ಮೊನ್ನೆ ತಾನೆ ಎಕಾನಾಮಿಕ್ ಟೈಮ್ಸ್ ನಲ್ಲಿ ಓದುತ್ತಿದ್ದೆ ವಿಶ್ವ ಕಪ್ ಕ್ರಿಕೆಟ್ ಆಡಲು ಹೋದ ಭಾರತ ತಂಡ ಝಿಂಬಾಬ್ವೆಯಲ್ಲಿ ತಂಗಿದ್ದಾಗ ಸೆಹ್ವಾಗ್ ಊಟ ಮಾಡಿ ಹೊರಗೆ ಬಂದು
"ಹಮ್ ಚೈನೀಸ್ ಖಾಯೇತೆ ಕಲ್. ಮಾಲೂಮ್ ಹೇ ಬಿಲ್ ಕಿತ್ನಾ ಥಾ? ಡೇಡ್ ಲಾಖ್ ಡಾಲರ್"
ಎಂದನಂತೆ.
("ನಿನ್ನೆ ಚೈನೀಸ್ ತಿಂದ್ವು. ಎಷ್ಟಾಯ್ತು ಗೊತ್ತ ಬಿಲ್ಲು? ಒಂದೂವರೆ ಲಕ್ಷ!")
ಈಗ ಅದೇ ಊಟದ ಬಿಲ್ಲು ೨.೫ ಬಿಲಿಯನ್ ಝಿಂಬಾಬ್ವೆ ಡಾಲರ್ ಆಗುತ್ತದೆ ಎಂದು ಆ ಲೇಖಕರು ಬರೆದಿದ್ದಾರೆ.
ಲೇಖನದಲ್ಲಿರುವ ಇನ್ನೊಂದು ಪಾಯಿಂಟ್ ನೋಡಿ (ಇದು ಬಹುಮುಖ್ಯವಾದದ್ದು ಅನ್ನಿಸಿತು):
“Even the blacks hate him,” she said. That, I was not willing to believe. The Third World brain is universal and I knew that between the rich and their despot, the poor will always hate the rich more. Also, a man who is loathed by the liberal media usually has a covert mass support. In fact, Mugabe reminded me of Narendra Modi who had, the previous year, presided over very successful political riots in Gujarat.
ಇಷ್ಟು ಝಿಂಬಾಬ್ವೆಯ ಬಗ್ಗೆ ಮಾತನಾಡಿ, ನಮ್ಮ ದೇಶ, ನಮ್ಮ ರಾಜ್ಯಕ್ಕೇ ಬರೋಣ. ನಾಯಕತ್ವ ಹದಗೆಟ್ಟಿಲ್ಲವೆ? ತಮಿಳು ನಾಡಿನಿಂದ ಕನ್ನಡದವರನ್ನು ಓಡಿಸೋಣ, ಕರ್ನಾಟಕದಿಂದ ತಮಿಳರನ್ನು. ಮುಗಾಬೆಯ ಪ್ರತಿಮೆ ಎಂ ಜಿ ರೋಡಿನಲ್ಲಿ ಹಾಕಿ ಗಹಗಹಿಸಿ ನಗೋಣ. ಏನಂತೀರಿ?
--
ನನ್ನ ಬ್ಲಾಗ್: ಪರಿವೇಶಣ | PariveshaNa
ಉ: ಜಿಂಬಾಬ್ವೆ ಯುಗಾದಿ
ಮೊನ್ನೆ ತಾನೆ ಎಕಾನಾಮಿಕ್ ಟೈಮ್ಸ್ ನಲ್ಲಿ ಓದುತ್ತಿದ್ದೆ ವಿಶ್ವ ಕಪ್ ಕ್ರಿಕೆಟ್ ಆಡಲು ಹೋದ ಭಾರತ ತಂಡ ಝಿಂಬಾಬ್ವೆಯಲ್ಲಿ ತಂಗಿದ್ದಾಗ ಸೆಹ್ವಾಗ್ ಊಟ ಮಾಡಿ ಹೊರಗೆ ಬಂದು
"ಹಮ್ ಚೈನೀಸ್ ಖಾಯೇತೆ ಕಲ್. ಮಾಲೂಮ್ ಹೇ ಬಿಲ್ ಕಿತ್ನಾ ಥಾ? ಡೇಡ್ ಲಾಖ್ ಡಾಲರ್"
ಎಂದನಂತೆ.
("ನಿನ್ನೆ ಚೈನೀಸ್ ತಿಂದ್ವು. ಎಷ್ಟಾಯ್ತು ಗೊತ್ತ ಬಿಲ್ಲು? ಒಂದೂವರೆ ಲಕ್ಷ!")
ಈಗ ಅದೇ ಊಟದ ಬಿಲ್ಲು ೨.೫ ಬಿಲಿಯನ್ ಝಿಂಬಾಬ್ವೆ ಡಾಲರ್ ಆಗುತ್ತದೆ ಎಂದು ಆ ಲೇಖಕರು ಬರೆದಿದ್ದಾರೆ.
ಲೇಖನದಲ್ಲಿರುವ ಇನ್ನೊಂದು ಪಾಯಿಂಟ್ ನೋಡಿ (ಇದು ಬಹುಮುಖ್ಯವಾದದ್ದು ಅನ್ನಿಸಿತು):
ಇಷ್ಟು ಝಿಂಬಾಬ್ವೆಯ ಬಗ್ಗೆ ಮಾತನಾಡಿ, ನಮ್ಮ ದೇಶ, ನಮ್ಮ ರಾಜ್ಯಕ್ಕೇ ಬರೋಣ. ನಾಯಕತ್ವ ಹದಗೆಟ್ಟಿಲ್ಲವೆ? ತಮಿಳು ನಾಡಿನಿಂದ ಕನ್ನಡದವರನ್ನು ಓಡಿಸೋಣ, ಕರ್ನಾಟಕದಿಂದ ತಮಿಳರನ್ನು. ಮುಗಾಬೆಯ ಪ್ರತಿಮೆ ಎಂ ಜಿ ರೋಡಿನಲ್ಲಿ ಹಾಕಿ ಗಹಗಹಿಸಿ ನಗೋಣ. ಏನಂತೀರಿ?
--
ನನ್ನ ಬ್ಲಾಗ್:
ಪರಿವೇಶಣ | PariveshaNa