ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್
- ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್ By: ವೈಭವ (Apr 21 2008 - 8:03pm)
- ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್ By: ASHMYA (Apr 21 2008 - 2:17pm)
- ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್ By: ವೈಭವ (Apr 21 2008 - 5:00pm)
- ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್ By: hamsanandi (Apr 21 2008 - 9:42pm)
- ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್ By: ವೈಭವ (Apr 21 2008 - 5:00pm)
- ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್ By: hpn (Apr 12 2008 - 11:36pm)
- ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್ By: ವೈಭವ (Apr 21 2008 - 5:02pm)
- ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್ By: ಶಿವ (Apr 10 2008 - 11:54am)
- ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್ By: savithru (Apr 9 2008 - 5:46pm)
- ಉ: ನಾ ಕಂಡ ಸಿನಿಮಾ - ಆಕ್ಸಿಡೆಂಟ್ By: hpn (Apr 9 2008 - 4:41pm)
- ಉ: ನಾ ಕಂಡ ಸಿನಿಮಾ - ಆಕ್ಸಿಡೆಂಟ್ By: vinayudupa (Apr 9 2008 - 4:50pm)
- ಉ: ನಾ ಕಂಡ ಸಿನಿಮಾ - ಆಕ್ಸಿಡೆಂಟ್ By: hpn (Apr 9 2008 - 5:06pm)
- ಉ: ನಾ ಕಂಡ ಸಿನಿಮಾ - ಆಕ್ಸಿಡೆಂಟ್ By: mahesha (Apr 9 2008 - 8:47pm)
- ಉ: ನಾ ಕಂಡ ಸಿನಿಮಾ - ಆಕ್ಸಿಡೆಂಟ್ By: vinayudupa (Apr 10 2008 - 8:26am)
- ಉ: ನಾ ಕಂಡ ಸಿನಿಮಾ - ಆಕ್ಸಿಡೆಂಟ್ By: mahesha (Apr 9 2008 - 8:47pm)
- ಉ: ನಾ ಕಂಡ ಸಿನಿಮಾ - ಆಕ್ಸಿಡೆಂಟ್ By: hpn (Apr 9 2008 - 5:06pm)
- ಉ: ನಾ ಕಂಡ ಸಿನಿಮಾ - ಆಕ್ಸಿಡೆಂಟ್ By: vinayudupa (Apr 9 2008 - 4:50pm)

RSS:
ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್
ಆಕ್ಸಿಡೆಂಟ್ ನಿಜಕ್ಕೂ ಒಳ್ಳೆಯ ಸಿನೆಮಾ.ರಮೇಶ್ ಒಬ್ಬ ಸೆನ್ಸಿಬಲ್ ಮನುಶ್ಯ .ಆತನ ಸಿನೆಮಾದಲ್ಲು ಅದು ಗೊತ್ತಾಗುತ್ತದೆ. ಸಸ್ಪೆನ್ಸ್ ಕೊನೆಯವರೆಗೂ ಇದೆ..ಒಂದು ತ್ರಿಲ್ಲರ್‍ಗೆ ಬೇಕಾದ ವೇಗವೂ ಸಿನೆಮಾಕ್ಕಿದೆ.ಈ ವರ್ಶ ಇಲ್ಲಿಯವರೆಗೆ ತೆರೆಕಂಡ (ನಾನು ನೋಡಿದ) ಸಿನೆಮಾಗಳಲ್ಲಿ ಆಕ್ಸಿಡೆಂಟ್ ಎಲ್ಲದಕ್ಕಿಂತಲೂ ಚೆನ್ನಾಗಿದೆ. .ಕನ್ನಡ ಸಿನೆಮಾಗಳು ಬದಲಾಗುತ್ತಿವೆ,ಒಳ್ಳೆಯದಕ್ಕೆ.