು ಯಾರದ್ದು? By: Sunil Jayaprakash (Apr 7 2008 - 1:34pm)

RSS:
ಉ: ತಪ್ಪು ಯಾರದ್ದು?
ರಜನಿ ಕಾಂತ್ ರವರ ನಂತರದ ಹೇಳಿಕೆಯನ್ನು ಗಮನಿಸಿದರೆ
ನಾನು ಐದು ಕೋಟಿ ಕನ್ನಡಿಗರನ್ನು ವದೆಯಿರಿ ಎನ್ನುವಷ್ಟು ಅವಿವೇಕಿಯಲ್ಲ(ಇದು ಅಹಂಕಾರಿಯಲ್ಲ ಎಂಬುದಾಗಿದ್ದರೆ ಒಪ್ಪಬೇಕಾದ ಮಾತಾಗಿತ್ತು)
ನನ್ನ ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಯಾಗದಿದ್ದಲ್ಲಿ ನನಗೇನು ಹಾನಿಯಿಲ್ಲ(ನಷ್ಟ್ವವಿಲ್ಲ)
ಇಂತಹ ಮಾತನ್ನು ಬಹಳ ತೂಕವಾಗಿ ಆಡಿ ಇನ್ನೂ ಅದೇ ಅಹಂಕಾರದಲ್ಲಿ ಮೆರೆಯುತ್ತಿರುವ ಇಂತಹವರು ಕ್ಷಮೆ ಕೇಳಿದರೂ ಕ್ಶಮೆ ನೀಡಬಾರದು.
ಅವರು ಎಲ್ಲಿಯಾದರೂ ಬೆಳೆಯಲಿ ಯಾಕೆ ನಮ್ಮಲ್ಲಿ ಬೇರೆ ಭಾಷೆಯವರೇ ರಾಜ್ಯಪಾಲರಾದಾಗ ನಾವು ಅನುವು ಮಾಡಲಿಲ್ಲವೇ.
ಆದರೆ ಕನ್ನಡದ ಬಗ್ಗೆ ಕನ್ನಡಿಗರ ಬಗ್ಗೆ ಲಗುವಾಗಿ ಅಲ್ಲಲ್ಲ ಹೀನಾಯವಾಗಿ ಮಾತಾಡುವಾಗ ಅವರನ್ನು ಸಮರ್ಥಿಸುವುದು ಎಷ್ಟು ಸರಿ?
ಅದಿರಲಿ ಈ ವಿಷಯಕ್ಕ್ಲೆ ನಮ್ಮ ಅತ್ತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿಗೆ ಪಾತ್ರರಾದ ನಟಿಯನ್ನು ಎಳೆಯುವುದೇತಕೆ.
ರಜನಿಕಾಂತ್ ರವರು ತಮಿಳುನಾಡಿಗೇ ಬೆಂಬಲ ನೀಡಲಿ ಅವರೊಬ್ಬರ ಬೆಂಬಲವಿಲ್ಲ ಎಂಬ ಮಾತ್ರಕ್ಕೆ ಕನ್ನಡಿಗರೇನು ಸೊರಗುವುದಿಲ್ಲ.
ಆದರೆ ಈ ರೀತಿಯ ಹೇಳಿಕೆ ನೀಡಿದರೆ ರಜನಿಕಾಂತ್ ರವರು ಕನ್ನಡಿಗರು ಎಂಬುದನ್ನ ಮರೆಯಬೇಕಾಗುತ್ತದೆ ಅಷ್ಟೆ
ನಮ್ಮ ನೆಲ ಜಲ ಸಂರಕ್ಷಣೆ ದುಡಿಯುತ್ತಿರುವ ಸಂಘ್ಹಟನೆಗಳು ಅವರ ಕಣ್ಣಿಗೆ ಪುಂಡು ಪೋಕರಿಗಳಾಗಿ ಕಂಡರೆ ಮತ್ತೊಬ್ಬರ ನೆಲ ಜಲಕ್ಕಾಗಿ ಹಾತೂರೆಯುತ್ತಿರುವ ತಮಿಳರನ್ನು ಬೆಂಬಲಿಸುವ ಇವರು ಮಹಾನ್ ನೀಚರೇ ಸರಿ.
ರಜನಿ ಕಾಂತ್ ರವರೇ ಕನ್ನಡ ಚಿತ್ರರಂಗದ ಕೆಲವು ಗಣ್ಯರನ್ನು ಮಾತ್ರ ಕನ್ನಡದ ಪ್ರತಿನಿಧಿಗಳೆಂದು ಹೇಳಿ ಅವರು ಹೇಳಿದರೆ ಮತ್ರ ಕ್ಹಮೆ ಕೇಳುವುದಾಗಿ ಹೇಳಿದ್ದಾರೆ. ಇದು ಸರಿಯಾ ಶ್ರೀನಿವಾಸ್ ರವರೇ?
ರೂಪ