ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: poornimas (Apr 11 2008 - 8:01pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: cmariejoseph (Apr 11 2008 - 10:05pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: roopablrao (Apr 11 2008 - 4:45pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:55pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: smurthygr (Apr 11 2008 - 7:54pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:55pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: vinayaka (Apr 11 2008 - 1:06pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:52pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: girish.rajanal (Apr 11 2008 - 1:53pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:57pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: vvdooshaka (Apr 11 2008 - 11:36am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:41pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: yebbram (Apr 11 2008 - 8:00am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 8:39pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: mahesha (Apr 11 2008 - 3:25am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 5:36pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: anivaasi (Apr 11 2008 - 2:17am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 5:15pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: anivaasi (Apr 11 2008 - 5:52pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:02pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: anivaasi (Apr 11 2008 - 5:52pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hamsanandi (Apr 11 2008 - 2:41am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 5:32pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 5:15pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: Srimatha (Apr 11 2008 - 1:07am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 4:58pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: kalpana (Apr 10 2008 - 10:39pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 2:21pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: Narayana (Apr 10 2008 - 11:00pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 2:24pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hamsanandi (Apr 11 2008 - 12:27am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 2:42pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ವೈಭವ (Apr 10 2008 - 8:10pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 2:14pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ಶಿವ (Apr 10 2008 - 7:35pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 10 2008 - 7:57pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ಶಿವ (Apr 10 2008 - 8:17pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ಶಿವ (Jun 16 2008 - 6:41pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ಶಿವ (Apr 10 2008 - 8:17pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 10 2008 - 7:57pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: anivaasi (Apr 10 2008 - 6:27pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: madhava_hs (Apr 10 2008 - 7:33pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 10 2008 - 7:52pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 10 2008 - 6:55pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: madhava_hs (Apr 10 2008 - 7:33pm)

RSS:
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಬೇಸಿಗೆ ರಜಾ ಅಂದ್ರೆ ಅಮರ ಚಿತ್ರಕಥೆ, ದಿನಕ್ಕೊಂದು ಕಥೆ, ಬಾಲಮಂಗಳ, ಚಂದಮಾಮದ ಹಳೇ ಸಂಚಿಕೆಗಳು, ಮಾವಿನಹಣ್ಣು! ಹಣ್ಣು ತೊಳೆದು ತಟ್ಟೇಲಿಟ್ಟುಕೊಂಡು ಪುಸ್ತಕ ಹಿಡಿದು ಕೂತ್ರೆ ಊಟ-ನಿದ್ದೆ ಯಾವ್ದೂ ಬೇಕಾಗ್ತಿರ್ಲಿಲ್ಲ! ನಮ್ಮನೇಲಿ ಅಪ್ಪ-ಅಮ್ಮ ಇಬ್ರೂ ಪುಸ್ತಕಪ್ರೇಮಿಗಳಾದ್ರಿಂದ ಬೇರೆ ಯಾವ್ದಕ್ಕೆ ಇಲ್ಲ ಅಂದ್ರೂ ಪುಸ್ತಕಗಳಿಗೆ ಮಾತ್ರ ಇಲ್ಲ ಅಂತಿರಲಿಲ್ಲ. ಆದ್ರೆ ನನ್ನ್ ಪುಟ್ಟ ತಮ್ಮನ ಸ್ಕೆಚ್ ಪೆನ್ ಭರಾಟೆಯಿಂದ ಪುಸ್ತಕಗಳನ್ನ ರಕ್ಷಿಸೋ ಮಹತ್ಕಾರ್ಯ ಮಾತ್ರ ನನ್ನ್ ಕೈಲಿ ಆಗ್ತಿರಲಿಲ್ಲ:)) ಮೊನ್ನೆ ಗೆಳತಿಯ ಹತ್ರ ಜಯದೇವನ ಅಷ್ಟಪದಿಯ ಬಗ್ಗೆ ಮಾತಾಡ್ತಾ ಅವನು ಹುಟ್ಟಿದ ಊರಿನ್ ಹೆಸ್ರು ನಂಗೆ ಗೊತ್ತಾಗಿದ್ದು ಅಮರಚಿತ್ರ ಕಥೆಯಿಂದ ಅಂದೆ. ಆಗ ಬಿಚ್ಚಿಕೋತು ನೋಡಿ ನಾವಿಬ್ರೂ ಓದಿದ್ ಅಮರಚಿತ್ರಕಥೆ ಟೈಟಲ್ಸ್ ಪಟ್ಟಿ!! ನಮ್ಮ ಸಂಸ್ಕೃತಿಯ ಬಗ್ಗೆ ಅಲ್ಪ-ಸ್ವಲ್ಪ ತಿಳಿದಿದ್ರೆ, ಆಸಕ್ತಿ ಮೂಡಿದ್ರೆ ಅದಕ್ಕೆ ಮುಖ್ಯ ಕಾರಣ ಅಮರಚಿತ್ರಕಥೆ ಅನ್ಸುತ್ತೆ.
ಹಂಸಾನಂದಿಯವ್ರು ಹೇಳಿದ್ ಹಾಗೆ ನಂಗೂ ಯಾಕೋ ಇಂಗ್ಲಿಷ್ ಆವೃತ್ತಿಗಳು ಅಷ್ಟಾಗಿ ಹತ್ತಿರವಾಗ್ಲಿಲ್ಲ - ಮೊದಲು ಕನ್ನಡದಲ್ಲಿ ಓದೋಕೆ ಷುರು ಮಾಡಿದ್ದಕ್ಕೋ ಏನೊ, ಆ ಕತೆಗಳಿಗೆ ಕನ್ನಡವೇ ಸರಿ ಅನ್ನಿಸಿಬಿಡ್ತಿತ್ತು!
ಇಂದಿನ ಮಕ್ಕಳ ’ಪುಸ್ತಕಪ್ರೀತಿ’ಯ ಬಗ್ಗೆ ನೀವು ಹೇಳಿರೋ ಮಾತು ನಿಜ. ಮನೆಯ ಮಕ್ಕಳ ಕೈಗೆ ಪುಸ್ತಕ ತಂದಿಟ್ಟು ನಾನೂ ನಿರಾಸೆ ಅನುಭವಿಸಿದ್ದೀನಿ:)) ತಪ್ಪು ಅವರದ್ದಲ್ಲ, ಜವಾಬ್ದಾರಿ ನಮ್ಮ ಮೇಲಿರೋದು.. ಏನಾದ್ರೂ ಮಾಡ್ಬೇಕು!