ಉ: ತಂತ್ರಾಂಶದಲ್ಲಿ ತಪ್ಪಿನ ಕಾರಣ ನೀವೂ ಸಾಲಕ್ಕೆ ಹೆಚ್ಚು ಬಡ್ಡಿ ತೆರುತ್ತಿದ್ದೀರಾ?
- ಉ: ತಂತ್ರಾಂಶದಲ್ಲಿ ತಪ್ಪಿನ ಕಾರಣ ನೀವೂ ಸಾಲಕ್ಕೆ ಹೆಚ್ಚು ಬಡ್ಡಿ ತೆರುತ್ತಿದ್ದೀರಾ? By: smurthygr (Apr 10 2008 - 1:05pm)
- ಉ: ತಂತ್ರಾಂಶದಲ್ಲಿ ತಪ್ಪಿನ ಕಾರಣ ನೀವೂ ಸಾಲಕ್ಕೆ ಹೆಚ್ಚು ಬಡ್ಡಿ ತೆರುತ್ತಿದ್ದೀರಾ? By: ASHOKKUMAR (Apr 10 2008 - 9:32pm)
- ಉ: ತಂತ್ರಾಂಶದಲ್ಲಿ ತಪ್ಪಿನ ಕಾರಣ ನೀವೂ ಸಾಲಕ್ಕೆ ಹೆಚ್ಚು ಬಡ್ಡಿ ತೆರುತ್ತಿದ್ದೀರಾ? By: smurthygr (Apr 11 2008 - 7:19pm)
- ಉ: ತಂತ್ರಾಂಶದಲ್ಲಿ ತಪ್ಪಿನ ಕಾರಣ ನೀವೂ ಸಾಲಕ್ಕೆ ಹೆಚ್ಚು ಬಡ್ಡಿ ತೆರುತ್ತಿದ್ದೀರಾ? By: ASHOKKUMAR (Apr 10 2008 - 9:32pm)


RSS:
ಉ: ತಂತ್ರಾಂಶದಲ್ಲಿ ತಪ್ಪಿನ ಕಾರಣ ನೀವೂ ಸಾಲಕ್ಕೆ ಹೆಚ್ಚು ಬಡ್ಡಿ ತೆರುತ್ತಿದ್ದೀರಾ?
emi calculation
emi = ((P *R)(1+R)^N)/ 12((1+R)^N)-1)
P- principle amount
N- number of years
R-rate of interest
ಒಂದು ತಿಂಗಳ ಬಡ್ಡಿ ಲೆಕ್ಕ ಹಾಕಲು ಒಂದು ವರ್ಷದ ಬಡ್ಡಿ ಲೆಕ್ಕ ಹಾಕಿ 12ರಿಂದ ಭಾಗಿಸಿದರೆ ಬಡ್ಡಿಯ ಅಜಮಾಸು ಮೊತ್ತ ಸಿಗುತ್ತದೆ.
ಉದಾ : ಬಾಕಿಯಿರುವ ಸಾಲ ಮೊತ್ತ-7,00,000
ಬಡ್ಡಿ ದರ 10% ಆದರೆ 7,00,000*0.10=70,000 /year
ತಿಂಗಳಿಗೆ ಬಡ್ಡಿ: 70000*ತಿಂಗಳಲ್ಲಿರುವ ದಿನ/365=5833.33
ಬ್ಯಾಂಕಿನವರು ತಿಂಗಳ ಕೊನೆಯ ದಿನ ಬಡ್ಡಿ ಲೆಕ್ಕ ಹಾಕುತ್ತಾರೆ. ನೀವು ಐದನೇ ತಾರೀಕಿಗೆ ಕಂತು ಪಾವತಿಸಿದರೆ, ಬಾಕಿ ಮೊತ್ತ ಮೊದಲ ಐದು ದಿನ 7,00,000 ಇದ್ದರೆ ಐದರ ನಂತರ ಬಾಕಿ ಮೊತ್ತ (7,00,000-ಪಾವತಿಸಿದ ಕಂತಿನ ಮೊತ್ತ) ಆಗಿರುವ ಕಾರಣ ಬಡ್ಡಿಯನ್ನು
(70,000*5/365)+((7,00,000-ಪಾವತಿಸಿದ ಕಂತಿನ ಮೊತ್ತ) *25/365) ಎಂದು ಲೆಕ್ಕ ಹಾಕ ಬೇಕು.
ವರ್ಷದಲ್ಲಿ 365, ದಿನ ತಿಂಗಳಲ್ಲಿ 30 ದಿವಸ ಆಗಿದ್ದರೆ).
ಅರ್ಥವಾದೀತೇ?
*ಅಶೋಕ್