ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: poornimas (Apr 11 2008 - 8:01pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: cmariejoseph (Apr 11 2008 - 10:05pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: roopablrao (Apr 11 2008 - 4:45pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:55pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: smurthygr (Apr 11 2008 - 7:54pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:55pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: vinayaka (Apr 11 2008 - 1:06pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:52pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: girish.rajanal (Apr 11 2008 - 1:53pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:57pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: vvdooshaka (Apr 11 2008 - 11:36am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:41pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: yebbram (Apr 11 2008 - 8:00am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 8:39pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: mahesha (Apr 11 2008 - 3:25am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 5:36pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: anivaasi (Apr 11 2008 - 2:17am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 5:15pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: anivaasi (Apr 11 2008 - 5:52pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:02pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: anivaasi (Apr 11 2008 - 5:52pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hamsanandi (Apr 11 2008 - 2:41am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 5:32pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 5:15pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: Srimatha (Apr 11 2008 - 1:07am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 4:58pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: kalpana (Apr 10 2008 - 10:39pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 2:21pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: Narayana (Apr 10 2008 - 11:00pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 2:24pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hamsanandi (Apr 11 2008 - 12:27am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 2:42pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ವೈಭವ (Apr 10 2008 - 8:10pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 2:14pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ಶಿವ (Apr 10 2008 - 7:35pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 10 2008 - 7:57pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ಶಿವ (Apr 10 2008 - 8:17pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ಶಿವ (Jun 16 2008 - 6:41pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ಶಿವ (Apr 10 2008 - 8:17pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 10 2008 - 7:57pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: anivaasi (Apr 10 2008 - 6:27pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: madhava_hs (Apr 10 2008 - 7:33pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 10 2008 - 7:52pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 10 2008 - 6:55pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: madhava_hs (Apr 10 2008 - 7:33pm)

RSS:
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಎಚ್ಪಿ.ಪಿ.ಎನ್ ರವರೆ
ಒಮ್ಮೆ ನನ್ನ ಬಾಲ್ಯ ನೆನಪಿಗೆ ಬಂತು
ಹಸಿವಿಗಿಂತ ಹೆಚ್ಚು ಓದುವ ಹಂಬಲವಿರುವ ನನ್ಗೆ ಬಾಲ್ಯದಲ್ಲಿ ಪುಸ್ತಕ ಕೊಂಡುಕೊಳ್ಳದಷ್ಟು ಹಣಕ್ಕೆ ಪರದಾಟ ನಮ್ಮ ಮನೆಯಲ್ಲಿ
ಧಾರವಾಡ ಬಸಪ್ಪನ ಕಟ್ಟೆ ಎನ್ನುವ ಊರಿನಲ್ಲಿ ಒಂದು ಲೈಬ್ರೆರಿ ಇತ್ತು ಅಲ್ಲಿ ಬೇಸಿಗೆಯಲ್ಲಿ ದಿನಗಟ್ಟಲೇ ಕುಳಿತು ಓದುತ್ತಿದ್ದದ್ದು ಇನ್ನೂ ನೆನಪಿದೆ. ಸಂಜೆ ಶಾಲೆ ಬಿಟ್ಟೊಡನೆ ಎಲ್ಲರೂ ಆಟವಾಡಲು ಓಡುತಿದ್ದರೆ ನಮ್ಮದೊಂದು ಗ್ಯಾಂಗ್ ಆ ಲೈಬ್ರೆರಿಯಲ್ಲಿ ಹಾಜಾರು
. ಹಾಗೆ ಓದಿದ ಕೆಲವೊಂದು ಕತೆಗಳು ಈಗಲೂ ಮನಸಿನಲ್ಲಿವೆ . ಅಗ ಬಾಲಮಂಗಳ, ಚಂದಮಾಮ . ಪೂಪ್ ಕಾಡಿನಲ್ಲಿ ಪಾಪು. ಸಂಪೂರ್ಣ ರಾಮಾಯಣ, ಚಂಪಕ ಅಬ್ಬ ಒಂದೇ ಎರೆಡೆ .
ನಿಜವಾಗಲೂ ನಾವು ಓದಿದಷ್ಟನ್ನು ನಮ್ಮ ಮಕ್ಕಳು ಖಂಡಿತಾ ಓದಲಾರವು . (ಪುಸ್ತಕವನ್ನು
ಟಿವಿ , ಕಂಪ್ಯೂಟರನ ಹಾವಳಿಯಲ್ಲೂ ನಮ್ಮ ಮುಂದಿನ ಪೀಳಿಗೆ ನಮ್ಮ ಪರಂಪರೆಯನ್ನು ತಿಳಿಸುವ ಗುರ್ತರ ಜವಾಬ್ದಾರೆ ನಮ್ಮ ದಾಗಿವೆ.
ರೂಪ