ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: poornimas (Apr 11 2008 - 8:01pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: cmariejoseph (Apr 11 2008 - 10:05pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: roopablrao (Apr 11 2008 - 4:45pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:55pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: smurthygr (Apr 11 2008 - 7:54pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:55pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: vinayaka (Apr 11 2008 - 1:06pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:52pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: girish.rajanal (Apr 11 2008 - 1:53pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:57pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: vvdooshaka (Apr 11 2008 - 11:36am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:41pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: yebbram (Apr 11 2008 - 8:00am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 8:39pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: mahesha (Apr 11 2008 - 3:25am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 5:36pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: anivaasi (Apr 11 2008 - 2:17am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 5:15pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: anivaasi (Apr 11 2008 - 5:52pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:02pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: anivaasi (Apr 11 2008 - 5:52pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hamsanandi (Apr 11 2008 - 2:41am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 5:32pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 5:15pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: Srimatha (Apr 11 2008 - 1:07am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 4:58pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: kalpana (Apr 10 2008 - 10:39pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 2:21pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: Narayana (Apr 10 2008 - 11:00pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 2:24pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hamsanandi (Apr 11 2008 - 12:27am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 2:42pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ವೈಭವ (Apr 10 2008 - 8:10pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 2:14pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ಶಿವ (Apr 10 2008 - 7:35pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 10 2008 - 7:57pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ಶಿವ (Apr 10 2008 - 8:17pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ಶಿವ (Jun 16 2008 - 6:41pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ಶಿವ (Apr 10 2008 - 8:17pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 10 2008 - 7:57pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: anivaasi (Apr 10 2008 - 6:27pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: madhava_hs (Apr 10 2008 - 7:33pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 10 2008 - 7:52pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 10 2008 - 6:55pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: madhava_hs (Apr 10 2008 - 7:33pm)

RSS:
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಹರಿಯವರಿಗೆ,
ನಮಸ್ಕಾರ. ನೀವು ಇಷ್ಟೊಂದು ಸೊಗಸಾಗಿ ಬರೀತೀರಿ ಅಂತ ಗೊತ್ತೇ ಇರಲಿಲ್ಲ!
ನಿಮ್ಮ ಲೇಖನ ಮತ್ತು ಅದಕ್ಕೆ ಬಂದಿರುವ ಪ್ರತಿಕ್ರಿಯೆಗಳನ್ನು ಓದಿ ಸಂತೋಷವಾಯಿತು.
ನನ್ನ ಚಿಕ್ಕಂದಿನಲ್ಲಿ ನಾನೂ ಸಹ ಅಮರ ಚಿತ್ರ ಕಥೆಗಳನ್ನು ಓದುತ್ತಿದ್ದೆನಾದರೂ, ನನಗೇಕೋ ಅದರ ಗೀಳು ಹತ್ತಿಕೊಳ್ಳಲೇ ಇಲ್ಲ. ಚಿತ್ರ ಸಹಿತ ಕಾಮಿಕ್ಸ್ ಬುಕ್ಕುಗಳಿಗಿಂತ, ಚಿತ್ರವಿಲ್ಲದ ಅಥವಾ ಅಲ್ಲೊಂದು ಇಲ್ಲೊಂದು ಚಿತ್ರಗಳಿದ್ದ ಪುಸ್ತಕಗಳೇ ನನಗೆ ಪ್ರಿಯವೆನ್ನಿಸುತ್ತಿದ್ದವು. ಅನುಪಮ ನಿರಂಜನರ ದಿನಕ್ಕೊಂದು ಕಥೆಯ ಹನ್ನೆರಡೂ ಸಂಚಿಕೆಗೆಳು ನನ್ನಲ್ಲಿದ್ದವು. ಈಗ ಅದೇ ಕಥೆಗಳನ್ನು ನನ್ನ ಮಕ್ಕಳಿಗಾಗಿ ಮಲಗುವ ಮುನ್ನ ಓದುತ್ತಿರುತ್ತೇನೆ.
ಅಮರ ಚಿತ್ರ ಕಥೆ, ಚಂದಮಾಮ, ಟಿಂಕಲ್, ದಿನಕ್ಕೊಂದು ಕಥೆ, ಬಾಲ ಮಂಗಳ ಇವುಗಳನ್ನು ಹಲವರು ತಮ್ಮ ಪ್ರತಿಕ್ರಿಯೆಗಳಲ್ಲಿ ಪ್ರಸ್ತಾಪಿಸಿರುವುದು ಓದಿದೆ. ಆದರೆ ಯಾಕೋ ಯಾರೂ "ಬಾಲ ಮಿತ್ರ"ದ ಹೆಸರನ್ನು ನೆನಪಿಸಿಕೊಂಡೇ ಇಲ್ಲವಲ್ಲ... ಅದನ್ನು ಯಾರೂ ಓದುತ್ತಲೇ ಇರಲಿಲ್ಲವೇ? ಬಹುಷ: ನೀವುಗಳು ಓದು ಕಲಿತು ಪುಸ್ತಕ ಕೈಹಿಡಿಯುವ ಸಮಯಕ್ಕೆ ಮುನ್ನವೇ ಅದು ಕಣ್ಣು ಮುಚ್ಚಿರಬೇಕು.
ಬಾಲ್ಯದ ಓದಿನ ವಿಚಾರವಾದ್ದರಿಂದ ಪ್ರಸ್ತಾಪಿಸುತ್ತೇನೆ: ನನಗೆ ಬಾಲ್ಯದಲ್ಲಿ ಅತ್ಯಂತ ಮೆಚ್ಚುಗೆಯಾದ ಕಥೆಗಳೆಂದರೆ, ಡಾ.ರಾಜಶೇಖರ ಭೂಸನೂರುಮಠ ಬರೆಯುತ್ತಿದ್ದ ವೈಜ್ಞಾನಿಕ ಕಥೆಗಳು. ಚಂದಮಾಮ, ಬಾಲಮಿತ್ರದ ಕಥೆಗಳಿಗಿಂತ, ಮಯೂರದಲ್ಲಿ ಪ್ರಕಟವಾಗುತ್ತಿದ್ದ ಅವರ ಕತೆಗಳನ್ನು ಅತ್ಯಂತ ಉತ್ಸುಕತೆಯಿಂದ ಓದುತ್ತಿದ್ದೆ; ಪೂರ್ತಿ ಅರ್ಥವಾಗದಿದ್ದರೂ!
ವಂದನೆಗಳೊಂದಿಗೆ,
ಶೇಷಾದ್ರಿ