ಉ: ಜಲ ಜಲ ಜಲಜಾಕ್ಷಿ !
- ಉ: ಜಲ ಜಲ ಜಲಜಾಕ್ಷಿ ! By: muralihr (Jul 13 2008 - 10:36am)
- ಉ: ಜಲ ಜಲ ಜಲಜಾಕ್ಷಿ ! By: kpbolumbu (Jul 14 2008 - 11:41am)
- ಉ: ಜಲ ಜಲ ಜಲಜಾಕ್ಷಿ ! By: Sunil Jayaprakash (Jul 14 2008 - 12:49pm)
- ಉ: ಜಲ ಜಲ ಜಲಜಾಕ್ಷಿ ! By: Sunil Jayaprakash (Jul 13 2008 - 11:13am)
- ಉ: ಜಲ ಜಲ ಜಲಜಾಕ್ಷಿ ! By: kpbolumbu (Jul 14 2008 - 11:41am)
- ಉ: ಜಲ ಜಲ ಜಲಜಾಕ್ಷಿ ! By: Sunil Jayaprakash (Jul 13 2008 - 6:45am)
- ಉ: ಜಲ ಜಲ ಜಲಜಾಕ್ಷಿ ! By: ಗಣೇಶ (Apr 9 2008 - 11:55pm)
- ಉ: ಜಲ ಜಲ ಜಲಜಾಕ್ಷಿ ! By: mahesha (Apr 10 2008 - 12:13am)
- ಉ: ಜಲ ಜಲ ಜಲಜಾಕ್ಷಿ ! By: yebbram (Apr 9 2008 - 2:12pm)
- ಉ: ಜಲ ಜಲ ಜಲಜಾಕ್ಷಿ ! By: roopablrao (Apr 9 2008 - 11:42am)
- ಉ: ಜಲ ಜಲ ಜಲಜಾಕ್ಷಿ ! By: madhava_hs (Apr 9 2008 - 2:44pm)
- ಉ: ಜಲ ಜಲ ಜಲಜಾಕ್ಷಿ ! By: Sunil Jayaprakash (Apr 9 2008 - 10:55am)
- ಉ: ಜಲ ಜಲ ಜಲಜಾಕ್ಷಿ ! By: ASHMYA (Apr 9 2008 - 10:34am)
- ಉ: ಜಲ ಜಲ ಜಲಜಾಕ್ಷಿ ! By: Sunil Jayaprakash (Apr 8 2008 - 2:23pm)
- ಉ: ಜಲ ಜಲ ಜಲಜಾಕ್ಷಿ ! By: mahesha (Apr 8 2008 - 5:18pm)
- ಉ: ಜಲ ಜಲ ಜಲಜಾಕ್ಷಿ ! By: Sunil Jayaprakash (Apr 8 2008 - 6:08pm)
- ಉ: ಜಲ ಜಲ ಜಲಜಾಕ್ಷಿ ! By: mahesha (Apr 8 2008 - 8:02pm)
- ಉ: ಜಲ ಜಲ ಜಲಜಾಕ್ಷಿ ! By: kalpana (Apr 8 2008 - 9:56pm)
- ಉ: ಜಲ ಜಲ ಜಲಜಾಕ್ಷಿ ! By: mahesha (Apr 8 2008 - 8:02pm)
- ಉ: ಜಲ ಜಲ ಜಲಜಾಕ್ಷಿ ! By: Sunil Jayaprakash (Apr 8 2008 - 6:08pm)
- ಉ: ಜಲ ಜಲ ಜಲಜಾಕ್ಷಿ ! By: mahesha (Apr 8 2008 - 5:18pm)

RSS:
ಉ: ಜಲ ಜಲ ಜಲಜಾಕ್ಷಿ !
ಮಾಧವರೇ,
ಹಿಂದಿನ ಕಾಲದಲ್ಲಿ ಸಿನೆಮಾದಲ್ಲಿ ಹಾಡು ಬಂದಾಗ,ಥಿಯೇಟರ್‌ನಲ್ಲಿದ್ದ ಹೆಚ್ಚಿನವರು ಹೊರಗೆ ಟೀ ಕುಡಿಯಲು,ಸಿಗರೇಟು ಸೇದಲು ಹೋಗುತ್ತಿದ್ದರು.
ಹಾಡು,ಡ್ಯಾನ್ಸ್‌ಗಳು ಜನರನ್ನು ಸೀಟು ಬಿಟ್ಟು ಏಳದಂತೆ ಹಿಡಿದಿಟ್ಟಿರಬೇಕು. ಹೀಗಿರಬೇಕೆಂದರೆ ಹಾಡುಗಳು ಸ್ವಲ್ಪ ಸೆಕ್ಸಿಯಾಗಿರಬೇಕು,ಬೀಟ್ಸ್ ಫಾಸ್ಟ್ ಇರಬೇಕು.
ಆಗ ಇಂತಹ ಹಾಡುಗಳೇ ಬರುವುದು. ಸಾಹಿತ್ಯ ಗೋವಿಂದಾ..
ಇಷ್ಟಾದರೂ ಕನ್ನಡ ಶಬ್ದಗಳಿವೆಯಲ್ಲಾ ಖುಷಿಪಡೋಣ.
ಜಲ ಜಲ ಜಲಜಾಕ್ಷಿ
ಮಿನ ಮಿನ ಮೀನಾಕ್ಷಿ ...
-ಗಣ ಗಣ ಗಣೇಶ. sorry ಹಾಡಿನ ಪ್ರಭಾವ.
-ಗಣೇಶ.