ಕಾವ್ಯ ಶಾಸ್ತ್ರ ವಿನೋದೇನ
- ಉ: ಆಯ್ದ ಸಂಸ್ಕೃತ ಸುಭಾಷಿತಗಳು (೨೫-೨೭) By: Sunil Jayaprakash (Mar 8 2006 - 6:10pm)
- ಉ: ಆಯ್ದ ಸಂಸ್ಕೃತ ಸುಭಾಷಿತಗಳು (೨೫-೨೭) By: ಸುಚರ (Mar 8 2006 - 10:48pm)
- ಕಾವ್ಯ ಶಾಸ್ತ್ರ ವಿನೋದೇನ By: mahesh_b_s (Mar 6 2006 - 3:06pm)
- ಮದ್ಯಪಾನದ ಪ್ರಸ್ತಾಪವಿಲ್ಲ , ಸರಿ By: shreekant.mishrikoti (Mar 6 2006 - 6:13pm)
- ಒಂದು ತಿದ್ದುಪಡಿ By: shreekant.mishrikoti (Mar 6 2006 - 2:57pm)
- ಸೂಪರ್ ಸುಭಾಷಿತ By: tvsrinivas41 (Feb 24 2006 - 8:34pm)

RSS:
ಕಾವ್ಯ ಶಾಸ್ತ್ರ ವಿನೋದೇನ
ಕಾವ್ಯ ಶಾಸ್ತ್ರ (ವಿವಾದೇನ ಅಲ್ಲ)ವಿನೋದೇನ ಕಾಲೋ ಗಚ್ಛತಿ ಧೀಮತಾಂ |
ಮೂರ್ಖಾಣಾಂ ತು ದಿವಾ ರಾತ್ರೌ ದ್ಯೂತೇನ ಕಲಹೇನ (ವಾ)ಚ ||
ವಿವಾದೇನ ಅಂದರೆ ವಿವಾದದಿಂದ ಎಂದು ಆದರೆ ಇಲ್ಲಿ ವಿನೋದೇನ(ಅಂದರೆ ಕಾವ್ಯ ಶಾಸ್ತ್ರಗಳನ್ನು ಆನಂದಿಸುತ್ತಾ)
ಇಲ್ಲಿ ಮದ್ಯಪಾನದ ಪ್ರಸ್ತಾಪವಿಲ್ಲ.
ಮತ್ತು "ವಾ" ಬದಲು "ಚ" ಬರಬೇಕು ಅನಿಸುವುದು.
ವಾ ಎಂದರೆ ಪ್ರಶ್ನೆ ಕೇಳಿದಂತಾಗುವುದು.
27. ಒಳ್ಳೆಯ ಮಾತಿನಿಂದೊಡಗೂಡಿದ ದಾನ , ಗರ್ವವಿಲ್ಲದ ಜ್ಞಾನ , ಕ್ಷಮೆಯಿಂದೊಡಗೂಡಿದ ಶೌರ್ಯ , ತ್ಯಾಗಶೀಲ ಸಂಪತ್ತು ಈ ಗುಣಗಳೂಳ್ಳವರು ಜಗತ್ತಿನಲ್ಲಿ ದುರ್ಲಭರು.
ಇಲ್ಲಿ "ಗುಣಗಳೂಳ್ಳವರು" ಗುಣಗಳುಳ್ಳವರು ಆಗಬೇಕು.