ಉ: ಬ್ರಾಡ್‌ಬ್ಯಾಂಡ್ v/s ವೈರ್ ಲೆಸ್ ಇಂಟರ್ ನೆಟ್ ಯಾವುದು ಉತ್ತಮ
- ಉ: ಬ್ರಾಡ್‌ಬ್ಯಾಂಡ್ v/s ವೈರ್ ಲೆಸ್ ಇಂಟರ್ ನೆಟ್ ಯಾವುದು ಉತ್ತಮ By: varunbhatbm (Apr 10 2008 - 5:05am)
- ಉ: ಬ್ರಾಡ್‌ಬ್ಯಾಂಡ್ v/s ವೈರ್ ಲೆಸ್ ಇಂಟರ್ ನೆಟ್ ಯಾವುದು ಉತ್ತಮ By: mahesha (Apr 8 2008 - 5:39pm)
- ಉ: ಬ್ರಾಡ್‌ಬ್ಯಾಂಡ್ v/s ವೈರ್ ಲೆಸ್ ಇಂಟರ್ ನೆಟ್ ಯಾವುದು ಉತ್ತಮ By: hpn (Apr 9 2008 - 5:23pm)
- ಉ: ಬ್ರಾಡ್‌ಬ್ಯಾಂಡ್ v/s ವೈರ್ ಲೆಸ್ ಇಂಟರ್ ನೆಟ್ ಯಾವುದು ಉತ್ತಮ By: mahesha (Apr 10 2008 - 5:22am)
- ಉ: ಬ್ರಾಡ್‌ಬ್ಯಾಂಡ್ v/s ವೈರ್ ಲೆಸ್ ಇಂಟರ್ ನೆಟ್ ಯಾವುದು ಉತ್ತಮ By: hpn (Apr 9 2008 - 5:23pm)
- ಉ: ಬ್ರಾಡ್‌ಬ್ಯಾಂಡ್ v/s ವೈರ್ ಲೆಸ್ ಇಂಟರ್ ನೆಟ್ ಯಾವುದು ಉತ್ತಮ By: Sunil Jayaprakash (Apr 8 2008 - 5:27pm)

RSS:
ಉ: ಬ್ರಾಡ್‌ಬ್ಯಾಂಡ್ v/s ವೈರ್ ಲೆಸ್ ಇಂಟರ್ ನೆಟ್ ಯಾವುದು ಉತ್ತಮ
ಮೇಲೆ ಲಿಂಕು ನೀಡಿರುವ ಏರ್ಟೆಲ್ ವೈರ್ಲೆಸ್ ತುಂಬಾ ಸ್ಲೋ.
ಅದರ ಬದಲು ಅದೇ categoryಯಲ್ಲಿರುವ BSNL EVDO ತೆಗೆದುಕೊಳ್ಳಬಹುದು.
ಬ್ರಾಡ್ ಬ್ಯಾಂಡಿಗಿಂತ ಇವೆರಡೂ slow.
ಮಹೇಶ ಹೇಳಿದಂತೆ WiMax ಸ್ಪೀಡ್ ಇರತ್ತೆ, ಆದರೆ ಬ್ರಾಡ್ ಬ್ಯಾಂಡ್ ಸಿಕ್ಕರೆ ಅದನ್ನೇ ತಗೊಳ್ಳೋದು ಒಳ್ಳೇದು. Wimaxನಲ್ಲಿ ಅದರದ್ದೇ ಆದ ತೊಂದರೆಗಳಿವೆ (ಇತ್ತೀಚೆಗೆ ಆಸ್ಟ್ರೇಲಿಯದ ಬಹುದೊಡ್ಡ WiMax ಕಂಪೆನಿಯ CEO ಸ್ವತಃ WiMax ಫ್ಲಾಪ್ ಐಡಿಯಾ ಅಂದದ್ದು ಸುದ್ದಿ ಮಾಧ್ಯಮಗಳಲ್ಲಿ ಎಲ್ಲೆಲ್ಲು ಅಚ್ಚಾಗಿತ್ತು!)
--
ನನ್ನ ಬ್ಲಾಗ್:
ಪರಿವೇಶಣ | PariveshaNa