ಉ: ಸರ್ವರಿಗೂ, ’ಯುಗಾದಿ ’,”ಯುಗಾದಿ ಪಂಡುಗ ’, ’ ಗುಡಿಪಾಡ್ವ ’ ಹಬ್ಬದ ಶುಭಾಶಯಗಳು !
- ಉ: ಸರ್ವರಿಗೂ, ’ಯುಗಾದಿ ’,”ಯುಗಾದಿ ಪಂಡುಗ ’, ’ ಗುಡಿಪಾಡ್ವ ’ ಹಬ್ಬದ ಶುಭಾಶಯಗಳು ! By: venkatesh (Apr 9 2008 - 5:38am)
- ಉ: ಸರ್ವರಿಗೂ, ’ಯುಗಾದಿ ’,”ಯುಗಾದಿ ಪಂಡುಗ ’, ’ ಗುಡಿಪಾಡ್ವ ’ ಹಬ್ಬದ ಶುಭಾಶಯಗಳು ! By: mahesha (Apr 7 2008 - 12:30pm)
- ಉ: ಸರ್ವರಿಗೂ, ’ಯುಗಾದಿ ’,”ಯುಗಾದಿ ಪಂಡುಗ ’, ’ ಗುಡಿಪಾಡ್ವ ’ ಹಬ್ಬದ ಶುಭಾಶಯಗಳು ! By: rameshbalaganchi (Apr 7 2008 - 8:33am)
- ಉ: ಸರ್ವರಿಗೂ, ’ಯುಗಾದಿ ’,”ಯುಗಾದಿ ಪಂಡುಗ ’, ’ ಗುಡಿಪಾಡ್ವ ’ ಹಬ್ಬದ ಶುಭಾಶಯಗಳು ! By: venkatesh (Apr 7 2008 - 2:19pm)


RSS:
ಉ: ಸರ್ವರಿಗೂ, ’ಯುಗಾದಿ ’,”ಯುಗಾದಿ ಪಂಡುಗ ’, ’ ಗುಡಿಪಾಡ್ವ ’ ಹಬ್ಬದ ಶುಭಾಶಯಗಳು !
ಚಂದ್ರದರ್ಶನ :
ಯುಗಾದಿಯ ದಿನ ಸಾಯಂಕಾಲ ಸೂರ್ಯಾಸ್ತವಾದ ಮೇಲೆ, ಸ್ವಲ್ಪಹೊತ್ತಿಗೆ, ಬಿದಿಗೆ ಚಂದ್ರನ ದರ್ಶನ ಅತಿ ಪ್ರಶಸ್ತ್ಯವಾದ ಕಾರ್ಯಗಳಲ್ಲೊಂದು. ಚಂದ್ರನ ಒಂದು ರೇಖೆಮಾತ್ರ ಆದಿನ ಅವಲೋಕಿಸಲು, ಲಭ್ಯವಾಗುತ್ತದೆ. ಇದರ ತರಿವಾಯ ಮನೆಯ ಹಿರಿಯರಿಗೆ, ನಮಸ್ಕಾರಮಾಡಬೇಕು. ಒಂದು ವೇಳೆ ಗಣಪತಿಹಬ್ಬದ ದಿನ ಅಕಸ್ಮಾತ್ ಚಂದ್ರದರ್ಶನ ಮಾಡಿದ್ದರೆ, ಯುಗಾದಿಯ ದಿನದ ಚಂದ್ರದರ್ಶನದಿಂದ ಅದರ ನಿವಾರಣೆ ಯಾಗುತ್ತದೆ. ಇದು ಶಾಸ್ತ್ರ ಸಮ್ಮತವಾದ ಮಾತು.