ಉ: ನನ್ನವರಿಗೆ ಕನ್ನಡ ಕಲಿಸಿದ್ದು
- ಉ: ನನ್ನವರಿಗೆ ಕನ್ನಡ ಕಲಿಸಿದ್ದು By: yebbram (Apr 9 2008 - 2:37pm)
- ಉ: ನನ್ನವರಿಗೆ ಕನ್ನಡ ಕಲಿಸಿದ್ದು By: roopablrao (Apr 9 2008 - 8:51am)
- ಉ: ನನ್ನವರಿಗೆ ಕನ್ನಡ ಕಲಿಸಿದ್ದು By: Narayana (Apr 8 2008 - 9:55pm)
- ಉ: ನನ್ನವರಿಗೆ ಕನ್ನಡ ಕಲಿಸಿದ್ದು By: Sunil Jayaprakash (Apr 8 2008 - 12:18pm)
- ಉ: ನನ್ನವರಿಗೆ ಕನ್ನಡ ಕಲಿಸಿದ್ದು By: vikashegde (Apr 8 2008 - 2:52pm)
- ಉ: ನನ್ನವರಿಗೆ ಕನ್ನಡ ಕಲಿಸಿದ್ದು By: girish.rajanal (Apr 8 2008 - 3:26pm)
- ಉ: ನನ್ನವರಿಗೆ ಕನ್ನಡ ಕಲಿಸಿದ್ದು By: kalpana (Apr 8 2008 - 9:46pm)
- ಉ: ನನ್ನವರಿಗೆ ಕನ್ನಡ ಕಲಿಸಿದ್ದು By: roopablrao (Apr 9 2008 - 8:40am)
- ಉ: ನನ್ನವರಿಗೆ ಕನ್ನಡ ಕಲಿಸಿದ್ದು By: kalpana (Apr 9 2008 - 10:30am)
- ಉ: ನನ್ನವರಿಗೆ ಕನ್ನಡ ಕಲಿಸಿದ್ದು By: roopablrao (Apr 9 2008 - 12:38pm)
- ಉ: ನನ್ನವರಿಗೆ ಕನ್ನಡ ಕಲಿಸಿದ್ದು By: kalpana (Apr 9 2008 - 10:30am)
- ಉ: ನನ್ನವರಿಗೆ ಕನ್ನಡ ಕಲಿಸಿದ್ದು By: roopablrao (Apr 9 2008 - 8:40am)
- ಉ: ನನ್ನವರಿಗೆ ಕನ್ನಡ ಕಲಿಸಿದ್ದು By: kalpana (Apr 8 2008 - 9:46pm)
- ಉ: ನನ್ನವರಿಗೆ ಕನ್ನಡ ಕಲಿಸಿದ್ದು By: girish.rajanal (Apr 8 2008 - 3:26pm)
- ಉ: ನನ್ನವರಿಗೆ ಕನ್ನಡ ಕಲಿಸಿದ್ದು By: vikashegde (Apr 8 2008 - 2:52pm)

RSS:
ಉ: ನನ್ನವರಿಗೆ ಕನ್ನಡ ಕಲಿಸಿದ್ದು
ಅಬ್ಭಾ! ತಮಿಳುನಾಡಿನಲ್ಲಿ ಹುಟ್ಟಿಬೆಳೆದವರನ್ನು ಕನ್ನಡಿಗರನ್ನಾಗಿ ಪರಿವರ್ತಿಸಿದ್ದೀರ. ಅದು ನಿಜಕ್ಕೂ ಶ್ಲಾಘನೀಯ ಕಣ್ರೀ
ಯಾಕಂದರೆ, ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನನ್ನ ತಮಿಳು ಸ್ನೇಹಿತೆಯರಿಗೆ ಕನ್ನಡ ಇವತ್ತಿನ ದಿನವೂ ಸರಿಯಾಗಿ ಬರುವುದಿಲ್ಲ! ಆದರೆ, ತೆಲುಗಿನ ಸ್ನೇಹಿತೆಯರು ಪರವಾಗಿಲ್ಲ, ಕನ್ನಡ ಕಲಿತು ಚೆನ್ನಾಗಿ ಮಾತನಾಡುತ್ತಾರೆ. ಅದೂ ಅಲ್ಲದೆ, ತಮಿಳು ಗಂಡನಿಗೆ ಕನ್ನಡ ಕಲಿಸಲಾರದೆ, englishನಲ್ಲಿ ಮಾತನಾಡುವ ಒಂದಷ್ಟು ಸ್ನೇಹಿತೆಯರಿದ್ದಾರೆ! ಆದ್ದರಿಂದ, ನಿಮ್ಮ ಕನ್ನಡ ಪ್ರೀತಿಗೆ ಜೈ 