ಉ: ಕನ್ನಡ ಕಲಿ ತಾಣ
- ನನ್ನ ಸಲಹೆಗಳು By: ಸುಚರ (Mar 11 2006 - 10:39am)
- ಖಾಸಗಿ ಮೆಸೇಜುಗಳು By: Sunil Jayaprakash (Mar 9 2006 - 10:32pm)
- ಟಿಪ್ಪಣಿ ಬಿಡುವಾಗ ಯೂನಿಕೋಡ್ ಕನ್ವರ್ಟರ್ By: vvdooshaka (Mar 3 2006 - 9:30pm)
- ಧನ್ಯವಾದಗಳು By: hpn (Mar 6 2006 - 2:48pm)
- ಇದೇ ಚೆನ್ನಾಗಿದೆ By: tvsrinivas41 (Mar 3 2006 - 8:11pm)
- ಗಿಫ್ಟ್ ಕೊಡೋಣ By: ismail (Mar 3 2006 - 8:38pm)
- buddy list By: ಸ್ಮಿತಾ (Mar 3 2006 - 9:20am)
- ಪೋಸ್ಟುಗಳನ್ನು save ಮಾಡಲಾಗುವಂತೆ ಮಾಡಬಹುದೆ? By: gvmt (Mar 3 2006 - 1:29am)
- ಇನ್ನಷ್ಟು ಸಲಹೆಗಳು ಬರಲಿ By: hpn (Mar 3 2006 - 7:37pm)
- ಸ್ಪೆಲ್ ಚೆಕ್ ಅಳವಡಿಸಬಹುದೆ? By: bhatpp (Mar 2 2006 - 11:30pm)
- ಕನ್ನಡ ಕಲಿ ತಾಣ By: mahesh_b_s (Mar 6 2006 - 2:00pm)
- ಉ: ಕನ್ನಡ ಕಲಿ ತಾಣ By: hpn (Mar 6 2006 - 2:53pm)
- ಕನ್ನಡ ಹೇಳಿಕೊಡುವವರ ಕೊರತೆ. By: mahesh_b_s (Mar 6 2006 - 3:03pm)
- ಉ: ಕನ್ನಡ ಕಲಿ ತಾಣ By: hpn (Mar 6 2006 - 2:53pm)
- ಕನ್ನಡ ಕಲಿ ತಾಣ By: mahesh_b_s (Mar 6 2006 - 2:00pm)


RSS:
ಉ: ಕನ್ನಡ ಕಲಿ ತಾಣ
ಈಗಾಗಲೇ ಸಂಪದದಲ್ಲೇ ಲರ್ನಿಂಗ್ ಸೆಂಟರ್ ಒಂದಿದೆ. ಜಗತ್ತಿನ ಹಲವಾರು ದೇಶಗಳ ನೂರಾರು ಜನ ಆಗಲೇ ಇದಕ್ಕೆ ಸದಸ್ಯರಾಗಿ ನೊಂದಾಯಿಸಿದ್ದರೂ ಅದರಲ್ಲಿ ಕನ್ನಡ ಹೇಳಿಕೊಡುವವರ ಕೊರತೆಯಿಂದ ಅದು ಹೇಗಿತ್ತೋ ಹಾಗೆಯೇ ಇದೆ.
ಸಾಧ್ಯವಾದಲ್ಲಿ ಈ ಸರ್ತಿ ಸಂಪದ ಲಾಗಿನ್ ಮತ್ತು ಲರ್ನಿಂಗ್ ಸೆಂಟರ್ ಲಾಗಿನ್ ಮಾಹಿತಿ ಸಿಂಕ್ ಮಾಡಲು ಪ್ರಯತ್ನ ಮಾಡಬಹುದು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"