Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು

April 10, 2008 - 7:35pm — ಶಿವ

ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು

ಶಿವ's picture

ನಂಗೆ (ಹಾಗೂ ನನ್ನ ತಮ್ಮನಿಗೆ)ಮಹಾಭಾರತ ಏನದ್ರೂ ಅಲ್ಪ ಸ್ವಲ್ಪ ಗೊತ್ತಿದ್ದರೆ ಅದಕ್ಕೆ ಅಮರ ಚಿತ್ರ ಕಥೆಯೇ ಕಾರಣ.ಆಗ ಪ್ರತಿ ವಾರ ಮಹಾಭಾರತದ ಒಂದೊಂದು ಸಂಚಿಕೆ ಬರುತ್ತಿತ್ತು(ಹಾಗೆಂದು ನೆನಪು).ನಮ್ಮೂರಿನಲ್ಲಿ(ಸುಳ್ಯ) ಪುಸ್ತಕಗಳು ಸಿಗುತ್ತಿರಲಿಲ್ಲ.ಪುತ್ತೂರಿನಲ್ಲಿ ತಗೋಬೇಕಿತ್ತು.ಅದು ಸ್ವಲ್ಪ ತಡವಾಗಿ ಹೋದರೆ ಪುಸ್ತಕಗಳು ಅಲ್ಲೂ ಸಿಗುತ್ತಿರಲ್ಲಿಲ್ಲ.ಮತ್ತೆ ಮಂಗಳೂರಿಗೆ ಯಾವಾಗಾದ್ರೂ ಹೋದಾಗ ತಗೋಬೇಕಿತ್ತು. ಅಪ್ಪ ಅಮ್ಮ ಮಂಗಳೂರಿಗೆ ಹೋಗುವುದಿದ್ದರೆ ಯಾವ ಸಂಚಿಕೆ(ಮಹಾಭಾರತ ಸೀರೀಸ್‍ನಲ್ಲಿ) ತಪ್ಪಿಹೋಗಿದೆ ಎಂದು ಅವರಿಗೆ ನೆನಪಿಸುತ್ತಿದ್ದೆವು.ಹಾಗೆ ಹುಡುಕಾಡಿ ಮಹಾಭಾರತದ ಎಲ್ಲಾ ಸಂಚಿಕೆಗಳನ್ನು(ಸುಮಾರು ೫೨ ಪುಸ್ತಕಗಳು) ಒಟ್ಟು ಮಾಡಿ ಬುಕ್ ಬೈಂಡ್ ಮಾಡಿ ಇಟ್ಟಿದ್ದೆವು.ಅದು ಈಗಲೂ ಇದೆ.ಹಾಗೆಯೇ ಕೃಷ್ಣನ ಕುರಿತಾದ ಸುಮಾರು ೧೦ ಪುಸ್ತಕಗಳನ್ನು ಬುಕ್‍ಬೈಂಡ್ ಮಾಡಿಟ್ಟಿದ್ದೇವೆ! ಊರಿಗೆ ಹೋದಾಗ ಯಾವಗಾದ್ರು ಒಮ್ಮೆ ಕೆಲವು ಪುಟಗಳನ್ನು ತಿರುಗಿಸುತ್ತೇನೆ.
ಚಂದಮಾಮ,ಬಾಲಮಂಗಳ ಎಲ್ಲಾ ಓದುತ್ತಿದ್ದೆ..ಅಮರಚಿತ್ರ ಕಥೆಗಳನ್ನು ಒಟ್ಟು ಮಾಡಿಟ್ಟ ಹಾಗೆ ಅವುಗಳನ್ನು ಮಾಡಲಿಲ್ಲ!

hpn, ನಿಮ್ಮ ಬರಹ ಎಲ್ಲವನ್ನೂ ನೆನಪಿಸಿತು.ಇತ್ತೇಚೆಗೆ ನನ್ನ ಮಾವನ ಮಕ್ಕಳ ಹುಟ್ಟಿದ ಹಬ್ಬಕ್ಕೆ ಉಡುಗೊರೆಯಾಗಿ ಅಮರ ಚಿತ್ರ ಕಥೆಯನ್ನು(ಇಂಗ್ಲೀಶ್) ಕೊಟ್ಟಿದ್ದೆ.ಆದರೆ ಅವರು ಅದನ್ನು ಓದಿದ ಹಾಗೆ ಇಲ್ಲ!

  • Login or register to post comments
  • Email this ಪ್ರತಿಕ್ರಿಯೆ
ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (38 replies) April 10, 2008 - 6:18pm
  • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: poornimas (Apr 11 2008 - 8:01pm)
    • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: cmariejoseph (Apr 11 2008 - 10:05pm)
  • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: roopablrao (Apr 11 2008 - 4:45pm)
    • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:55pm)
      • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: smurthygr (Apr 11 2008 - 7:54pm)
  • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: vinayaka (Apr 11 2008 - 1:06pm)
    • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:52pm)
    • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: girish.rajanal (Apr 11 2008 - 1:53pm)
      • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:57pm)
  • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: vvdooshaka (Apr 11 2008 - 11:36am)
    • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:41pm)
  • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: yebbram (Apr 11 2008 - 8:00am)
    • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 8:39pm)
  • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: mahesha (Apr 11 2008 - 3:25am)
    • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 5:36pm)
  • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: anivaasi (Apr 11 2008 - 2:17am)
    • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 5:15pm)
      • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: anivaasi (Apr 11 2008 - 5:52pm)
        • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:02pm)
    • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hamsanandi (Apr 11 2008 - 2:41am)
      • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 5:32pm)
  • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: Srimatha (Apr 11 2008 - 1:07am)
    • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 4:58pm)
  • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: kalpana (Apr 10 2008 - 10:39pm)
    • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 2:21pm)
    • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: Narayana (Apr 10 2008 - 11:00pm)
      • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 2:24pm)
      • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hamsanandi (Apr 11 2008 - 12:27am)
        • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 2:42pm)
  • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ವೈಭವ (Apr 10 2008 - 8:10pm)
    • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 2:14pm)
  • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ಶಿವ (Apr 10 2008 - 7:35pm)
    • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 10 2008 - 7:57pm)
      • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ಶಿವ (Apr 10 2008 - 8:17pm)
  • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: anivaasi (Apr 10 2008 - 6:27pm)
    • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: madhava_hs (Apr 10 2008 - 7:33pm)
      • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 10 2008 - 7:52pm)
    • ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 10 2008 - 6:55pm)

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು.

— ವಾಲ್ಟ್ ಡಿಸ್ನಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator