ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ...
- ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ... By: anivaasi (Apr 11 2008 - 4:25pm)
- ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ... By: hamsanandi (Apr 11 2008 - 11:10pm)
- ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ... By: sritri (Apr 11 2008 - 11:28pm)
- ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ... By: hamsanandi (Apr 11 2008 - 11:10pm)
- ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ... By: Sunil Jayaprakash (Apr 11 2008 - 10:33am)
- ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ... By: varunbhatbm (Apr 11 2008 - 10:12am)


RSS:
ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ...
ರವಿಯವರೆ,
ಕರ್ನಾಟಕದ ಭ್ರಷ್ಟ ರಾಜಕಾರಣಿಗಳು ಕಾಯ್ಕೊಂಡಿದಾರೆ, ಚುನಾಯಿತರಾದ ಮೇಲೆ ಹಣ ನುಂಗೋಕೆ. ಪಾಪ ಅವರು ತಾನೆ ಹಾಕಿದ ಬಂಡವಾಳ ಎಲ್ಲಿಂದ ಹೊರತೆಗೀತಾರೆ, ಇರೋದು ಒಂದೇ ಬಿಸಿನೆಸ್, ಜನರನ್ನು ದೋಚೋದು.
ನೀವು ಮಾಡೋದಕ್ಕೆ ಎಲ್ಲ ಕನ್ನಡಿಗರ ಸಹಕಾರ ಇದ್ದೇ ಇರುತ್ತೆ.
-ವರುಣ ಭಟ್