ಇದು ಒಂದು ಒಳ್ಳೆ ಪ್ರಯತ್ನ..ನಾಡು ನುಡಿ ನೆಲದ ಬಗ್ಗೆ ಪಕ್ಷಭೇದ ಮರೆತು ಎಲ್ಲರೂ ಭಾಗವಹಿಸಿದರೆ ಕನ್ನಡಿಗರು ಇನ್ನೂ ಗಟ್ಟಿಯಾಗುತ್ತಾರೆ. ಅದಕ್ಕಾಗೆ ನಮಗೊಂದು ಪ್ರಾದೇಶಿಕ ಪಕ್ಷದ ಅಗತ್ಯವಿದೆ..ಈ ಬಗ್ಗೆ ಸಂಪದದಲ್ಲಿ ಒಂದು ಲೇಖನ ಓದಿದ್ದೆ. ನಿಮ್ಮ, ಗಿರೀಶ ರಾಜನಾಳ ನನಗಿರುವುದು ಒಂದೇ ಕನ್ನಡ.
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ದುರ್ಬಲರಿಗೆ ಕ್ಷಮಿಸುವ ಹಕ್ಕಿಲ್ಲ, ಕ್ಷಮಿಸುವ ಶಕ್ತಿ ಮತ್ತು ಹಕ್ಕಿರುವುದು ಬಲಿಷ್ಠರಿಗೆ ಮಾತ್ರ.
— ಮಹಾತ್ಮ ಗಾಂಧಿ
ಉ: ರಾಷ್ಟ್ರೀಯ ಪಕ್ಷದವರ ಕನ್ನಡ ನಿಷ್ಠೆ
ಇದು ಒಂದು ಒಳ್ಳೆ ಪ್ರಯತ್ನ..ನಾಡು ನುಡಿ ನೆಲದ ಬಗ್ಗೆ ಪಕ್ಷಭೇದ ಮರೆತು ಎಲ್ಲರೂ ಭಾಗವಹಿಸಿದರೆ ಕನ್ನಡಿಗರು ಇನ್ನೂ ಗಟ್ಟಿಯಾಗುತ್ತಾರೆ.
ಅದಕ್ಕಾಗೆ ನಮಗೊಂದು ಪ್ರಾದೇಶಿಕ ಪಕ್ಷದ ಅಗತ್ಯವಿದೆ..ಈ ಬಗ್ಗೆ ಸಂಪದದಲ್ಲಿ ಒಂದು ಲೇಖನ ಓದಿದ್ದೆ.
ನಿಮ್ಮ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.