ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ಶ್ವಾನ ಮಹಾಸಭೆಗೆ ಕರೆಯೋಲೆ

April 9, 2008 - 9:31am — agilenag

ಉ: ಶ್ವಾನ ಮಹಾಸಭೆಗೆ ಕರೆಯೋಲೆ

agilenag's picture

ಪ್ರಿಯ ಶ್ರೀನಿಧಿಯವರೆ,
ತಮ್ಮ ಅನಿಸಿಕೆಯನ್ನು ನೇರವಾಗಿ ಹೇಳಿದ್ದಕ್ಕೆ ಧನ್ಯವಾದಗಳು. ಹಾಸ್ಯ ನನ್ನ ಪ್ರಾಥಮಿಕ ವಿಷಯಗಳಲ್ಲೊಂದು. ಹಾಗಾಗಿ ನಾನು ಹಾಸ್ಯವನ್ನು ಎಂದೂ ವಿರೋಧಿಸಿಲ್ಲ. ನನ್ನದೇ ಕೆಲವು ಹಾಸ್ಯ ಲೇಖನಗಳು ಈಗಾಗಲೆ ಸಂಪದದಲ್ಲಿ ಬೆಳಕು ಕಂಡಿವೆ.
ಇನ್ನು ತಾವು ತಿಳಿಸಿರುವುದು ನಾನು ’ಏಪ್ರಿಲ್ ಒಂದರಂದು ಜನರನ್ನು ಮೂರ್ಖರನ್ನಾಗಿಸುವ ಆಟ’ವನ್ನು ವಿರೋಧಿಸಿರುವುದರ ಬಗ್ಗೆ ಎಂದು ಭಾವಿಸುತ್ತೇನೆ. ಅಲ್ಲಿ ನಾವು ಇನ್ನೊಬ್ಬರನ್ನು, ಅದರಲ್ಲಿಯೂ ನಮ್ಮ ಹತ್ತಿರದ ಸ್ನೇಹಿತರು, ಬಂಧುಗಳನ್ನು ಮೂರ್ಖರನಾಗಿಸುವಾಟವನ್ನು ವಿರೋಧಿಸಿದ್ದೆನೇ ಹೊರತು, ಹಾಸ್ಯವನ್ನಲ್ಲ. ಹಾಸ್ಯವೇ ಬೇರೆ, ಮೂರ್ಖರಾಟವೇ ಬೇರೆಯೆಂದು ನನ್ನ ಅನಿಸಿಕೆ.
ಈ ಲೇಖನವನ್ನು ನಾನು ಹಾಸ್ಯದ ಲೇಪವನ್ನು ಕೊಟ್ಟು ಬರೆದಿದ್ದೇನೆಯೇ ಹೊರತು, ಕೇವಲ ಮನರಂಜನೆಗಾಗಿ ಅಲ್ಲ. ಸಾಲುಗಳ ಒಳ ಹೊಕ್ಕು ಹೂರಣವನ್ನು ನೋಡಿದರೆ, ನಮ್ಮ ಬೆಂಗಳೂರಿನಲ್ಲಿ ಬೀದಿ ನಾಯಿಗಳಿಂದಾಗುತ್ತಿರುವ ಅನಾಹುತಗಳ, ಅವುಗಳ ಕಡೆಗೆ ಸಂಬಂಧಿತ ಅಧಿಕಾರಿಗಳ ನಿರ್ಲಕ್ಷ್ಯ ಇತ್ಯಾದಿಗಳು ಕಣ್ಣಿಗೆ ಬೀಳುತ್ತವೆ. ಈ ಲೇಖನವನ್ನು ಬರೆಯುವಾಗ, ಅನ್ಯ ಕಾರ್ಯಗಳ ಒತ್ತಡ ಬಂದು ಪೂರ್ಣಗೊಳಿಸಲಾಗಲಿಲ್ಲ. ಆನಂತರ, ನಾನು ಅದನ್ನು ಸಂಪದದ ಓದುಗರಿಂದಲೇ ಬರೆಯಿಸಿದರೆ ಹೇಗೆಂದು ಯೋಚಿಸಿದ್ದೆ. ಇರಲಿ, ಇದು ಸಂಪದದ ಓದುಗರಿಗೆ ಬೋರೆನಿಸಿದರೆ, ಅಂತಹ ಸಾಹಸಕ್ಕೆ ಖಂಡಿತಾ ಕೈ ಹಾಕುವುದಿಲ್ಲ.
ಧನ್ಯವಾದಗಳು.
ಎ.ವಿ. ನಾಗರಾಜು

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಶ್ವಾನ ಮಹಾಸಭೆಗೆ ಕರೆಯೋಲೆ By: agilenag (6 replies) April 8, 2008 - 9:17pm
  • ಉ: ಶ್ವಾನ ಮಹಾಸಭೆಗೆ ಕರೆಯೋಲೆ By: yebbram (Apr 9 2008 - 2:26pm)
  • ಉ: ಶ್ವಾನ ಮಹಾಸಭೆಗೆ ಕರೆಯೋಲೆ By: agilenag (Apr 9 2008 - 9:31am)
    • ಉ: ಶ್ವಾನ ಮಹಾಸಭೆಗೆ ಕರೆಯೋಲೆ By: ಶ್ರೀನಿಧಿ (Apr 9 2008 - 9:12pm)
    • ಉ: ಶ್ವಾನ ಮಹಾಸಭೆಗೆ ಕರೆಯೋಲೆ By: ASHOKKUMAR (Apr 9 2008 - 12:11pm)
  • ಉ: ಶ್ವಾನ ಮಹಾಸಭೆಗೆ ಕರೆಯೋಲೆ By: ಗಣೇಶ (Apr 8 2008 - 11:44pm)
  • ಉ: ಶ್ವಾನ ಮಹಾಸಭೆಗೆ ಕರೆಯೋಲೆ By: ಶ್ರೀನಿಧಿ (Apr 8 2008 - 9:45pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಮನಹ್ಪಠಲ
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 7:35pm
  • shashikannada
    ಉ: ಕನ್ನಡ ಭಾಷೆ ಎಷ್ಟು ಹಳೆಯದು?
    August 30, 2008 - 6:26pm
  • spruhi
    ಉ: ಅಮ್ಮ ನ ನೆನಪು ಮತ್ತು ಫಾರಿನ್ನು .:)
    August 30, 2008 - 6:21pm
  • spruhi
    ಉ: ಕನ್ನಡ ಮಾತಾಡಿ, ಮಜಾ ಮಾಡಿ
    August 30, 2008 - 6:16pm
  • cmariejoseph
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 5:56pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:48pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:39pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:35pm
  • csomsekraiah
    ಉ: ಬಿಡುಗಡೆಯ ನಂತರದ ಬೇಡಿಗಳು (೩)
    August 30, 2008 - 5:12pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 5:01pm
ಇನ್ನಷ್ಟು


ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...

— ಎಮರ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator