ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು?

April 11, 2008 - 12:44am — hamsanandi

ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು?

hamsanandi's picture

ಬಿಲ್ಲೇ ಕಮಾನು ಆಕಾರದಲ್ಲಿರುವಾಗ, ಕಮಾನು ಬಿಲ್ಲು ಅಂತ ಹೇಳುವ ಅಗತ್ಯವಿದೆಯೇ?

ಮಳೆ ಬಿಲ್ಲು ಅನ್ನುವ ಪ್ರಯೋಗ ಕೇಳಿದ್ದೇನೆ ( ಈಚೆಗೆ ) - ಈ ಹೆಸರಿನ ಟಿ.ವಿ. ಧಾರಾವಾಹಿಯೂ ಬರುತ್ತಿತ್ತು ಎಂದು ಕೇಳಿದೆ. ಅರ್ಥ, ಪ್ರಯೋಗ ಎರಡೂ ಚೆನ್ನಾಗಿದೆ ಅನ್ನಿಸಿತು. ಹಿಂದಿನವರು ಯಾರಾದರೂ ಇದನ್ನು ಪ್ರಯೋಗಿಸಿರುವರೇ? ಕುಮಾರವ್ಯಾಸನಂಥ ಕವಿ ಇಂತಹ ಪದದ ಉಪಯೋಗ ಮಾಡಿರಬಹುದೇನೋ.

ತಮಿಳಿನಲ್ಲಿ, ಇದಕ್ಕೆ ’ವಾನವಿಲ್’ ಎನ್ನುತ್ತಾರೆ - ಅದೇ ರೀತಿಯಲ್ಲಿ, ಬಾನಬಿಲ್ಲು ಅನ್ನುವುದೂ ಕನ್ನಡಕ್ಕೆ ಹೊಂದುವ ರೂಪವೇ ಎನ್ನಿಸುತ್ತೆ. ಈ ಪ್ರಯೋಗ ಇನ್ನಾರಾದರೂ ಮಾಡಿರುವರೇ? ನನಗಂತೂ ತಿಳಿದಿಲ್ಲ.

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು? By: savithru (6 replies) April 10, 2008 - 6:15pm
  • ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು? By: mahesha (Apr 10 2008 - 11:48pm)
    • ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು? By: hamsanandi (Apr 11 2008 - 12:44am)
      • ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು? By: mahesha (Apr 11 2008 - 2:49am)
        • ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು? By: Sunil Jayaprakash (Apr 11 2008 - 7:53am)
          • ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು? By: mahesha (Apr 11 2008 - 8:20am)
  • ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು? By: thewiseant (Apr 10 2008 - 10:40pm)

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • spruhi
    ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
    July 9, 2008 - 9:50am
  • raviprakash
    ಉ: ಮೊಬೈಲ್ ಕಥೆ
    July 9, 2008 - 9:41am
  • pachhu2002
    ಉ: ಅನಿರೀಕ್ಷಿತ ಅತಿಥಿ...
    July 9, 2008 - 9:35am
  • pachhu2002
    ಉ: ಅನಿರೀಕ್ಷಿತ ಅತಿಥಿ...
    July 9, 2008 - 9:32am
  • pachhu2002
    ಉ: ಅನಿರೀಕ್ಷಿತ ಅತಿಥಿ...
    July 9, 2008 - 9:28am
  • sumanajois
    ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
    July 9, 2008 - 9:27am
  • kalpana
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 8:58am
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 8:57am
  • Sunil Jayaprakash
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 8:35am
  • kalpana
    ಉ: Abroad ಅನ್ನೋ ಮಾಯೆ...
    July 9, 2008 - 4:53am
ಇನ್ನಷ್ಟು


ಹಂದಿ ಚಂದನದ ಸು
ಗಂಧವನು ಬಲ್ಲುದೆ?
ಒಂದನು ತಿಳಿಯಲರಿಯದ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator