ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಉ: ಪುರೋಹಿತ ಪುಡಾರಿಗಳು ಮತ್ತು ದೇವರು

April 11, 2008 - 12:21am — mahesha

ಉ: ಪುರೋಹಿತ ಪುಡಾರಿಗಳು ಮತ್ತು ದೇವರು

mahesha's picture

ವಿನಾಯಕರೇ, ಎಲ್ಲರೇ.. Smiling

೧) ದೇವರು ಅನ್ನೋದು ಇದೆ. ಅದನ್ನ ನಂಬಬೇಕು.. ಅದನ್ನು ಅರಿವ ಬಲ್ಮೆ ನಮ್ಮಲ್ಲಿ ಇಲ್ಲ...ಈಗ ಗಟ್ಟಿಯಾಗಿ ನಂಬಿರುವ ಮನ್ಸ.. ನೆಲದ ಮೇಲೆ ನಿಂತು ನಾನು ನೀರಿನಲ್ಲಿ ಇದ್ದೀನಿ, ಅದಕ್ಕೆ ಈಜಬೇಕು, ಇಲ್ವೇ ದೋಣಿಹಿಡಿಯಬೇಕು ಎಂದು ಭ್ರಾಂತಿಗೊಂಡು ಇಲ್ಲದ ಶ್ರಮಪಟ್ಟಂತೆ.

ಮೊದಲಿಗೆ ದೇವರು ಇದೆಯಾ, ಇಲ್ವಾ.. ಅನ್ನೋದನ್ನು ಪೂರ್ತಿ ತಿರ್ಮಾನ ಮಾಡಿ ಬಳಿಕ ಅದರ ಪೂಜೆ-ಗೀಜೆ..

ಯಾರಿಗೆ ದೇವರು ಇಲ್ಲವೇ ಇಲ್ಲ ಅನ್ನುವ ನಂಬಿಕೆ ಬರುವುದೋ, ಅವನೆಂದೂ ದೇವರಿಗಾಗಿ[ಅದನ್ನ ದೇವರ ಹೆಸರಲ್ಲಿ ಅನ್ನೋದು ಒಂದೇ] ನಡೆಯುವ ಎಲ್ಲವನ್ನು ಹುಂಬತನ ಅಂತ ಸುಮ್ಮನಿರ್ತಾನೆ
ಯಾರಿಗೆ ದೇವರಲ್ಲಿ ಪೂರ್ಣ ನಂಬಿಕೆ ಇದೆ.. ಅವನು ದೇವರಿಗೆ ನಂಟಾದ ಯಾವುದನ್ನೂ ಪ್ರೆಶ್ನಿಸಲ್ಲ.. ಅದು ಅವನ ನಂಬಿಕೆಯನ್ನೇ ಪ್ರಶ್ನಿಸಿದಂತೆ.. ಅಂದ್ರೆ ಅವನಿಗೆ ಪೂರ್ಣ ನಂಬಿಕೆ ಇಲ್ಲ..

Smiling

೨) ಬ್ರಾಹ್ಮಣರು, ದಲಿತರು.. Smiling
ಜಗತ್ತಲ್ಲಿ ಬ್ರಾಹ್ಮಣರೂ ಇಲ್ಲ ದಲಿತರೂ ಇಲ್ಲ.. ಇರುವವರೆಲ್ಲ ಅವಕಾಶ ಸಿಕ್ಕಿದಾಗ ದೋಚುವವರು..
ಅವರವರ ಅವಕಾಶ ಅವರವರ ದೋಚು, ಮೋಜು...

ಇನ್ನು ಬ್ರಾಹ್ಮಣರನ್ನು ಬಡವತನದಲ್ಲಿರು ಎಂದೇನಿಲ್ಲ ದುಡಿಯಲು ಬೇಕಾದಶ್ಟು ಕೆಲಸಗಳೂ, ದಾರಿಗಳೂ ಇವೆ. ಅದು ಮಲೆನಾಡಿನ ಬ್ರಾಹ್ಮಣರಿಗೆ, ಬೆಂಗಳೂರಿನ ಪುರೋಹಿತರಿಗೆ ಸೀಮಿತವಲ್ಲ..

೩)ಪಾಪಾ ಬಡಬ್ರಾಹ್ಮಣ ಪುರೋಹಿತತನ ಅನ್ನೋ ಕಪಟ, ಮೋಸದಿಂದ ಬದುಕಿದರೇ, ಪಾಪಾ ತಪ್ಪೇನು.. ಈ ಮಾತಿದೆಯಲ್ಲ.. Sad.. ಬ್ರಾಹ್ಮಣರನ್ನು ಅವರ ಕುಲಗಳನ್ನು ಹಾಳುಮಾಡುವ ಮಾತು..

ಹಾಗಾದರೆ ಬೇರೆ ಜಾತಿಯವರು ಬಡತನ ಎಂದು ಕಪಟ, ಮೋಸ ಮಾಡಬೋದೆ...?

ಬ್ರಾಹ್ಮಣರಿಗೆ ತಲೆತಲಾಂತರದಿಂದ ಬಂದಿರುವ ಮಾತಿನ ಜಾಣ್ಮೆ, ಯೋಚನೆ, ಸಂಸ್ಕೃತ, ವ್ಯಾಕರಣ ಇದೆ.. ಇದನ್ನೇ ಸರಿಯಾಗಿ ಬಳಸಿಕೊಂಡು ಕಪಟವಿಲ್ಲದ, ಮೋಸವಿಲ್ಲದ ಕೆಲಸದಿಂದೇ ಹಣಗಳಿಸಬೋದು..

ಅದಕ್ಕೆ ಸಾಪ್ಟ್ವೇರಲ್ಲಿ ಬ್ರಾಹ್ಮಣರು ತುಂಬಿಕೊಂಡಿಲ್ವೇ?ಆ ಕ್ಶೇತ್ರಕ್ಕೆ ಬಂದೋರಲ್ಲಿ ಹಲವರು ಬಡಕುಟುಂಬದವರೇ..!!

ನಿಮ್ಮ ಬರಹದಲ್ಲಿ ಬಡಬ್ರಾಹ್ಮಣರ ಮೇಲಿನ ಕನಿಕರ ಹೇಯ.. ನನಗೆ ಮೋಸ ಮಾಡೋದು ಬಿಟ್ಟು ಬೇರೆ ಕೆಲಸ ಬರಲ್ಲ ಅಂದ ಹಾಗೆ ಆಯ್ತು.!

ಪುರೋಹಿತತನದಲ್ಲಿ ಎಲ್ಲರೂ ಮೋಸ ಅಂತ ಹೇಳೋದು ತಪ್ಪು.

೪)ಬ್ರಾಹ್ಮಣರು ITTIAM Smiling I think, therefore I am . ಅವರು ಬದುಕಲು ಬಲ್ಮೆ ಅವರ ತಲೆ, ಯೋಚನೆ. ಬೇರೆಯವರು IWIAM Smiling I work, therefore I am.

ಅದ್ಯಾಕೋ ಜಗತ್ತಲ್ಲಿ ಹೆಚ್ಚು ITTIAMಗಳೇ ಮೆರೆಯೋದು, ಹೆಚ್ಚೆಚ್ಚು ದುಡ್ಡುಮಾಡೋದು.! Smiling

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಪುರೋಹಿತ ಪುಡಾರಿಗಳು ಮತ್ತು ದೇವರು By: vinayaka (29 replies) April 8, 2008 - 4:56pm
  • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: vinayaka (Apr 15 2008 - 10:22am)
  • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: ವೈಭವ (Apr 14 2008 - 8:32pm)
  • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: anantshayan (Apr 14 2008 - 1:15am)
  • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: kalpana (Apr 11 2008 - 10:00pm)
    • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: mahesha (Apr 12 2008 - 12:12am)
    • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: mahesha (Apr 12 2008 - 12:11am)
      • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: rameshbalaganchi (Apr 14 2008 - 11:21am)
    • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: hpn (Apr 11 2008 - 10:07pm)
      • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: kalpana (Apr 11 2008 - 10:13pm)
        • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: hpn (Apr 11 2008 - 10:35pm)
  • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: vinayaka (Apr 11 2008 - 12:07pm)
    • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: mahesha (Apr 11 2008 - 9:15pm)
  • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: vinayaka (Apr 11 2008 - 11:30am)
  • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: mahesha (Apr 11 2008 - 12:21am)
    • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: ವೈಭವ (Apr 14 2008 - 8:28pm)
      • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: mahesha (Apr 14 2008 - 9:58pm)
    • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: kalpana (Apr 11 2008 - 12:49am)
      • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: mahesha (Apr 11 2008 - 2:55am)
        • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: kalpana (Apr 11 2008 - 3:43am)
          • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: mahesha (Apr 11 2008 - 6:17am)
            • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: kalpana (Apr 11 2008 - 9:38am)
              • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: mahesha (Apr 11 2008 - 10:25am)
  • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: kalpana (Apr 10 2008 - 11:46pm)
  • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: ಶಿವ (Apr 10 2008 - 7:48pm)
  • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: savithru (Apr 10 2008 - 6:09pm)
    • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: mahesha (Apr 10 2008 - 11:54pm)
    • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: hpn (Apr 10 2008 - 6:44pm)
  • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: gururajkodkani (Apr 9 2008 - 6:00pm)
  • ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: girish.rajanal (Apr 9 2008 - 1:57pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • jp.nevara
    ಉ: ನಮ್ಮ ಬಾಳು
    October 13, 2008 - 6:27am
  • ASHOKKUMAR
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 5:31am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 13, 2008 - 5:28am
  • venkatesh
    ಉ: ಪರ್ಯಟಕ ಮಿತ್ರರ ಜೊತೆಯಲ್ಲಿ !
    October 13, 2008 - 4:54am
  • ವರ್ಣನಾಥ ಎನ್. ವೆ...
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 13, 2008 - 1:37am
  • ಗಣೇಶ
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 12:16am
  • anil.ramesh
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 12, 2008 - 11:59pm
  • ಗಣೇಶ
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:50pm
  • anil.ramesh
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:27pm
  • anil.ramesh
    ಉ: ಅವರು ಯಾರಿರಬಹುದು?
    October 12, 2008 - 11:26pm
ಇನ್ನಷ್ಟು


ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator