ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್
ಇದು ಬೆಂಗಳೂರಿನ ಕಥೆ ಅಂತ ಅನ್ನಿಸುತ್ತೆ (ಬಹುತೇಕ ಎಲ್ಲ ದೊಡ್ಡ ಪಟ್ಟಣಗಳ ಕಥೆನೂ ಆಗಿರಬಹುದು) ನಿಮ್ಮ, ಗಿರೀಶ ರಾಜನಾಳ ನನಗಿರುವುದು ಒಂದೇ ಕನ್ನಡ.
ಮಳೆನೀರು ಹಿಡಿದ ಎಲೆಗಳು (ಫೋಟೋ: Girish M G)
ಅಖಂಡ ಕರ್ನಾಟಕ: ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!
ಇಂದು ಬಂದು ನಾಳೆ ಸಂದು ಹೋಹ ಸಚಿವ ಮಂಡಲ ರಚಿಸುವುದು ಕೃತಕವಲ್ತೊ ಸಿರಿಗನ್ನಡ ಸರಸ್ವತಿಯ ವಜ್ರ ಕರ್ಣಕುಂಡಲ!
— ಕುವೆಂಪು
ಉ: ಕೆರೆ
ಇದು ಬೆಂಗಳೂರಿನ ಕಥೆ ಅಂತ ಅನ್ನಿಸುತ್ತೆ (ಬಹುತೇಕ ಎಲ್ಲ ದೊಡ್ಡ ಪಟ್ಟಣಗಳ ಕಥೆನೂ ಆಗಿರಬಹುದು)
ನಿಮ್ಮ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.