ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು?
- ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು? By: mahesha (Apr 10 2008 - 11:48pm)
- ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು? By: hamsanandi (Apr 11 2008 - 12:44am)
- ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು? By: mahesha (Apr 11 2008 - 2:49am)
- ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು? By: Sunil Jayaprakash (Apr 11 2008 - 7:53am)
- ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು? By: mahesha (Apr 11 2008 - 8:20am)
- ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು? By: Sunil Jayaprakash (Apr 11 2008 - 7:53am)
- ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು? By: mahesha (Apr 11 2008 - 2:49am)
- ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು? By: hamsanandi (Apr 11 2008 - 12:44am)
- ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು? By: thewiseant (Apr 10 2008 - 10:40pm)

RSS:
ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು?
ಕಾಮನ ಬಿಲ್ಲು ಸರಿಯಿಲ್ಲ.. ಏಕೆಂದ್ರೆ.. ಇಲ್ಲಿ ಕಾಮ ಯಾರು.. ಕಾಮ ಅನ್ನೋದು ಸಕ್ಕದ ಅಂತ.. ಅದೂ ಅಲ್ಲದೇ ಕಾಮನ ಬಿಲ್ಲು ಹೇಗೆ ಅನ್ನೋ ಪುರಾಣಗಳು ಬೇರೆ...
ಕನ್ನಡದಲ್ಲಿ ಮಳೆಬಿಲ್ಲು, ಇಲ್ವೇ ಕಮಾನು ಬಿಲ್ಲು ಸರಿ..
ಮಳೆಬಿಲ್ಲು ಅಂತ ಒಂದು ಸೀರಿಯಲ್ ಬರ್ತಾ ಇದೆ ಅಲ್ವ!